Advertisements

ಮಿಲ್ಟ್ರಿ ನಾಯಿಯನ್ನು ನಿವೃತ್ತಿ ನಂತರ ಸಾಯಿಸಿ ಬಿಡ್ತಾರೆ ಯಾಕೆ ಗೊತ್ತಾ? ಮನಕಲುಕುತ್ತದೆ..

Kannada Mahiti

ತನ್ನ ಕುಟುಂಬದವರನ್ನು ಬಿಟ್ಟು ತನ್ನ ಜೀವವನ್ನು ದೇಶಕ್ಕಾಗಿ ಮೀಸಲಿಡುವವನು ವೀರ ಯೋಧ. ಇವತ್ತು ನಾವೆಲ್ಲ ನೆಮ್ಮದಿಯಾಗಿ ನಿದ್ದೆ ಮಾಡ್ತಾ ಇರೋದಕ್ಕೆ ಗಡಿಯಲ್ಲಿ ಜೀವದ ಹಂ’ಗುತೊರೆದು ಭಾರತ ಮಾತೆಯ ಟೊಂಕದಲ್ಲಿ ಅನುಪಮ ಶಕ್ತಿಯಂತೆ ಪ್ರಜ್ವಲಿಸ್ತಾಯಿರುವ ಸೈನಿಕರೇ ಕಾರಣ. ಅಂತಹ ಸೈನಿಕರು ಒಂದು ನಿರ್ಧಿಷ್ಟ ವಯಸ್ಸಿಗೆ ನಿವೃತ್ತಿಯಾಗ್ತಾರೆ. ಇನ್ನು ನಿಮಗೆಲ್ಲ ಗೊತ್ತಿರಬಹುದು ಸೈನಿಕರ ಜೊತೆಗೆ ಕುದುರೆ ಹಾಗೂ ನಾಯಿಗಳು ಸಹ ದೇಶ ಸೇವೆಯಲ್ಲಿ ಭಾಗಿಯಾಗ್ತಾವೆ. ಹೇಗೆ ಒಬ್ಬ ಮನುಷ್ಯನಿಗೆ ಇಂತಿಷ್ಟು ವರ್ಷಗಳ ಬಳಿಕ ನಿವೃತ್ತಿ ಎನ್ನುವುದು ಇರುತ್ತೋ ಅದೇ ರೀತಿ ದೇಶ ಸೇವೆಗೆ ಬಳಸುವಂತಹ ಪ್ರಾಣಿಗಳಿಗೂ ಕೂಡ ನಿವೃತ್ತಿ ಇರುತ್ತೆ. ಈಗ ಪ್ರಶ್ನೆ ಏನು ಅಂದ್ರೆ ಮನುಷ್ಯ ನಿವೃತ್ತಿಯಾದ್ರೆ ಅವನ ಮನೆಗೆ ಹೋಗ್ತಾನೆ, ಪ್ರಾಣಿಗಳು ಎಲ್ಲಿ ಹೋಗ್ತಾವೆ ಅಂತಾ..

[widget id=”custom_html-3″]

Advertisements

ಈ ನಾಯಿ ಮತ್ತು ಕುದುರೆಯನ್ನು ಏನು ಮಾಡ್ತಾರೆ? ಈ ಪ್ರಶ್ನೆಗೆ ಇವತ್ತು ಉತ್ತರವನ್ನು ನಾವು ಹೇಳ್ತೀವಿ.. ದೇಶ ಸೇವೆ ಮಾಡಲು ಮೂರು ತಳಿಯ ನಾಯಿಗಳನ್ನು ಉಪಯೋಗಿಸಿಕೊಳ್ತಾರೆ. ಮೊದಲನೆಯದಾಗಿ ಜರ್ಮನ್ ಶೆಫರ್ಡ್, ಬೆಲ್ಜಿಯಂ ಶೆಫರ್ಡ್, ಲ್ಯಾಬ್ರೋಡಾಗ್ ತಳಿಗಳನ್ನು ದೇಶಸೇವೆಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ಇವುಗಳಿಗೆ ಅಗತ್ಯ ಟ್ರೈನಿಂಗ್ ಕೊಟ್ಟು ಸಾಕಿ ಸಲುಹಿಸಿರುತ್ತಾರೆ, ಇನ್ನು ಈ ಪ್ರಾಣಿಗಳಿಗೆ ಯಾವಾಗ ನಿವೃತ್ತಿ ಕೊಡುತ್ತಾರೆ ಅಂತ ನೋಡೋದಾದ್ರೆ, ಇವುಗಳು ಸಾಮಾನ್ಯವಾಗಿ ಕಾಯಿಲೆ ಬಿದ್ರೆ, ಅದು ಒಂದು ತಿಂಗಳಿಗೂ ಅಧಿಕ ಕಾಲ ಚೇತರಿಕೆಗೆ ತೆಗೆದುಕೊಂಡರೇ ಆಗ ನಿವೃತ್ತಿ ಕೊಡುತ್ತಾರೆ, ಜೊತೆಗೆ ನಾಯಿಗಳಿಗೆ ಆಗಾಗ ಫಿಟ್‌ನೆಸ್ ಟೆಸ್ಟ್ ಮಾಡುತ್ತಾರೆ, ಈ ಟೆಸ್ಟ್ನಲ್ಲಿ ಫೈಲ್ ಆದರೆ ಆಗ ನಾಯಿಗಳಿಗೆ ನಿವೃತ್ತಿ ಕೊಡುತ್ತಾರೆ. ಇನ್ನು ನಿವೃತ್ತಿ ಪಡೆದ ನಾಯಿಗಳು ಮುಂದೆ ಎಲ್ಲಿಗೆ ಹೋಗ್ತಾವೆ ಎನ್ನೋ ಪ್ರಶ್ನೆ ಉದ್ಭವಿಸಬಹುದು.

[widget id=”custom_html-3″]

ನಿವೃತ್ತಿ ಪಡೆದ ನಾಯಿಗಳು ಎಲ್ಲಿಗೂ ಹೋಗೋದಿಲ್ಲ, ಅವುಗಳಿಗೆ ದ’ಯಾಮ’ರಣ ಕರುಣಿಸುತ್ತಾರೆ. ಹೌದು ನಾಯಿಗಳು ಫಿಟ್‌ನೆಸ್ ಟೆಸ್ಟ್ನಲ್ಲಿ ಫೈಲ್ ಆದ ಬಳಿಕ ಅವುಗಳಿಗೆ ದಯಾಮ’ರ’ಣ ಕೊಡುತ್ತಾರೆ, ಅಂದ್ರೆ ನೋವಿಲ್ಲದ ರೀತಿಯಲ್ಲಿ ಸಾಯಿಸಿಬಿಡುತ್ತಾರೆ. ಅಷ್ಟಕ್ಕೂ ಈ ರೀತಿ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಬಹುದು. ಒಂದು ವರದಿ ಪ್ರಕಾರ, ನಾಯಿಗಳನ್ನು ಬೆಳೆಸುವಾಗ ಅದಕ್ಕೆ ಮಾಂಸದೂಟವನ್ನೇ ಹಾಕಿ ಬೆಳೆಸಿರುತ್ತಾರೆ, ಜೊತೆಗೆ ಅವುಗಳ ಆಹಾರ ಶೈಲಿ ಸಹ ತುಂಬಾ ದುಬಾರಿಯಾಗಿರುತ್ತದೆ, ಇವುಗಳನ್ನು ಬೇರೆಯವರಿಗೆ ಕೊಟ್ಟರೆ ಅವುಗಳ ಆರೈಕೆ ಕಷ್ಟಸಾಧ್ಯವಾಗಬಹುದು ಅಂತ ಈ ರೀತಿ ದಯಾಮ’ರ’ಣ ನೀಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ.. ಆದರೆ ಇನ್ನೊಂದು ಮಾಹಿತಿ ಪ್ರಕಾರ ಈ ನಾಯಿಗಳು ಅತ್ಯಂತ ಬುದ್ದಿಶಾಲಿಯಾಗಿರುತ್ತವೆ, ಇವುಗಳಿಗೆ ಅಗತ್ಯ ತರಬೇತಿ ಕೊಟ್ಟು ಬೆಳೆಸಿರುತ್ತಾರೆ..

[widget id=”custom_html-3″]

ಜೊತೆಗೆ ದೇಶದ ಕೆಲ ಗೌಪ್ಯ ಸ್ಥಳಗಳು ಇವುಗಳಿಗೆ ತಿಳಿದಿರುತ್ತದೆ, ಎಲ್ಲೆಲ್ಲಿ ಶಸ್ತ್ರಾಸ್ತ್ರಗಳು ಇಟ್ಟಿರುತ್ತಾರೆ ಎಂಬೆಲ್ಲ ವಿಚಾರದ ಬಗ್ಗೆ ಮಾಹಿತಿ ಇರುತ್ತದೆ, ಒಂದು ವೇಳೆ ಈ ನಾಯಿಗಳು ಹೊರಗಡೆ ಯಾರಾದ್ರೂ ದೇಶದ್ರೋ’ಹಿ’ಗಳ, ಉ’ಗ್ರ’ರ ಕೈಗೆ ಸಿಕ್ಕರೆ ಅನಾ’ಹು’ತವಾಗುವ ಸಂಭವ ಜಾಸ್ತಿಯಿರುತ್ತದೆ. ಈ ಹಿನ್ನಲೆ ಅವುಗಳಿಗೆ ಸೇನೆಯಲ್ಲಿ ನಿವೃತ್ತಿ ಪಡೆದ ನಂತರ ದಯಾಮ’ರಣ ಕರುಣಿಸಲಾಗ್ತದೆ ಅಂತ ಹೇಳಲಾಗುತ್ತಿದೆ. ಆದರೂ ವಿಚಾರ ಏನೇಯಿರಲಿ, ಪ್ರಾಣಿಗಳಿಗೆ ನೋವಾಗದ ರೀತಿ ಸಾ’ಯಿ’ಸುವುದು ಸಹ ತಪ್ಪು ಎಂಬ ಅಭಿಪ್ರಾಯ ಒಂದು ಕಡೆಯಲ್ಲಿ ವ್ಯಕ್ತವಾದ್ರೆ, ದೇಶದ ಆಂತರಿಕ ಭದ್ರತೆ ವಿಷಯ ಬಂದಾಗ ಅವುಗಳಿಗೆ ದಯಾಮ’ರ’ಣ ಕರುಣಿಸುವುದು ಒಳ್ಳೆಯದು ಎಂಬ ಅನಿಸಿಕೆಗಳು ಇನ್ನೊಂದು ಕಡೆ ವ್ಯಕ್ತವಾಗ್ತಿದೆ. ಈ ಬಗ್ಗೆ ನೀವೇನು ಹೇಳಲಿಕ್ಕೆ ಇಷ್ಟಪಡುತ್ತೀರಾ..