Advertisements

ಎಲ್ಲರು ನಮಗೆ ಒಳ್ಳೆ ಹೆಂಡತಿ ಸಿಗಬೇಕು ಅಂತ ಅಸೆ ಪಡ್ತಾರೆ.. ಆದ್ರೆ ಇವನು ಗುಣವಂತೆ ಹೆಂಡತಿಯನ್ನ ಏನು ಮಾಡ್ದಾ ಗೊತ್ತಾ?

News

[widget id=”custom_html-3″]

ಕೇರಳ‌ ಮೂಲದ‌ ಕೊಟ್ಟಯನ್ನವರಾದ ಮೆರಿನ್ ಜಾಯ್ ಬೆಂಗಳೂರಿನಲ್ಲಿ ನರ್ಸಿಂಗ್ ಓದಿ ಕೇರಳದ ಪ್ರಸಿದ್ಧ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮೆರಿನ್ಗೆ ವಿದೇಶದಲ್ಲಿ ಉದ್ಯೋಗ ಪಡೆಯುವ ಆಸೆ ಇತ್ತು. ಉತ್ತಮ ಅಂಕಗಳ ಜೊತೆಗೆ ಉದ್ಯೋಗದಲ್ಲಿ ತರಬೇತಿ ಪಡೆದ ಇಕೆಗೆ ಅಮೇರಿಕಾದ ಬಿಯಾಮಿಯಲ್ಲಿಯ ಆಸ್ಪತ್ರೆಯಲ್ಲಿ ಉದ್ಯೋಗ ಪಡೆಯುತ್ತಾಳೆ. ಮುಂದೆ ಪುಟ್ಟಯ್ಯಾ ಮ್ಯಾತು ಇವನ ಮತ್ತೊಂದು ಹೆಸರು ನವೀನ್ ಕುಟುಂಬಗಳ‌ ಸಹಮತದೊಂದಿಗೆ ಮದುವೆಯಾಗುತ್ತಾರೆ. ಮೇರಿನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದರೆ ನವೀನ್ ಹತ್ತಿರದ ಪೆಟ್ರೋಲ್ ಸ್ಟೆಶನ್ ಒಂದರಲ್ಲಿ ಕೆಲಸ ಮಾಡುತಿದ್ದರು. ತನ್ನ ಕೆಲಸದಲ್ಲಿ ಪ್ರವಿಣೆಯಾದ ಮೇರಿನ್ ಎಲ್ಲದರಲ್ಲು ಎತ್ತಿದ್ದ ಕೈ, ಹೀಗಾಗಿ ಆಕೆ ಎಲ್ಲರಿಗೂ ಅತಿ ಪ್ರೀತಿಯ ಹಾಗೂ ವಿಶ್ವಾಸನಿಯ ನರ್ಸ್ ಆಗಿದ್ದು ಉತ್ತಮ ಹೆಸರು ಗಿಟ್ಟಿಸಿಕೊಂಡಿದ್ದಳು. ಉತ್ತಮ ಸಂಸಾರಕ್ಕೆ ಫಲ ಎಂಬಂತೆ ಇವರ ಜೀವನದಲ್ಲಿ ನೋರಾ ಎಂಬ ಹೆಣ್ಣು ಮಗುವಿನ ಜನನವಾಗುತ್ತದೆ.

Advertisements

[widget id=”custom_html-3″]

ಹೀಗೆ ಈ ಸಂಸಾರ ನೌಕೆ ಸುಗಮವಾಗಿ ಸಾಗುವ ವೇಳೆ ಅದ್ಯಾಕೊ‌ ಪತಿ ನವೀನ್ ಗೆ ಪತ್ನಿಯ ಬೆಳವಣಿಗೆಯಿಂದ ಹಾಗೂ ಆಕೆ ಸಂಬಳ ಸೇರಿದಂತೆ ಸಮಾಜದಲ್ಲಿ ತನಗಿಂತ ಉನ್ನತ ಶ್ರೇಣಿಯಲ್ಲಿರುವದರಿಂದ ಅಸಮಾಧಾನ ಚಿಗುರೊಡೆದಿತ್ತು. ಕೆಲಸ ಸರಿಯಾಗಿ ನಿರ್ವಹಿಸದ ಕಾರಣ ಕೆಲಸದಿಂದ ನವೀನ್ ಅವರನ್ನು ಹೊರಹಾಕಿದರು, ನಂತ್ರ ನವೀನ್ ಮೆಕ್ ಡೊನಾಲ್ಡ್ ‌ನಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಳ್ತಾನೆ. ಮುಂದೆ ಇದ್ದ ಕೆಲಸವನ್ನ‌ ಬಿಟ್ಟ ‌ಪತಿಗೆ ಬುದ್ದಿ ಹೇಳಿದಾಗ ನವೀನ್ ಮನೆಯಲ್ಲಿದ ಚಾ’ಕು’ವಿನಿಂದ ಕೊ’ಲೆ ಬೆ’ದ’ರಿಕೆ ಹಾಕಿದಾಗ ದಾರಿ ತೋಚದ‌ ಮೇರಿನ್ ಆತನ ವಿರುದ್ಧ ದೂ’ರು ದಾಖಲಿಸುತ್ತಾಳೆ. ಒಂದು ವಾರದ ಬಂ’ಧ’ನದಲ್ಲಿದ್ದ ಪತಿ ಮನೆಗೆ ಮರಳಿದ ನಂತರ ಮತ್ತೆ ಸಣ್ಣಪುಟ್ಟ ಗ’ಲಾ’ಟೆಗಳು ಅವರಿಬ್ಬರ ಮಧ್ಯ ನಡೆಯುತ್ತಿದ್ದು ಮಗಳನ್ನು ಕೇರಳದ ತನ್ನ ಮನೆಗೆ ಕಳುಹಿಸುತ್ತಾಳೆ. ಕೆಲವು ದಿನಗಳ‌‌ ನಂತರ‌ ಪತಿ ನವೀನ್ ಸಹ ಕೇರಳಕ್ಕೆ ಮರಳಿದಾಗ ಮೇರಿನ ಒಬ್ಬಂಟಿಯಾಗಿ ಖಿ’ನ್ನ’ತೆಗೆ ಒಳಗಾಗುತ್ತಾಳೆ.

[widget id=”custom_html-3″]

ಪತಿಗೆ‌ ವಿಚ್ಚೇದನ ನೀಡಬೇಕೆಂದು ಹೇಳಿದ ಸುದ್ದಿ ಕೇಳಿ ನವೀನ್ ಆಕೆಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಮನವಿ‌ ಮಾಡುತ್ತಾನೆ. ಪತಿ ನಡುವಳಿಕೆಯಲ್ಲಿ ಬದಲಾವಣೆಯಾಗದ ಕಾರಣ ಬೇಸತ್ತ ಮೇರಿನ್ ಕೊನೆಗೂ ವಿ’ಚ್ಛೇ’ದನ ‌ನೀಡಲು ಮುಂದಾಗುತ್ತಾಳೆ. ಮೊದಲಿನಿಂದಲು ಆಕೆಯ ಮೇಲೆ ಕೋಪವಿದ್ದ ನವೀನ್ ಸಂಜೆ ಕೆಲಸ‌ ಮುಗಿಸಿ ಸಹೋದ್ಯೋಗಿಗಳಿಗೆ ವಿಧಾಯ ಹೇಳಿ‌ ಕಾರು ಹತ್ತಬೇಕೆನ್ನುವಷ್ಟರಲ್ಲಿ ಆಕೆಯ ಬರುವೆಕಾಗಿ ಕಾದು ನಿಂತಿದ್ದ ನವೀನ್ ಚಾ’ಕು’ವಿನಿಂದ ಆಕೆಯ ಬೆನ್ನಿಗೆ ಹಾ’ಕು’ತ್ತಾನೆ. ಗಾಬರಿಯಾಗಿ ನೆಲ’ಕ್ಕು’ರುಳಿದ ಆಕೆಯ ಮೇಲೆ‌ ಬರೊಬ್ಬರಿ 17 ಸಾರಿ ಚಾ’ಕು’ವಿನಿಂದ ಇ’ರಿ’ಯುತ್ತಾನೆ. ತೀ’ವ್ರ ರ’ಕ್ತ ಸ್ರಾ’ವ’ದಿಂದಾಗಿ‌ ಮೇರಿನ್ ಆಸ್ಪತ್ರೆಗೆ ದಾಖಲಿಸಿದರೂ ಕೊ’ನೆಯು’ಸಿರೆಯುತ್ತಾಳೆ. ಪರಾರಿಯಾಗಲು ಪ್ರಯತ್ನಿಸಿದ ನವೀನ್ ನನ್ನು ಪೋಲಿಸರು ಬಂ’ಧಿ’ಸಿದ ಮೇಲೆ ಅಲ್ಲಿದ್ದ ಇಂಡೊ ಅಮೇರಿಕನ್ನರು ಆತನಿಗೆ ಮ’ರ’ಣದಂಡನೆ ಆಗಬೇಕೆಂದು ಆಗ್ರಹಿಸಿದ್ದರು. ಸಮಾಜದಲ್ಲಿ ಆಕೆ ಗಳಿಸಿದ್ದ ಹೆಸರು ಸಂಪಾದನೆಯಿಂದ ಹ’ತ್ಯಗೈ’ದ ಮ್ಯಾತು ಈಗ ಜೈ’ಲಿ’ನಲ್ಲಿ ಕಂಬಿ ಎಣಿಸುತ್ತಿದ್ದಾನೆ.