Advertisements

ಅರಣ್ಯದಲ್ಲಿ 8 ಇಂಚು ಅಗೆದ ನೋಡಿದ ವ್ಯಕ್ತಿಗೆ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಒಂದು ಕ್ಷಣ ಶಾಕ್ ಆಗಿ ನಿಂತ ಮಹಿಳೆ..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ನಿಂತಿರುವುದೇ ಎರಡು ಆಧಾರದ ಸ್ತಂಭದ ಮೇಲೆ.. ಅದು ಪ್ರೀತಿ ಮತ್ತು ನಂಬಿಕೆ ಎಂದು ಹಲವರು ಹೇಳುತ್ತಾರೆ. ಅದರಂತೆ ಇಲ್ಲೊಂದು ಘ’ಟನೆ ನಡೆದಿದೆ.. ಇದೊಂದು ವಿಚಿತ್ರ ಹಾಗು ನಂಬಲಾಗದತಹ ಘ’ಟನೆ. ಸುಮಾರು 47 ವರ್ಷಗಳ ಹಿಂದೆ ಅಮೇರಿಕಾದ ಡೆಬ್ರಾಮಿಕ್ ಎಂಬ ಹೆಸರಿನ ಹುಡುಗಿ ಕ್ಲಾಸ್ ಮೇಟ್ ನಲ್ಲಿ ಓದಿತ್ತಿರುವಾಗಲೇ ಶಾನ್ ಎಂಬ ಹುಡುಗನ ಪ್ರೀತಿಗೆ ಬಿದ್ದಿದ್ದಳು.. ಇನ್ನೂ ಇವರಿಬ್ಬರು ಹೈಸ್ಕೂಲ್ ದಿನಗಳಲ್ಲಿ ಪ್ರೇಮ ಪಕ್ಷಿಗಳಂತೆ ಸುತ್ತಾಡುತ್ತಿದ್ದರು.. ಈಗೆ ಒಂದು ದಿನ  ಶಾನ್ ತನ್ನ ಪ್ರೇಯಸಿ ಡೆಬ್ರಾಮಿಕ್ ಗೆ ಒಂದು ಅದ್ಬುತ ಸುಂದರವಾದ ಉಂಗುರುವರನ್ನು ಉಡುಗೊರೆಯಾಗಿ ಕೊಡುತ್ತಾನೆ. ಅದು ತನ್ನ ಹುಡುಗ ಕೊಟ್ಟ ಮೊದಲ ಉಡುಗೊರೆಯಾಗಿದ್ದರಿಂದ ಸಂತೋಷದಿಂದ ಆ ಉಂಗುರುವನ್ನು ಬೆರಳಿಗೆ ಹಾಕಿಕೊಳ್ಳುತ್ತಿದ್ದಳು ಡೆಬ್ರಾಮಿಕ್..

Advertisements

ಆದರೆ ಒಂದು ದಿನ ಶಾಮ್ ಕೊಟ್ಟ ಉಂಗುರುವನ್ನು ಶಾಲೆಯ ಬಳಿ ಆಟವಾಡುತ್ತಿದ್ದಾಗ ಡೆಬ್ರಾಮಿಕ್ ಕಳೆದುಕೊಳ್ಳುತ್ತಾಳೆ. ನಂತರ ಆ ಉಂಗುರವನ್ನು ಎಷ್ಟೇ ಹುಡುಕಿದರು ಸಹ ಸಿಗಲೇ ಇಲ್ಲ.. ಇದರಿಂದ ಡೆಬ್ರಾಮಿಕ್ ತುಂಬಾ ನೋವನ್ನು ಅನುಭವಿಸುತ್ತಾಳೆ.. ಸಮಯ ಕಳೆದಂತೆ ದಿನಗಳು ಕೂಡ ಕಳೆಯುತ್ತದೆ.. ಇದಾದ ಎರಡು ವರ್ಷ ಬಳಿಕ ಮದುವೆ ವಯಸ್ಸಿಗೆ ಬಂದ ಡೆಬ್ರಾಮಿಕ್ ಮತ್ತು ಶಾನ್ ಮದುವೆಯಾಗುತ್ತಾರೆ. ಈಗೆ 42 ವರ್ಷಗಳ ಕಾಲ ಈ ಜೋಡಿಗಳು ಅನ್ಯೋನ್ಯವಾಗಿ ಸುಖ ಸಂತೋಷದಿಂದ ಜೀವನ ನಡೆಸುತ್ತಿರುತ್ತಾರೆ. ಆದರೆ ದುರಾದೃಷ್ಟವಶಾತ್ ಶಾಮ್ ಅವರು 2017 ರಲ್ಲಿ ಅನಾರೋ’ಗ್ಯದಿಂದ ಕೊನೆ ಉ’ಸಿರೆಳೆಯುತ್ತಾರೆ.. ನಂತರ ಡೆಬ್ರಾಮಿಕ್ ತನ್ನ ಪ್ರೀತಿಯ ಗಂಡನನ್ನು ಕಳೆದುಕೊಂಡ ನೋವಿನ ನೆನಪಲ್ಲೇ ಒಂಟಿ ಜೀವನ ನಡೆಸುತ್ತಿರುತ್ತಾರೆ.

ಇತ್ತೀಚಿಗೆ ಯುರೊಪ್ ದೇಶದ ಅರ್ ಲೆಂಡ್ ಅರಣ್ಯದಲ್ಲಿ ಒಬ್ಬ ವ್ಯಕ್ತಿ ಮೆಟಲ್ ಡಿಟೆಕ್ಟರ್ ಕೆಲಸವನ್ನು ಮಾಡುತ್ತಿರುವಾಗ ಮೆಟಲ್ ಡಿಟೆಕ್ಟರ್ ತುಂಬಾ ಸೌಂಡ್ ಮಾಡಲು ಶುರು ಮಾಡುತ್ತದೆ.. ಆಗ ಈ ಜಾಗದಲ್ಲಿ ಏನಿರಬಹುದು ಎಂದು  ಸುಮಾರು 20 ಸೆಂಟಿಮೀಟರ್ ನಷ್ಟು ಆಳ ಅಗೆದಾಗ ಒಂದು ಸುಂದರವಾದ ಉಂಗುರ ಸಿಗುತ್ತದೆ. ಇನ್ನು ಆ ಉಂಗುರುದ ಮೇಲೆ ಮೋರ್ಸ್ ಹೈಸ್ಕೂಲ್ ಎಂದು ಬರೆದಿದ್ದ ಕಾರಣ ಆ ಸ್ಕೂಲ್ ಯಾವುದು ಎಂದು ಹುಡುಕಾಟ ನಡೆಸಿ ಅಲ್ಲಿನ ಹಳೆಯ ವಿದ್ಯಾರ್ಥಿಗಳನ್ನು ಆನ್ ಲೈನ್ ಮೂಲಕ ಬೇಟಿ ಮಾಡಿದಾಗ ಅದು ಡೆಬ್ರಾಮಿಕ್ ಹೈಸ್ಕೂಲ್ ನಲ್ಲಿ ಕಳೆದುಕೊಂಡಿದ್ದ ಉಂಗುರವಾಗಿತ್ತು.. ಇದನ್ನು ನೋಡಿದ ಡೆಬ್ರಾಮಿಕ್ ಗೆ ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ..

ಇದನ್ನು ನಂಬಲು ನನಗೆ ಸಾಧ್ಯವಾಗುತ್ತಿಲ್ಲ 47 ವರ್ಷಗಳ ನಂತರ  ಈ ಉಂಗುರ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ ಆದರೆ ಅದನ್ನು ಕೊಟ್ಟ ನನ್ನ ಗಂಡ ಈಗ ಇಲ್ಲಾ.. ಇದ್ದಿದ್ದರೆ ಅವರು ಕೂಡ ಇದನ್ನು ನೋಡಿ ಆಶ್ಚರ್ಯ ಪಟ್ಟು ತುಂಬಾ ಖುಷಿ ಪಡುತ್ತಿದ್ದರು. ಯುರೋಪ್ ಎಲ್ಲಿ ಆಮೇರಿಕಾ ಎಲ್ಲಿದೆ ಅರಣ್ಯ ಎಲ್ಲಿದೆ.. ಎಲ್ಲಿಂದ ಎಲ್ಲಿಯವರೆಗೂ ಸಂಬಂಧ ನೋಡಿ 47 ವರ್ಷಗಳ ಬಳಿಕ ಬರೋಬ್ಬರಿ 8 ಸಾವಿರಗಳ ಕಿಲೋ ಮೀಟರ್ ನಲ್ಲಿ ಸಿಕ್ಕಿರುವ ಈ ಉಂಗುರು ಕೊನೆಗೆ ಡೆಬ್ರಾಮಿಕ್ ಗೆ ಸೇರಿದೆ ಅಂದರೆ ಪ್ರೀತಿಗೆ ಎಷ್ಟು ಶಕ್ತಿ ಇದೆ ಅಲ್ಲವೇ.. ಯಾವುದೋ ಸುಂದರವಾದ ಉಂಗುರ ಸಿಕ್ಕಿದೆ ತನ್ನಲ್ಲೇ ಇಟ್ಟುಕೊಳ್ಳೋಣ ಎಂದು ಭಯಸದೇ 8 ಸಾವಿರ ದೂರದಲ್ಲಿರುವ ಡೆಬ್ರಾಮಿಕ್ ಮಹಿಳೆಗೆ ತಲುಪಿಸಿರುವ ಅರಣ್ಯ ವ್ಯಕ್ತಿಯ ಒಳ್ಳೆಯ ಗುಣವನ್ನು ಮೆಚ್ಚಲೇ ಬೇಕು..