Advertisements

ಈತನ ಜೊತೆ ಅಖಾಡಕ್ಕೆ ಇಳಿದ್ರೆ 10 ಸೆಕೆಂಡ್ ನಲ್ಲಿ ಅವನ ಕಥೆ ಅಷ್ಟೇ.. ಬಾಲ್ಯದಲ್ಲಿಯೇ 38 ಬಾರಿ ಜೈಲಿಗೆ ಹೋಗಿದ್ದ ಈತ ನಿಜಕ್ಕೂ ಯಾರು ಗೊತ್ತಾ?

Inspire Kannada Mahiti

ಜಗತ್ತು ಕಂಡ ಶ್ರೇಷ್ಟ ಬಾಕ್ಸರ್, ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್‌ಟೈಸೆನ್ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿದ್ದಾಗಲೇ ಎಡವಿ ತನ್ನ ಹೆಸರನ್ನು ಅಪಖ್ಯಾತಿ ಗಳಿಸಿಕೊಂಡಿದ್ದು ಹೇಗೆ ಗೊತ್ತಾ..
ಮಹಮದ್ ಅಲಿ ಎಂಬ ವಿಶ್ವ ಮಾನ್ಯತೆ ಪಡೆದ ಬಾಕ್ಸರನ್ನು ಬಾಕ್ಸಿಂಗ್ ಪ್ರಿಯರು ಮೈಕ್‌ಗೆ ಹೋಲಿಸುತ್ತಿದ್ದರು. ಎದುರಾಳಿಯನ್ನು ಕ್ಷಣಾರ್ದದಲ್ಲಿಯೇ ಮಣ್ಣು ಮುಕ್ಕಿಸುವಂತೆ ಮಾಡುತ್ತಿದ್ದ ಮೈಕ್ ತನ್ನ ಕಠಿಣ ಪರಿಶ್ರಮ, ಸತತ ಪ್ರಯತ್ನಗಳಿಂದ ವೃತ್ತಿ ಜೀವನವನ್ನು ಕಟ್ಟಿಕೊಂಡವರು. ಮೂಲತಃ ಅಮೇರಿಕಾದವರಾದ ಮೈಕ್‌ ಬಾಲ್ಯದಿಂದಲೇ ತಂದೆ ಪ್ರೀತಿಯಿಂದ ವಂ’ಚಿತರಾಗಿ ಬೆಳೆದರು, ಜೊತೆಗೆ ಬದುಕು ಸ್ವಲ್ಪ ಮಟ್ಟಿಗೆ ಅರ್ಥವಾಗುವ ಹೊತ್ತಲ್ಲೇ ತಾಯಿಯನ್ನು ಸಹ ಕಳೆದುಕೊಂಡು ಅನಾಥರಾದರು.

[widget id=”custom_html-3″]

Advertisements

ಚಿಕ್ಕ ವಯಸ್ಸಿನಿಂದಲೇ ಒರಟನಾಗಿ ಬೆಳೆದು ಮೊಂಡು ಧೈರ್ಯದಿಂದ ತನಗಿಂತ ದೊಡ್ಡವರ ಮೇಲೆ ಕೈಮಾಡಿ ಜ’ಗಳ ಸಹ ಮಾಡಿದ್ದುಂಟು. ಅತೀ ಒರಟನಾಗಿ ಬೆಳೆದ ಮೈಕ್ ಅವರೇ ಹೇಳುವ ಪ್ರಕಾರ, ಅವರು ಬಾಲ್ಯದಲ್ಲಿಯೇ 38 ಸಲ ಜೈ’ಲಿಗೆ ಹೋಗಿದ್ರು. ತನ್ನ ತಾಯಿ ವಿಯೋಗದ ಬಳಿಕ ಪ್ರಖ್ಯಾತ ಬಾಕ್ಸಿಂಗ್ ಟ್ರೈನರ್ ಕಸ್ಡಿ ವಿಮೋಟೊ ಅವರ ಬಳಿ ಮೈಕ್ ಬಾಕ್ಸಿಂಗ್ ತರಬೇತಿ ಪಡೆದರು. ಬಳಿಕ ಇಂಟರ್‌ನ್ಯಾಷನಲ್ ಜೂನಿಯರ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಆ ಬಳಿಕ ಮೈಕ್‌ನ ಪರಾಕ್ರಮಕ್ಕೆ ಜನರೆಲ್ಲ ಪ್ರೀತಿಯಿಂದ ಐರೆನ್ ಮೈಕ್ ಅಂತ ಕರೆಯಲಿಕ್ಕೆ ಶುರು ಮಾಡ್ತಾರೆ. 19ನೇ ವಯಸ್ಸಲ್ಲಿರುವಾಗಲೇ ಪ್ರೊಫೆಷನಲ್ ಬಾಕ್ಸಿಂಗ್ ಇಳಿದು, ಹಲವು ದಾಖಲೆಗಳನ್ನು ಮೈಕ್ ತನ್ನ ಹೆಸರಲ್ಲಿ ಬರೆಯುತ್ತಾರೆ.

[widget id=”custom_html-3″]


ನಂತರ 1986ರ ನವೆಂಬರ್‌ನಲ್ಲಿ ವೃತ್ತಿ ಜೀವನದ ಮೊದಲ ಟೈಟೆಲ್‌ನ್ನು ಟ್ರೆಂಥಲರ್ ಎಂಬುವವರ ವಿರುದ್ಧ ಹೋರಾಡಿ ಮೈಕ್ ಪಡೆದುಕೊಳ್ತಾರೆ. ಅದಾದ ಬಳಿಕ ಸಾಕಷ್ಟು ಟೈಟಲ್ಸ್ಗಳನ್ನು ಗೆದ್ದು ಗೆಲುವಿನ ಉತ್ತುಂಗಕ್ಕೆ ಮೈಕ್ ಏರುತ್ತಾರೆ. ಹಣ, ಪ್ರತಿಷ್ಟೆ ಶ್ರೀಮಂತಿಕೆ ಎಲ್ಲವೂ ತನ್ನ ಪಾಲಿಗೆ ಬಂದ ಮೇಲೆ ತನ್ನ ಬಹುಕಾಲದ ಗೆಳತಿಯಾದ ರಾಬಿನ್ಸ್ ಎಂಬುವವರ ಜೊತೆ ಮೈಕ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಹಣ ಕಾಸಿನ ವಿಚಾರಕ್ಕೆ ಇವರಿಬ್ಬರಿಗೆ ವೈಮನಸ್ಸು ಉಂಟಾಗಿ ಒಂದೇ ವರ್ಷದಲ್ಲಿ ಇಬ್ಬರು ವಿ’ಚ್ಚೇದನ ಪಡೆದುಕೊಳ್ತಾರೆ. ಇದಾದ ಬಳಿಕ ವೃತ್ತಿ ಜೀವನದಲ್ಲಿ ಮತ್ತೆ ಮೈಕ್ ದಾಖಲೆಗಳನ್ನು ಬರೆಯೋದಕ್ಕೆ ಶುರು ಮಾಡ್ತಾರೆ.. ಆಗ ಹಲವು ಹುಡುಗಿಯರ ಸಹವಾಸಕ್ಕೆ ಸಹ ಮೈಕ್ ಬೀ’ಳ್ತಾರೆ. ಇದೇ ಮೈಕ್‌ಗೆ ಮುಂದೆ ಮು’ಳುವಾಗುತ್ತೆ.

[widget id=”custom_html-3″]

ಯುವತಿಯೋರ್ವಳ ಅ’ತ್ಯಾಚಾ’ರ ಪ್ರಕರಣದಲ್ಲಿ ಮೈಕ್‌ಗೆ ಆರು ವರ್ಷಗಳ ಕಾಲ ಶಿ’ಕ್ಷೆಯಾಗುತ್ತೆ, ಆದರೆ ಮೈಕ್ ಅವರ ಸನ್ನಡತೆ ಆಧಾರದ ಮೇಲೆ ಕೋರ್ಟ್ 3 ವರ್ಷಗಳಲ್ಲಿಯೇ ಅವರನ್ನು ಬಿಡುಗಡೆ ಮಾಡುತ್ತೆ. ಜೈ’ಲಿನೊಳಗಿದ್ದಾಗ ಇಸ್ಲಾಂ ಧರ್ಮದಿಂದ ಪ್ರಭಾವಿತರಾದ ಮೈಕ್ ಮುಂದೆ ಅಬ್ದುಲ್ ಮಾಲೀಕ್ ಆಗಿ ಬದಲಾಗ್ತಾರೆ. ಜೈ’ಲಿನಿಂದ ಬಿಡುಗಡೆಯಾದ ಮೇಲೂ ಸಹ ಸಾಕಷ್ಟು ಟೈಟಲ್ಸ್ಗಳನ್ನು ಮೈಕ್ ಗೆದ್ದು ಬೀಗಿದ್ರು ಹೋಗ್ತಾ ಹೋಗ್ತಾ ಅವರ ಬಾಕ್ಸಿಂಗ್ ವರ್ಚಸ್ಸು ಕಡಿಮೆಯಾಗ್ತಾ ಹೋಯ್ತು. ಮೊದಲೆಲ್ಲ ಕಾಣಸಿಗ್ತಿದ್ದ ಆ ಬಲಾಡ್ಯ ಬಾಕ್ಸರ್ ಕಾಣ ಸಿಗಲಿಲ್ಲ. ನಂತರ ಮೈಕ್ ಡಬ್ಲ್ಯು ಡಬ್ಲ್ಯೂ ಎಫ್‌ಗೆ ಸೇರಿದರಾದರೂ ಅವರು ಯಶಸ್ಸು ಕಾಣಲೇಯಿಲ್ಲ. ನಂತರ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ರು.. ಸಾಮಾನ್ಯ ಹುಡುಗ ಕ’ಠಿಣ ಶ್ರಮದಿಂದ ತನ್ನ ಗುರಿಯನ್ನು ತಲುಪಿದನಾದರೂ ವೈಯಕ್ತಿಕ ಬದುಕಿನ ಏಳು ಬೀಳಿನಿಂದ, ಅಪಖ್ಯಾತಿಗೊಳಗಾಗಿದ್ದು ಮಾತ್ರ ಸುಳ್ಳಲ್ಲ.

Leave a Reply

Your email address will not be published. Required fields are marked *