ನಮಸ್ತೆ ಸ್ನೇಹಿತರೆ, ಕನ್ನಡದ ಮೌರ್ಯ ಮತ್ತು ಅರಸು ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ದುಬೈಗೆ ಸೇರಿದ ಇಂಜನಿಯರ್ ಅನ್ನು ಮದುವೆ ಆಗಿದ್ದರು.. ನಂತರದ ದಿನಗಲ್ಲಿ ಇಬ್ಬರ ಮದುವೆ ಜ’ಗಳ ಆಗಿ ಇಂಡಿಯಾಗೆ ವಾಪಸ್ ಬಂದಿದ್ರು.. ಗಂಡನಿಂದ ಮುಕ್ತಿ ಜೊತೆ ನ್ಯಾಯ ಕೊಡಿಸಬೇಕು ಅಂಥ ಕೋರ್ಟ್ ಮೆಟ್ಟಿಲೇರಿದ್ದ ಮೀರಾ ಜಾಸ್ಮಿನ್ ಮೀಡಿಯಾ ಮುಂದೆ ಕಣ್ಣೀರು ಇಟ್ಟಿದ್ದರು. ಆನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲಾ..
[widget id=”custom_html-3″]

ಈಗ ಹೊಸ ಲುಕ್ ಮೂಲಕ ಜನರಿಗೆ ಅಚ್ಚರಿ ಕೊಟ್ಟಿದ್ದಾರೆ. ಈಗ ಅವರು ಹೇಗಿದ್ದಾರೆ, ಎಲ್ಲಿದ್ದಾರೆ ಗೊತ್ತಾ.. ಇತ್ತೀಚಿಗೆ ಒಂದು ಜ್ಯೂವೆಲರಿ ಶಾಪ್ ಗೆ ಶಾಪಿಂಗ್ ಮಾಡಲು ಬಂದಿದ್ದ ಮೀರಾ ಜಾಸ್ಮಿನ್ ಅವರನ್ನ ಯಾರು ಗುರುತು ಹಿಡಿಯಲಿಲ್ಲ.. ಕಾರಣ ಸಾಮಾನ್ಯ ಜನರಿಗೆ ಗುರುತು ಸಿಗದಷ್ಟು ದಪ್ಪ ಆಗಿದ್ದಾರೆ ಈ ನಟಿ.. ನಂತರ ಯಾರೋ ಈಗೆ ಗುರುತು ಹಿಡಿದು ಮಾತನಾಡಿಸಿದ್ದಾರೆ.. ಈ ವಿಷಯ ಮಾದ್ಯಮಗಳಿಗೆ ಗೊತ್ತಾಗಿ ಅಲ್ಲಿಗೆ ಬಂದು ಮೀರಾ ಜಾಸ್ಮಿನ್ ಪೋಟೊ ತೆಗೆದಿದ್ದು ಅವು ಈಗ ವೈ’ರಲ್ ಆಗಿವೆ..
[widget id=”custom_html-3″]

ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಮೀರಾ ಜಾಸ್ಮಿನ್ ಮ್ಯೂಸಿಕ್ ಡೈರೆಕ್ಟರ್ ಮ್ಯಾಂಡೊಲಿನ್ ರಾಜೇಶ್ ಅವರನ್ನ ಮದುವೆ ಆಗ್ತೇನೆ ಅಂಥ ಇಂಟರ್ವ್ಯೂ ನಲ್ಲಿ ಹೇಳಿದ ಈ ನಟಿ ನಂತರ ಮದುವೆ ಆಗಿದ್ದು ದುಬೈ ಮೂಲದ ಇಂಜಿನೀಯರ್ ಅನಿಲ್ ಜಾನ್ ಅವರನ್ನ.. ಆದರೆ ಕೆಲವೇ ವರ್ಷಗಳಲ್ಲಿ ಇವರ ದಾಂಪತ್ಯ ಜೀವನ ಮು’ರಿದು ಬಿತ್ತು ಅಂಥ ಹೇಳಲಾಯಿತು.