Advertisements

ಸಮುದ್ರದ ಮತ್ಸ ಕನ್ಯೆಯರು ನಿಜವಾಗ್ಲೂ ಇದ್ದಾರಾ.. ನೋಡಿದವರು ಯಾರು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಜಲ ಕನ್ಯೆ, ಮತ್ಸ ಕನ್ಯೆ, ಎಂಬುದು ಎಲ್ಲಾ ದೇಶ ಸಮುದಾಯ ಸಂಸ್ಕೃತಿ ಜನಾಂಗಗಳಲ್ಲಿ ಚಾಲ್ತಿಯಲ್ಲಿರುವ ಅರ್ಧ ಮಾನವ ಹಾಗು ಇನ್ನರ್ಧ ಮೀನಿನ ದೇಹವನ್ನ ಹೊಂದಿರುವ ಈ ವಿಚಿತ್ರ ಜೀವಿ ನಿಜಕ್ಕೂ ಭೂಮಿ ಮೇಲೆ ಇದಿಯಾ.. ಅಷ್ಟಕ್ಕೂ ಈ ಜೀವಿಯ ಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ.. ಜಗತ್ತಿನ ಪ್ರತಿಯೊಂದು ಧರ್ಮಗಳ ಉಲ್ಲೆಖಗಳಲ್ಲಿ ಈ ಮತ್ಸ ಕನ್ಯೆ ಅಥವಾ ಜಲ ಕನ್ಯೆ ಎಂಬುವ ಒಂದು ವಿಚಿತ್ರ ಜೀವಿ ಬಹುಮುಖ್ಯ ಸ್ಥಾನವನ್ನ ಪಡೆದಿದೆ. ಇದರ ಪ್ರಾರಂಭಿಕ ಉಲ್ಲೇಖ ಜಗತ್ತಿನ ಮೊದಲ ನಾಗರೀಕತೆ ಎನಿಸಿದ ಪುರಾತನ ಮೆಸಾ ಪುಟೇಮಿಯಾ ಅಥವಾ ಬೇಬಿಲೋನ್ ನಾಗರೀಕತೆಯ ಉಲ್ಲೇಖಗಳಲ್ಲಿ ಕಂಡು ಬರುತ್ತೆ‌‌.. ಈ ಬೇಬಿಲೋನ್ ಅಥವಾ ಸುಮೇರಿಯನ್ನರು ಅಸ್ಸಿ ಮನೆತನವನ್ನು ಆಳಿದ ಪುರಾತನ ರಾಜ ಮನೆತನದವರು ಎಂದು ನಂಬ್ತಾರೆ.. ಈ ಅಸ್ಸಿ ಮನೆತನದ ಬರಹಗಳಲ್ಲಿ ಮೊಟ್ಟ ಮೊದಲ ಮತ್ಸ ಕನ್ಯೆಯರ ಬಗ್ಗೆ ಉಲ್ಲೇಖವಿದೆ. ಬೇಬಿಲೋನ್ ನಂತರ ಪುರಾತನ ಗ್ರೀಕರು ತಮ್ಮ ಹಿಲನ್ ಕಾಲಾವಧಿಯಲ್ಲಿ.. ಅಂದರೆ ಅಲೆಗ್ಸಾಂಡರ್ ಅಂತ್ತದಿಂದ ರೋಮನ್ ಚಕ್ರಾಧಿಪತ್ಯ ಶುರುವಾಗುವ ನಡುವಿನ ಕಾಲಮಾನದಲ್ಲಿ ಮತ್ಸ ಕನ್ಯೆಯರ ಬಗ್ಗೆ ತಮ್ಮ ಕಾಲ್ಪನಿಕ ಪೌರಾಣಿಕಗಳನ್ನ ಹೇಳ್ತಿದ್ದಾರೆ.

Advertisements

ಪ್ರಿಯಕರನ ಪ್ರೀತಿಯನ್ನ ನಿರಾಕರಿಸಿದ ಪಾಪಕ್ಕೆ ಮತ್ಸ ವೇಷ ಧರಿಸಿ ಶಾ’ಪ’ಕ್ಕೆ ಒಳಗಾಗುವ ಬಗ್ಗೆ ಮೊದಲ ಗ್ರೀಕ್ ಕಥೆ ಇದೆ.. ಗ್ರೀಕರ ಪುರಾತನ ದೈವ ಜಿಎಸ್ ನ ಆಸ್ಥಾನಗಳಲ್ಲಿ ಅನೇಕ ಸುಂದರ ಮ’ತ್ಸ ಕ’ನ್ಯೆ’ಯರು ಇದ್ರು ಅಂಥ ಬರಿಯಲಾಗಿದೆ. ನಂತರ ರೋಮನ್ ಹಾಗು ಸ್ಪ್ಯಾನಿಶ್ ಪುರಾಣಗಳಲ್ಲಿಯೂ ಮತ್ಸ ಕನ್ಯೆಯರ ಬಗ್ಗೆ ಉಲ್ಲೇಖವಿದೆ.. ಇವು ತನ್ನ ಮೈ’ಮಾ’ಟದಿಂದ ನಾವೀಕರನ್ನು ಸೆಳೆದು ಅವರನ್ನು ಕೊ’ಲ್ಲು’ತ್ತಿದ್ದವು ಎಂಬ ಉಲ್ಲೇಖಗಳಿವೆ. ಜಗತ್ತಿನ 90 ಜನ ಭಾಗದಷ್ಟು ಜನರು ಈ ಜೀವಿಗಳ ಬಗ್ಗೆ ನಂಬಿಕೆ ಇಟ್ಟಿದ್ದಾರೆ ಅಂದ್ಮೇಲೆ ಈ ಜೀವಿಯ ಅಸ್ತಿತ್ವ ನಿಜವೇ ಇರಬಹುದೇ ಅಥವಾ ಇವರೆಲ್ಲರೂ ನಂಬಿಕೆ ಕೇವಲ ಕಾ’ಕ’ತಾಳಿ ಇರಬಹುದಾ.. ಅದಲ್ಲದೇ 14 ನೇ ಶತಮಾನದ ನಾವಿಕನಾದ ಕೊಲಂಬಸ್ ಸಹ ಒಂದು ಸಾಗರ ಯಾನದ ದಡದ ಮೇಲಿದ್ದ ಮತ್ಸ ಕನ್ಯೆಯಂತೆ ಕಾಣ್ತಿದ್ದಂತಬ ಕೆಲವು ವಿಚಿತ್ರ ಜೀವಿಗಳು ನೀರಿಗೆ ಹಾರುವುದನ್ನು ನೋಡಿದ್ದೇನೆ ಅಂಥ ಬರೆದಿದ್ದಾನೆ. ಆದರೆ ಕೊಲಂಬಸ್ ಬಹುಶಃ ಸಾಗರಗಳಲ್ಲಿ ವಾಸಿಸುವ ಕಡಲ ಹಸು.. ಅಂದರೆ ಸೀಕ್ ಕೌಸ್ ಗಳನ್ನು ನೋಡಿ ಜಲ ಕನ್ಯೆ ಅಂಥ ಭ್ರಮಿಸಿದ್ದಿರಬಹುದು ಅಂಥ ವಾದ ಮಾಡ್ತಾರೆ.

ಅದಲ್ಲದೇ ಅನೇಕ ಕೆತ್ತನೆ ಹಾಗು ಚಿತ್ರಕಲೆಗಳಲ್ಲಿಯೂ ಸಹ ಈ ಜಲ ಕನ್ಯೆಯರು ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಇನ್ನೂ ಈ ಜೀವಿ ಕೇವಲ ಕಾಲ್ಪನಿಕ ಎಂದಮೇಲೆ ಪೂರ್ವಜರು ಯಾಕಿಷ್ಟು ಇದರ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಥವಾ ಪೂರ್ವಜರು ಇದನ್ನು ನೋಡಿದ್ರಾ, ನಿಜಕ್ಕೂ ಮತ್ಸ ಕ’ನ್ಯೆ ಇದ್ದಾರಾ, ಆಧುನಿಕತೆಗೆ ಭ’ಯ ಪಟ್ಟು ಸಾಗರದಾಳದಲ್ಲಿ ಅಡಗಿಕೊಂಡು ನಿಗೂಢವಾದ ಜೀವನವನ್ನ ಸಾಗಿಸುತ್ತಿದ್ದಾರಾ.. ಇನ್ನೂ ಎನ್ ಜಿಸಿ ನಡೆಸಿದ ಒಂದು ಡಾಕ್ಯುಮೆಂಟರಿ ಪ್ರಕಾರ ಸಾಗರದ ತಳ ಈಗಲೂ ಮನುಷ್ಯನಿಗೆ ತಿಳಿಯದ ರ’ಹ’ಸ್ಯ ತಾಣವಾಗಿ ಇರೋದ್ರಿಂದ ಅಲ್ಲಿಗೆ ಮನುಷ್ಯ ಕಾಲಿಡೋವರೆಗೂ ಈ ಜೀವಿಯ ಅಸ್ತಿತ್ವವನ್ನ ಈ ತಾಣಗಳ ರಿಸರ್ಚ್ ನಡೆಯುವವರೆಗೂ ಅಲ್ಲಗೆಳೆಯುವಂತಿಲ್ಲಾ ಅಂಥ ಹೇಳಿಕೆ ಕೊಟ್ಟಿತ್ತು.. ವಿಜ್ಞಾನಿಗಳು ಹೇಳುವ ಪ್ರಕಾರ ಈ ಮತ್ಸ ಕ’ನ್ಯೆ ಕೇವಲ ಮನುಷ್ಯನ ಕಾಲ್ಪನಿಕ. ಇಂತಹ ಯಾವುದೇ ಜೀವಿ ಭೂಮಿ ಮೇಲೆ ಇಲ್ಲಾ ಅಂಥ ವಿಜ್ಞಾನಿಗಳು ಘೋಷಣೆ ಮಾಡಿದ್ದಾರೆ.. ಆದರೆ ಜನಗಳಿಗೆ ಈ ಮತ್ಸ ಕನ್ಯೆ ಮೇಲೆ ಇರುವ ನಂಬಿಕೆ ಮಾತ್ರ ಕಡಿಮೆ ಆಗಿಲ್ಲಾ. ದೇಶದಲ್ಲಿ ಎಲ್ಲಿಯೂ ಕೂಡ ಮತ್ಸ ಕನ್ಯೆ ಯನ್ನು ನೋಡಿಲ್ಲಾ ನಿಖರವಾದ ಮಾಹಿತಿ ಇದುವರೆಗೂ ಸಿಕ್ಕಿಲ್ಲಾ..