Advertisements

ಸೊನ್ನೆ ಖರ್ಚಿನಲ್ಲಿ 25 ಲಕ್ಷ ಸಂಪದಾನೆ ಮಾಡುತ್ತಿರುವ ಮೈಸೂರಿನ ರೈತ.. ಈತ ಮಾಡಿದ ಐಡಿಯಾ ಏನ್ ಗೊತ್ತಾ?

Inspire Kannada Mahiti

ಪ್ರಪಂಚ ಎಷ್ಟೇ ಕಷ್ಟಕ್ಕೆ ಸಿಲುಕಿದರೂ ಕರೋನದಂತಹ ಎಷ್ಟೇ ವೈ’ರ’ಸ್ ಗಳು ಬಂದರು ಮನುಷ್ಯನ ಸಂತತಿಯನ್ನು ಉ’ಳಿಸುವಂತಹ ಒಂದೇ ಒಂದು ದಾರಿ ಅಂದರೆ ಅದು ವ್ಯವಸಾಯ.. ಮನುಷ್ಯನಿಗೆ ಬಹುಮುಖ್ಯವಾಗಿ ಬೇಕಾಗುವ ನೀರು, ಗಾಳಿ, ಊಟವನ್ನು ಕೊಡುವುದು ವ್ಯವಸಾಯ ಮಾತ್ರ.. ಅದರಲ್ಲೂ ಕೂಡ ನಾವು ತಿಳಿಯಲು ಬಯಸಿರುವ ಈ ವ್ಯವಸಾಯದ ಪದ್ದತಿ ಬಹಳ ಉತ್ತಮವಾದದ್ದು ಹಾಗೂ ಆರೋಗ್ಯಕರವಾದದ್ದು.. ಇದೇ ರೀತಿಯ ಪದ್ದತಿಯನ್ನು ಅಳವಡಿಸಿಕೊಂಡ ಈ ರೈತ ಒಳ್ಳೆಯ ಅರೋಗ್ಯದ ಜೊತೆ ಕೈತುಂಬಾ ಹಣವನ್ನು ಗಳಿಸುತ್ತಿದ್ದಾರೆ. ಮೈಸೂರಿನ ಪನ್ನೂರು ಗ್ರಾಮದಲ್ಲಿ ನೆಲೆಸಿರುವ ಇವರ ಹೆಸರು ಕೃಷ್ಣಪ್ಪ..

[widget id=”custom_html-3″]

Advertisements

ಕೃಷ್ಣಪ್ಪ ಅವರು ಎಲ್ಲರಂತೆ ತಾನು ಕೂಡ ಕೆ’ಮಿ’ಕಲ್ ಬೇಸಾಯವನ್ನು ಬಳಸಿ ಬತ್ತವನ್ನು ಬೆಳೆದು ಅದರಿಂದ ಬಂದ ಹಣದಲ್ಲಿ ಏಗೋ ಜೀವನ ನಡೆಸುತ್ತಿದ್ದರು. ಇನ್ನೂ ಕೃಷ್ಣಪ್ಪ ಅವರು ನಾನು ಇದನ್ನೇ ಮಾಡಿಕೊಂಡು ಕೂತರೆ ಉಪಯೋಗವಿಲ್ಲ.. ವ್ಯವಸಾಯದಲ್ಲಿ ಬದಲಾವಣೆಯಾಗ ಬೇಕು ಇನ್ನಷ್ಟು ಲಾಭ ಪಡೆಯಬೇಕೆಂದು ಯೋಚನೆ ಮಾಡುತ್ತಾರೆ.. ಅದರಂತೆ ವ್ಯವಸಾಯ ಪದ್ಧತಿಯಲ್ಲಿ ಸಾಕಷ್ಟು ಜ್ಞಾನ ಹೊಂದಿದ್ದ ಸುಭಾಷ್ ಪಾಲೇಕರ್ ಅವರನ್ನು ಬೇಟಿ ಮಾಡಿ ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡು.. ಕೆ’ಮಿ’ಕಲ್ ಮುಕ್ತ ಬೇಸಾಯದಿಂದ ಹೊರಗಡೆ ಬಂದು ಸೊನ್ನೆ ಬಜೇಟ್ ನಲ್ಲಿ ನ್ಯಾಚುರಲ್ ಫಾರ್ಮಿಂಗ್ ಮಾಡಲು ಮುಂದಾಗುತ್ತಾರೆ.

[widget id=”custom_html-3″]

ಇನ್ನೂ ತಮಗಿರುವ 5 ಎಕರೆಯ ಜಮೀನಿನಲ್ಲಿ ನ್ಯಾಚುರಲ್ ಫಾರ್ಮಿಂಗ್ ಮಾಡಲು ನಿರ್ಧಾರ ಮಾಡಿದ ಕೃಷ್ಣಪ್ಪ ಅವರು ಎರಡು ರೀತಿಯ ಐಡಿಯಾವನ್ನು ಮಾಡುತ್ತಾರೆ.. ಮೊದಲನೆಯದು ಯಾವುದೇ ಕೆ’ಮಿ’ಕಲ್ ಗೊಬ್ಬರವನ್ನು ಬಳಸದೇ 5 ಎಕರೆಯಲ್ಲಿ ಪಾರೆಸ್ಟ್ ಸ್ಟೈಲ್ ನಲ್ಲಿ ವ್ಯವಸಾಯ ಮಾಡಬೇಕು.. ಇನ್ನೊಂದು ಪೈವ್ ಲೇಯರ್ ಮೆತೆಡ್ ಬಳಸೋದು. ಭತ್ತ ಬೆಳೆಯುತ್ತಿದ್ದ ಕೃಷ್ಣಪ್ಪ ಅವರಿಗೆ ಈ ಪದ್ದತಿ ಮೊದ ಮೊದಲು ಬಹಳ ಕಷ್ಟವಾಗುತ್ತದೆ.. ಆದರೆ ಪಟ್ಟು ಬಿಡದೇ ಏನಾದ್ರು ಸಾದ್ನೆ ಮಾಡ್ಲೆ ಬೇಕು ಎಂದು ಮುಂದೆ ಸಾಗುತ್ತಾರೆ. ಪೈವ್ ಲೇಯರ್ ಪದ್ದತಿಯನ್ನು ಅನುಸರಿಸಿದ ಕೃಷ್ಣಪ್ಪ ಅವರು ಮೊದಲನೇ ಲೇಯರ್ ನಲ್ಲಿ 30 ತೆಂಗಿನ ಸಸಿಗಳನ್ನು ನೆಟ್ಟರು.

[widget id=”custom_html-3″]

ಎರಡನೇ ಲೇಯರ್ ನಲ್ಲಿ 30 ಮೂಸಂಬಿ ಗಿಡಗಳನ್ನು ನೆಟ್ಟಿದರು.. ಮೂರನೇ ಲೇಯರ್ ನಲ್ಲಿ ಇನ್ನೂರು ಬಾಳೆಹಣ್ಣು ಗಿಡಗಳನ್ನು ಹಾಕಿದರು. ನಾಲ್ಕನೇ ಲೇಯರ್ ನಲ್ಲಿ 200 ಕಾಫಿ ಗಿಡ ನೆಟ್ಟಿದರು.. 5ನೇ ಲೇಯರ್ ನಲ್ಲಿ ಶುಂಠಿ ಹಾಕಿದರು. ತೆಂಗಿನ ಗಿಡ ಹೊರತು ಪಡಿಸಿ.. ಉಳಿದ ನಾಲ್ಕು ಲೇಯರ್ ಗಳಲ್ಲಿ ಕಾಲಕ್ಕೆ ತಕ್ಕಂತೆ ಬೇರೆ ಬೆಳೆಗಳನ್ನು ತೆಗೆಯುತ್ತಿದ್ದರು. ಈ ವ್ಯವಸಾಯ ಪದ್ದತಿಯಲ್ಲಿ ಯಾವುದೇ ರೀತಿಯ ಕೆ’ಮಿ’ಕಲ್ ಗೊಬ್ಬರ ಬಳಸದ ಕೃಷ್ಣಪ್ಪ ಅವರು ಸಗಣಿ ಮತ್ತು ಗೋಮೂ’ತ್ರವನ್ನು ಮಿ’ಕ್ಸ್ ಮಾಡಿ ತಿಂಗಳಿಗೊಮ್ಮೆ ಔ’ಷದಿ ರೀತಿಯಲ್ಲಿ ಗಿಡಗಳಿಗೆ ಸ್ಪ್ರೇ ಮಾಡುತ್ತಾರೆ.‌.

ಒಂದು ಎಕರೆ ಜಮೀನಿಗೆ 10 ಕೇಜಿ ಸಗಣಿ ಸಾಕು.. ಸಾಮಾನ್ಯವಾಗಿ ಒಂದು ಹಸು ದಿನಕ್ಕೆ 11 ಕೇಜಿಯಷ್ಟು ಸಗಣಿ ಹಾಕುತ್ತದೆ. ಹಾಗಾಗಿ ಒಂದು ಹಸು 30 ಎಕರೆಗೆ ಬೇಕಾಗುವಷ್ಟು ಸಗಣಿ ಕೊಡುತ್ತದೆ.. ಜೀರೋ ಬಜೆಟ್ ನ್ಯಾಚುರಲ್ ಪಾರ್ಮಿಂಗ್ ಹಾಗು ಪೈವ್ ಲೇಯರ್ ಪದ್ದತಿಯಲ್ಲಿ ಸಕ್ಸಸ್ ಕಂಡಿರುವ ಕೃಷ್ಣಪ್ಪ ಅವರು ವರ್ಷಕ್ಕೆ ಸುಮಾರು 25 ಲಕ್ಷ ಲಾಭ ಗಳಿಸುತ್ತಾರೆ. ಇನ್ನೂ ಈ ಪದ್ದತಿಯನ್ನು ಛಲ ಬಿಡದೇ ಅನುಸರಸಿ ಈಗ ಇದರಲ್ಲಿ ಅತಿ ಹೆಚ್ಚು ಲಾಭ ಗಳಿಸುತ್ತಿರುವ ಕೃಷ್ಣಪ್ಪ ಅವರು ಇತರರಿಗೂ ಕೂಡ ಮಾದರಿಯಾಗಿದ್ದಾರೆ..