Advertisements

ಮಿಸ್ ಯುನಿವರ್ಸ್ ಹರ್ನಾಜ್ ಸಂಧು ಕಿರೀಟದ ಬೆಲೆ ಎಷ್ಟು ಕೋಟಿ ಗೊತ್ತಾ? ಎಷ್ಟು ವಜ್ರಗಳು, ಎಷ್ಟು ಕೇಜಿ ಚಿನ್ನ ಇದೆ ನೋಡಿ..

Cinema

ನಮಸ್ತೇ ಸ್ನೇಹಿತರೆ, ಡಿಸೆಂಬರ್ 12 ರಂದು ನಡೆದ ಮಿಸ್ ಯೂನಿವರ್ಸ್ 2021 ನೇ ಸ್ಪರ್ಧೆಯಲ್ಲಿ ಭಾರತೀಯ ಯುವತಿ ಹರ್ನಾಜ್ ಸಂದು ಕಿರೀಟವನ್ನು ಅಲಂಕರಿಸಿದ್ದಾರೆ.. ಭಾರತೀಯ ನಾರಿ ಗೆದ್ದಂತಹ ಇದು ಮೂರನೇ ಕಿರೀಟವಾಗಿದೆ. ಹಾಗಾದರೆ ಈ ಕಿರೀಟದ ಬೆಲೆ ಎಷ್ಟು, ಇದರಲ್ಲಿ ಎಷ್ಟು ವಜ್ರಗಳಿವೆ, ಎಷ್ಟು ಕೇಜಿ ಚಿನ್ನ ಇದೆ, ಎಷ್ಟು ಕೇಜಿ ಬೆಳ್ಳಿ ಇದೆ ನೋಡೋಣ.. ಈ ಹಿಂದೆ ನಡೆದಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಬಾರಿ ಕಿರೀಟಗಳನ್ನು ಬದಲಾಯಿಸಲಾಗಿದೆ. 2019 ರಲ್ಲಿ ಮಿಸ್ ಯೂನಿವರ್ಸ್ ಸಂಸ್ಥೆ ಕಿರೀಟವನ್ನು ವಿನ್ಯಾಸಗೊಳಿಸಲು ನೋವಾದ ಅಭರಣದ ಕಂಪನಿಯನ್ನ ಆಯ್ಕೆ ಮಾಡಿತ್ತು.. ಮಹಿಳಾ ಸಬಲೀಕರಣ, ಶಕ್ತಿ ಸಮುದಾಯವನ್ನು ಹೊಂದುಗೂಡಿಸುವ ಮಿಸ್ ಯೂನಿವರ್ಸ್ ಸಂಸ್ಥೆಗೆ ನೋವಾದ ವಿನ್ಯಾಸಕರು ಪವರ್ ಆಪ್ ಯೂನಿಟ್ ಕ್ರೌನ್ ಅನ್ನು ತಯಾರಿಸಿದರು.

[widget id=”custom_html-3″]

Advertisements

ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.. ಅಂದರೆ ಭಾರತೀಯ ರೂಪಾಯಿಯಲ್ಲಿ ಇದರ ಮೌಲ್ಯ ಬರೋಬ್ಬರಿ 37 ಕೋಟಿ ರೂಪಾಯಿ. ಹಾಗು ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ್ ಎಂಬುವುದು ಕೂಡ ದಾಖಲೆಯಾಗಿದೆ. ಈ ಕಿರೀಟದ ವೈವದ್ಯತೆ ಹಾಗು ಸೌಂದರ್ಯದ ಸಂಕೇತವಾಗಿದೆ.. ಈ ಹಿಂದೆ ಇಬ್ಬರು ದುಬಾರಿ ಬೆಲೆಯ ಕಿರೀಟವನ್ನು ಅಲಂಕರಿಸಿದ್ದರು. ಆದರೆ ಇದೀಗ ಹರ್ನಾಜ್ ಸಂದೂ ಈ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ.. ಪಂಜಾಬ್ ಮೂಲದ ಹರ್ನಾಜ್ ಅವರು 20 ನೇ ಮಿಸ್ ಯೂನಿವರ್ಸ್ ಪಟ್ಟವನ್ನು ಒಲಿಸಿಕೊಂಡಿದ್ದಾರೆ.

[widget id=”custom_html-3″]

ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಮತ್ತೆ ಈ ವಿಶ್ವ ಸುಂದರಿ ಪಟ್ಟ ದೊರೆತಿದೆ.. ಅಂದಾಗೆ ಈ ಕಿರೀಟದಲ್ಲಿ 1725 ಬಿಳಿ ವಜ್ರಗಳು, ಹಾಗು ಮೂರು ಗೋಲ್ಡನ್ ಕ್ಯಾಲರಿ ವಜ್ರಗಳಿವೆ. ವಿನ್ಯಾಸದಲ್ಲಿ ಕಾಣಿಸುವ ಎಲೆಯ ಬಳ್ಳಿ, ಎಲೆಯ ದಳಗಳು ಏಳು ಕಂಡಗಳ ಸಮುದಾಯವನ್ನು ಪ್ರತಿನಿಧಿಸುತ್ತದೆ.. ಕಿರೀಟದ ಮಧ್ಯ ಬಾಗದ ಗೋಲ್ಡನ್ ಕ್ಯಾಲರಿ ವಜ್ರ ಬರೋಬ್ಬರಿ 62.83 ಕ್ಯಾರೇಟ್ ತೂಕ ಹೊಂದಿದೆ.. ಅದೇನೆ ಇರಲಿ 21 ವರ್ಷಗಳ ನಂತರ ಭಾರತಕ್ಕೆ ಮತ್ತೆ ಈ ವಿಶ್ವ ಸುಂದರಿ ಪಟ್ಟ ಬಂದಿದೆ ಅಂದರೆ ನಾವೆಲ್ಲರೂ ಹೆಮ್ಮೆ ಪಡುವಂತಹ ವಿಷಯ.

[widget id=”custom_html-3″]