Advertisements

ಮನುಷ್ಯರಂತೆ ವರ್ತಿಸುತ್ತಿರುವ ಕರು! ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಹಲವರ ಮನೆಗಳಲ್ಲಿ ನಾಯಿಗಳನ್ನು ಸಾಕಾಣಿಕೆ ಮಾಡುತ್ತಾರೆ.. ಇನ್ನೂ ಹಳ್ಳಿಗಳಲ್ಲಂತೂ ಮನೆ ಮನೆಯಲ್ಲೂ ಹಸುಗಳು ಇದ್ದೇ ಇರುತ್ತದೆ. ಆದರೆ ಈ ಒಂದು ಕರುವಿನ ಕಥೆ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಸಲಿಗೆ ಅಲ್ಲಿ ನಡೆದ ಘಟನೆ ಏನು ಅಂತ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ. ಈ ಘಟನೆ ನಡೆದಿರುವುದು ತಮಿಳು ನಾಡಿನ ಆಂಬೂರ್ ನಲ್ಲಿ.. ವೀರ ಕುಪ್ಪಗೆ ಸೇರಿರುವ ಆನಂದ್ ಎಂಬುವವರ ಮನೆಯಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿತ್ತು.

Advertisements

ಆದರೆ ಇದರಲ್ಲಿ ಆಸಕ್ತಿಕರ ವಿಷಯ ಏನೆಂದರೆ ಈ ಕರು ಮನುಷ್ಯರಂತೆ ವರ್ತಿಸುತ್ತಿದೆ.. ಮನೆಯಲ್ಲಿ ಬಂದು ಟೀವಿ ನೋಡುತ್ತಾ ಅವರು ಆಕುವ ಊಟವನ್ನು ಮಾಡುತ್ತಾ ಮನೆಯಲ್ಲೇ ಮಲಗುತ್ತದೆ. ಇನ್ನೂ ಆನಂದನ ಮಗಳಾದ ಸುಶೀಲಾಳ ಜೊತೆಗೆ ಈ ಕರು ಕಾಲ ಕಳೆಯುತ್ತದೆ.. ಇನ್ನೂ ತಲೆ ದಿಂಬು ಕೊಟ್ಟರೆ ನೆಲದ ಮೇಲೆ ಮಲಗುತ್ತದೆ. ಇಲ್ಲವಾದರೆ ಸುಶೀಲಾಳ ಹೊಟ್ಟೆಯ ಮೇಲೆ ಮಲಗುತ್ತದೆ..

ಇನ್ನೊಂದು ಆಶ್ಚರ್ಯಕರ ವಿಷಯ ಏನೆಂದರೆ ಎಲ್ಲಾ ಕರುಗಳು ಹುಟ್ಟಿನಿಂದಾಗಲೂ ತಾಯಿಯ ಹತ್ತಿರ ಹಾಲು ಕುಡಿಯುತ್ತಾ ಬೆಳೆಯುತ್ತದೆ. ಆದರೆ ಈ ಕರು ಮಾತ್ರ ಸದಾ ಕಾಲ ಟೀವಿ ನೋಡುತ್ತಾ ಮನೆಯಲ್ಲೇ ಕಾಲ ಕಳೆಯುತ್ತದೆ.. ಇನ್ನೂ ಈ ಕರುಗೆ ಹಾಡು ಕೇಳವುದೆಂದರೆ ಅಚ್ಚುಮೆಚ್ಚು. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.. ಅನಂದ್ ಅವರ ತಾಯಿ ಎರಡು ವರ್ಷದ ಹಿಂದೆಯೇ ನಿ’ಧನರಾಗುತ್ತಾರೆ.. ಅವರೇ ಈ ರೂಪದಲ್ಲಿ ಮತ್ತೆ ಜನಿಸಿರಬಹುದು ಎಂದು ಆನಂದ್ ಅವರ ನಂಬಿಕೆಯಾಗಿದೆ.