Advertisements

ದುಡ್ಡಿಗಾಗಿ ಭವಿಷ್ಯವನ್ನೇ ಹಾಳು ಮಾಡಿಕೊಂಡ ಮೀರಾ ಜಾಸ್ಮಿನ್.. ಪ್ರೀತಿಸಿದವ ಜೊತೆಗಿಲ್ಲ ಗಂಡನು ಕೈ ಕೊಟ್ಟ ತಂದೆ ತಾಯಿ ಮನೆಗೆ ಸೇರಿಸಿಲ್ಲ.. ಕೊನೆಗೆ ಏನಾಯ್ತು ಗೊತ್ತಾ?

Cinema

ದುಡ್ಡಿಗಾಗಿ ಭವಿಷ್ಯವನ್ನೇ ಹಾಳು ಮಾಡಿಕೊಂಡ ನಟಿ ಮೀರಾ ಜಾಸ್ಮಿನ್.. ಈ ನಟ ನಟಿಯರು ಅದ್ಯಾಕೆ ಹೀಗೆ ಮಾಡ್ತಾರೆ ಗೊತ್ತಿಲ್ಲ.. ವೃತ್ತಿ ಜೀವನದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಅದೆಷ್ಟೇ ಯಶಸ್ಸು ಕಂಡರು, ವಯಕ್ತಿಕ ಬದುಕಿನಲ್ಲಿ ಏರುಪೇರು ಎಳು ಬಿ’ಳು ಇ’ದ್ದೆ ಇರುತ್ತಾವೆ.. ಇದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ದಕ್ಷಿಣ ಭಾರತದ ಫೇಮಸ್ ನಟಿ ಮೀರಾ ಜಾಸ್ಮಿನ್.. ಸಾಮಾನ್ಯರ ಬದುಕಲ್ಲು ಇಂತಹ ಏ’ರುಪೇ’ರು ಸಹಜ ಆದರೆ ಅವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲ್ಲ..‌ ಆದರೆ ಈ ಸೆಲಬ್ರೇಟಿಗಳ ಬದುಕಲ್ಲಿ ಕೊಂಚ ಆಚೆ ಇಚೆಯಾದ್ರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ.‌. ಇವರನ್ನೆ ಫಾಲೋವ್ ಮಾಡೋ ಫ್ಯಾನ್ಸ್ ಗಳಿಗೆ ಅವರ ಎ’ಡ’ವಟ್ಟುಗಳಿಂದ ಅದೇನು ಸಂದೇಶ ನೀಡ್ತಾರೆ ಗೊತ್ತೆ ಆಗಲ್ಲ ಕಣ್ರೀ.. ಇವತ್ತು ಮೀರಾ ಜಾಸ್ಮನ್ ಅವರ ಬದುಕಿನ ಕೆಲವು ಸತ್ಯಗಳನ್ನು ನಿಮ್ಮ ಮುಂದೆ ಇಡ್ತಾ ಹೋಗ್ತಿನಿ..

Advertisements

ಮೀರಾ ಜಾಸ್ಮಿನ್ ಯಾರಿಗೆ ಗೊತ್ತಿಲ್ಲ ಹೇಳಿ.. ಮುದ್ದು ಮುಖದ ಚಲುವೆ.‌‌ ಎಲ್ಲರನ್ನು ಅರೆ ಕ್ಷಣದಲ್ಲಿ ಸೆಳೆಯುವ ಕಣ್ಣೋಟ ಆ ಮೈ’ಮಾ’ಟ.. ಸಹಜವಾದ ಸೌಂದರ್ಯದಿಂದ ಫ್ಯಾನ್ ಫಾಲೋವಿಂಗ್ ಹೊಂದಿದ ನಟಿ.. ದಕ್ಷಿಣ ಭಾರತದಲ್ಲಿ ಮೀರಾ ಭಾರಿ ಫೇಮಸ್ ನಟಿ. ಕನ್ನಡ, ತೆಲಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆಯಲ್ಲೂ ಇವರು ನಟಿಸಿದ್ದಾರೆ.. ತನ್ನದೆಯಾದ ಅಭಿನಯದ ಮೂಲಕ ಅಭಿಮಾನಿಗಳ ಮನದಲ್ಲಿ ಕಮಾಲ್ ಮಾಡಿದ ನಟಿ ಮೀರಾ..‌ ವಯಕ್ತಿಕ ಬದುಕಿಗೂ ಸಿನಿ ಬದುಕಿಗೂ ವ್ಯತ್ಯಾಸ ಇದ್ದೆ ಇರುತ್ತದೆ..‌ ಆದರೆ ಮೀರಾ ಜಾಸ್ಮಿನ್ ಪ್ರೀತಿಸಿದ್ದು ಒಬ್ಬನನ್ನು, ಮದುವೆಯಾಗಿದ್ದು ಇನ್ನೊಬ್ಬನನ್ನ.. ಮದುವೆ ಯಾದವನ ಜೊತೆ ಸರಿಯಾಗಿ ಬದುಕ ಸಾಗಿಸಲಾಗ್ಲಿಲ್ಲ.. ಇತ್ತ ಕುಟುಂಬದ ಸಹಾಕಾರ ಇಲ್ಲ.. ಅತ್ತ ಪ್ರೀತಿದವನು ಇಲ್ಲ..‌ ಕೊನೆಗೆ ಮದುಯಾದವನು ಸಹ ಜೊತೆಗಿಲ್ಲದ ಪರಿಸ್ಥಿತಿ ಮೀರಾ ಅವರಿಗೆ ಎದುರಾಗುತ್ತದೆ. ಹಾಗಾದ್ರೆ ಮೀರಾ ಬದುಕಿನಲ್ಲಿ ಆದ ಎ’ಡವ’ಟ್ಟು ಏನು? ಅದರ ಬಗ್ಗೆ ನಾವು ಹೇಳ್ತೆವೆ…

ಮೀರಾ ಜಾಸ್ಮನ್ ಹುಟ್ಟಿದ್ದು 1982 ಫಫೇಬ್ರವರಿ15ರಂದುಕೇರಳದ ತಿರುವಲ್ಲದಲ್ಲಿ ಜನಿಸುತ್ತಾರೆ. ಆರಂಭದ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸುತ್ತಾರೆ.. ಇವರ ಮೊದಲ ಹೆಸರು ಜಾಸ್ಮಿನ್ ಮೇರಿ ಜೋಷೆಪ್… ವೈದ್ಯ ಆಗುವ ಕನಸು ಕಂಡ ಮೀರ ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತೆರುತ್ತಾರೆ.. ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದ ನಟಿ ಮೀರಾ ಜಾಸ್ಮಿನ್ ಗೆ ಸಿನೆಮಾ ಅವಕಾಶ ತಾನಾಗಿಯೇ ಹುಡುಕಿಕೊಂಡು ಬರುತ್ತದೆ..‌ ಹಂತ ಹಂತವಾಗಿ ಬೇರೆ ಬೇರೆ ಭಾಷೆಯಲ್ಲಿ ಅವಕಾಶಗಳು ಬರಲು ಆರಂಭಿಸುತ್ತವೆ.. ಅತೀ ಚಿಕ್ಕ ವಯಸ್ಸಿನಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಮೊದಲ ನಟಿ ಮೀರಾ.. ಕೆಲವು ಕಾಂ’ರ್ಟ’ವರ್ಸಿ ಮೀರಾ ಸಿ’ಕ್ಕಾ’ಕಿಕೊಂಡಿದ್ದಾರೆ. ಪೋಷಕ ವಿ’ರು’ದ್ದ ದೂ’ರು ನೀಡ್ತಾರೆ..‌ ಮೀರಾ ಬ್ಯಾ’ನ್ ಕೂಡ ಆಗಿದ್ರು..‌

ವಯಕ್ತಿಕ ವಿಚಾರಕ್ಕೆ ಬಂದಾಗ ರಾಜೇಶ್ ಎಂಬ ಮಲಯಾಳಂ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುತ್ತಾರೆ.‌‌. ಪ್ರೇಸ್ ಮೀಟ್ ಒಂದರಲ್ಲಿ ರಾಜೇಶ್ ಮದುವೆ ಆಗ್ತಿನಿ ಅಂತ ಹೇಳಿಕೆ ನೀಡ್ತಾರೆ.. ಅನಿಲ್ ಜಾನ್ ಎಂಬ ಉದ್ಯಮಿ ಜೊತೆ ಪರಿಚಯ ಪ್ರೀತಿಯಾಗುತ್ತೆ.. 2014 ರಲ್ಲಿ ಇಬ್ಬರು ಮದುವೆಯಾಗ್ತಾರೆ.. ಮೀರಾ ಜಾಸ್ಮಿನ್ ದುಬೈಗೆ ಹೋಗ್ತಾರೆ… ಅದಾದ ನಂತರ ಬದುಕಿನಲ್ಲಿ ಬಿ’ರು’ಗಾಳಿ ಬಿಸುತ್ತದೆ.. ಮತ್ತೆ ಸಿನೆಮಾ ಮಾಡ್ತಿನಿ ಅಂದಾಗ ಇದ್ಕೆ ಅನಿಲ್ ವಿ’ರೋ’ಧ ವ್ಯಕ್ತವಾಗುತ್ತದೆ..‌ ಅದಾದ ನಂತರ ಮೀರಾ ಅವರನ್ನು ಬಿಟ್ಟು ಅನಿಲ್ ಮೊದಲ ಪತ್ನಿ ಜೊತೆ ಹೋಗ್ತಾರೆ.. ಗಂಡನಿಗೆ ಗುಡ್ ಬಾಯ್ ಹೇಳಿ ಮತ್ತೆ ಭಾರತಕ್ಕೆ ಮತ್ತೆ ಹಾರಿ ಬಂದಾಗ, ಪೋಷಕರು ಸಹ ಅವರನ್ನು ಒಪ್ಪಿಕೊಳ್ಳಲಿಲ್ಲ.. ಚಿಕ್ಕ ಎ’ಡ’ವಟ್ಟು ಮೀರಾ ಅವರ ಬದುಕನ್ನೇ ಹಾಳು ಮಾಡಿತು..