Advertisements

ನಟಿ ಮೀರಾ ಜಾಸ್ಮಿನ್ ಗೆ ಇಂತಹ ಸ್ಥಿತಿ ಬರಬಾರದಿತ್ತು.. ಏನಾಯ್ತು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ಹೆಚ್ಚು ಮೇಕಪ್ ಹಾಕಿಕೊಳ್ಳದೇ ಇದ್ದರು.. ಸೌಂದರ್ಯವಾಗಿ ಕಾಣುವ ಯಾವುದೇ ಪಾತ್ರವಾದರೂ ಲೀಲಜಾಲವಾಗಿ ಮಾಡಿ ಮುಗಿಸುವ ಮೋಸ್ಟ್ ಎನರ್ಜಿಟಿಕ್ ನಟಿ ಅಂದರೆ ಅದು ಮೀರಾ ಜಾಸ್ಮಿನ್.. ಈ ನಟಿ ಸಿನಿಮಾದಲ್ಲಿ ಇದ್ದಾರೆ ಅಂದರೆ.. ಅದೇನೋ ಗೊತ್ತಿಲ್ಲದ ಉಲ್ಲಾಸ ಉದ್ಭವವಾಗುತ್ತದೆ. ಅದಕ್ಕೆ ಕಾರಣ ಇವರ ಅಮೋಘ ನಟನೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚಿದ ಈ ನಟಿಯ ಜೀವನ ಮಾತ್ರ ಯಾರೂ ಊಹಿಸದ ರೀತಿ ನಡೆದು ಹೋಯಿತು.. ಅಷ್ಟಕ್ಕೂ ಅಲ್ಲಿ ಏನಾಯಿತು ಎಂದು ನೋಡೊಣ ಬನ್ನಿ.

Advertisements

ಚಿತ್ರರಂಗದಲ್ಲಿ ಉತ್ತುಂಗ ಸ್ಥಾನದಲ್ಲಿದ್ದ ನಟಿ ಮೀರಾ ಜಾಸ್ಮಿನ್ ಸಂಗೀತ ವಿದ್ವಾಂಸರಾದ ರಾಜೇಶ್ ಅವರ ಪ್ರೇಮ ಪಾಶದಲ್ಲಿ ಬಿದ್ದರು. ಇಬ್ಬರೂ ಗಾಡ ಪ್ರೀತಿಯಲ್ಲಿ ಮುಳುಗುತ್ತಾರೆ. ಜೊತೆಯಲ್ಲಿ ಸುತ್ತಾಡಿದರು. ಆದರ್ಶ ಜೋಡಿಯಂತೆ ಕಂಡರು.. 2008 ರ ಒಂದು ಇಂಟರ್ವೂ ನಲ್ಲಿ ನಾನು ರಾಜೇಶ್ ಅವರುನ್ನು ಮದುವೆ ಹಾಗುವುದಾಗಿ ಘೋಷಿಸಿದರು ನಟಿ ಮೀರಾ ಜಾಸ್ಮಿನ್. ಎರಡು ಮೂರು ವರ್ಷ ಎಲ್ಲಾ ಚೆನ್ನಾಗಿತ್ತು. ನಂತರ ರಾಜೇಶ್ ಮತ್ತು ಮೀರಾ ಮಧ್ಯೆ ವಿಬೇದಗಳು ತಲೆದೂರಿದವು.. ಕೊನೆಗೆ ಇವರ ಪ್ರೀತಿ ಬ್ರೇಕಪ್ ನೊಂದಿಗೆ ಕೊನೆಯಾಯಿತು. ಇದೇ ಸಂದರ್ಭದಲ್ಲಿ ಒಂದು ಹಾತುರದ ನಿರ್ಧಾರ ತೆಗೆದುಕೊಂಡರು ನಟಿ ಮೀರಾ ಜಾಸ್ಮಿನ್.

ಅದು ಅನಿಲ್ ಎನ್ನುವ ಸಾಪ್ಟ್ವೇರ್ ಇಂಜಿನಿಯರ್ ಅನ್ನು ಮದುವೆಯಾಗುತ್ತಾರೆ.. ಯಾಕೆ ಆತುರದ ನಿರ್ಧಾರ ಗೊತ್ತಾ? ಆಗಾಗಲೇ ಒಂದು ಮದುವೆಯಾಗಿದ್ದ ಈ ಅನಿಲ್ ಅನ್ನುವ ವ್ಯಕ್ತಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ಕೊಡದೇ ಒಂದು ವರ್ಷದಿಂದ ಬೇರೆ ಕಡೆ ನೆಲೆಸಿದ್ದ. ಇದರ ಮಧ್ಯೆ ಮೊದಲ ಪತ್ನಿಗೆ ವಿಚ್ಛೇದನ ಕೊಡುತ್ತೇನೆ ಎಂದು ಹೇಳಿ ಮೀರಾ ಜಾಸ್ಮಿನ್ ಅವರನ್ನು ಮದುವೆಯಾಗಲು ಮುಂದಾದ. ಇದಕ್ಕೆ ಮೀರಾ ಜಾಸ್ಮಿನ್ ಕೂಡ ಒಪ್ಪಿಕೊಂಡಿದ್ದನ್ನು ನೋಡಿ ಎಲ್ಲರೂ ಶಾಕ್ ಆದರೂ ಕೊನೆಗೆ ಇವರಿಬ್ಬರ ಮದುವೆ 2014 ರಲ್ಲಿ ನಡೆಯಿತು. ಮದುವೆ ಮಂಟಪದ ಸುತ್ತಾ.. ಪೋಲಿಸ್ ಸರ್ಪಗಾವಲು, ಕಾರಣ ಅನಿಲ್ ಮೊದಲ ಪತ್ನಿ ಸಂಬಂಧಿಕರು ಬಂದು ಗಲಾಟೆ ಮಾಡುತ್ತಾರೆ ಅನ್ನುವ ಕಾರಣಕ್ಕೆ..

ಕೊನೆಗೆ ಮದುವೆ ಏನೋ ನಡೆಯುತ್ತದೆ. ಹಾಗೆ ಗಂಡನ ಜೊತೆ ದುಬೈಗೆ ಹೊರಟರು ಮೀರಾ ಜಾಸ್ಮಿನ್.. ಗಂಡನ ಜೊತೆ ಒಂದು ವರ್ಷ ಇದ್ದ ಮೀರಾ ಜಾಸ್ಮಿನ್. ಒಂದು ದಿನ ಏಕಾ ಏಕಿ ಭಾರತಕ್ಕೆ ಬಂದು ಮತ್ತೆ ಅಭಿನಯಿಸಲು ಶುರುಮಾಡಿದರು.. ಆಗ ಗೊತ್ತಾದ ವಿಷಯ ಏನೆಂದರೆ. ಮೀರಾ ಮತ್ತೆ ಸಿನಿಮಾದಲ್ಲಿ ನಟಿಸೋದು ಗಂಡನಿಗೆ ಇಷ್ಟವಿಲ್ಲ. ಆದರೆ ಅದನ್ನು ವಿರೋಧಿಸಿ ಭಾರತಕ್ಕೆ ಬಂದಿದ್ದಾರೆ ಅನ್ನೋದು‌.. ಇದರ ಮಧ್ಯೆ ಅನಿಲ್‌ ತನ್ನ ಮೊದಲ ಹೆಂಡತಿಯ ಕಡೆ ಹೆಚ್ಚು ಒಲವನ್ನು ತೋರುತ್ತಿರುವ ಕಾರಣ ಮೀರಾ ಜಾಸ್ಮಿನ್ ಗಂಡನಿಂದ ದೂರ ಆಗಿದ್ದಾರೆ ಎಂಬ ಮಾತು ಕೇಳಿ ಬಂತು..

ಅದಕ್ಕೆ ಪೂರಕ ಎಂಬಂತೆ ಮದುವೆ ನಂತರ ಗಂಡನ ಜೊತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಮೀರಾ ಜಾಸ್ಮಿನ್. ಚಿಕ್ಕ ವಯಸ್ಸಿನಲ್ಲಿಯೇ ಈ ನಟಿ ಇಷ್ಟೊಂದು ಏರಿಳಿತಗಳನ್ನು ನೋಡಿದ್ದು ವಿಪರ್ಯಾಸವೇ ಸರಿ.. ಈಗ ಭಾರತದಲ್ಲೇ ಇರುವ ಮೀರಾ ಜಾಸ್ಮಿನ್ ತುಂಬಾ ಸ್ಲಿಮ್ ಆಗಿದ್ದು ತನ್ನ ತಂಗಿಯ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. 38 ವರ್ಷದ ಮೀರಾ ಜಾಸ್ಮಿನ್ ಒಳ್ಳೆಯ ಪಾತ್ರದೊಂದಿಗೆ.. ಮತ್ತೆ ಸಿನಿಮಾಗೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದ್ದು. ಮತ್ತೆ ಮೀರಾ ಅವರನ್ನು ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ..