Advertisements

ಮಗ ರಾಯನ್ ಹೆಸರಲ್ಲಿ ಚಿರು ಮೆಚ್ಚುವಂತ ಕೆಲಸ ಮಾಡಿದ ಮೇಘನಾ! ಕಣ್ಣೀರಿಟ್ಟ ಅಭಿಮಾನಿಗಳು! ವೀಡಿಯೋ ನೋಡಿ..

Cinema

ನಮಸ್ಕಾರ ವೀಕ್ಷಕರೆ ಮೇಘನರಾಜ್ ಬಾಳಲ್ಲಿ ಮತ್ತೆ ಬೆಳಕು ಮೂಡಿದೆ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಮಂಕಾಗಿದ್ದ ಅವರ ಬಾಳಲ್ಲಿ ಬಂದಿದ್ದು ಜೂನಿಯರ್ ಚಿರು ಆತನಿಗೆ ರಾಯಲ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ ಮತ್ತೆ ಸಿನಿಮಾ ಕೆಲಸದಲ್ಲಿ ಬಿಜಿಯಾಗಿರುವ ಮೇಘನಾ ರಾಜ್ ಅವರು ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಸಾಕಷ್ಟು ಸಮಯವನ್ನು ಮಗನ ಜೊತೆ ಕಳೆಯುತ್ತಿದ್ದಾರೆ.. ರಾಯನ್ ರಾಜ್ ಸರ್ಜಾ ಫೋಟೋ ವಿಡಿಯೋಗಳನ್ನು ನೋಡುವುದೆಂದರೆ ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಖುಷಿಯ ವಿಚಾರ ಮೇಘನರಾಜ್ ಮೊನ್ನೆ ತಾನೆ ರಾಯನ್ ರಾಜ್ ಸರ್ಜಾ ಗೆ ಮಾತು ಕಲಿಸುತ್ತಿರುವ ವಿಡಿಯೋವೊಂದನ್ನೂ ಹಂಚಿ ಕೊಂಡಿದ್ದಾರೆ..

Advertisements

ಇದೀಗ ಮೇಘನಾ ರಾಜ್ ಅವರು ಮಗ ರಾಯನ್ ರಾಜ್ ಸರ್ಜ ಹೆಸರಲ್ಲಿ ಒಂದು ಮಹತ್ತರವಾದ ಕೆಲಸ ಮಾಡಿದ್ದಾರೆ ಹೌದು ಬದಲಾವಣೆಯ ಬೆಳಕು ಎನ್ನುವ ಸಂಸ್ಥೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಪೂರ್ತಿಯಿಂದ ನಡೆಸುತ್ತಿರುವ ಸಂಸ್ಥೆಯಾಗಿದ್ದು ಇದು ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವ ಸಂಸ್ಥೆಯಾಗಿದೆ

ಮೇಘನ ರಾಜ್ ತಾವು ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಪಡೆದಂತಹ ಹಣವನ್ನು ಮಗ ರಾಯನ್ ರಾಜ್ ಸರ್ಜಾ ಹೆಸರಲ್ಲಿ ಈ ಸಂಸ್ಥೆಗೆ ದಾನ ಮಾಡುವ ದೊಡ್ಡತನವನ್ನು ಮೆರೆದಿದ್ದಾರೆ ಮೇಘನಾ ರಾಜ್ ಅವರ ಒಳ್ಳೆಯ ಕೆಲಸ ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..