Advertisements

ಮಗಳ ಮದುವೆಗೆ ಮೋದಿಗೆ ಲಗ್ನ ಪತ್ರಿಕೆ ಕಳುಹಿಸಿದ ಸಾಮಾನ್ಯ ವ್ಯಕ್ತಿಗೆ ಮೋದಿ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ? ಕುಣಿದಾಡಿದ ಕುಟುಂಬ..

Kannada Mahiti

137 ಕೋಟಿ ಜನಸಂಖ್ಯೆ ಇರುವ ಭಾರತ ದೇಶಕ್ಕೆ ಪ್ರಧಾನಿ ಅಂದ್ರೆ ಅವರಿಗೆ ದಿನಕ್ಕೆ ಎಷ್ಟು ಸಾವಿರ ಪತ್ರಗಳು ಬರುತ್ತವೆ ಎಂದು ಒಂದು ಸಾರಿ ಆಲೋಚನೆ ಮಾಡಿ. ಅದಾಗ್ಯೂ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಮಗಳ ಮದುವೆಗೆ ಬರುವಂತೆ ಮೋದಿಯನ್ನು ಆಹ್ವಾನಿಸಿ ಮದುವೆ ಪತ್ರಿಕೆಯನ್ನು ಕಳುಹಿಸಿದ್ದರು.. ಆ ಆಹ್ವಾನಕ್ಕೆ ಮೋದಿ ಕೊಟ್ಟ ಸರ್ ಪ್ರೈಸ್ ಏನು ಗೊತ್ತಾ? ಮೋದಿ ಆ ಸರ್ ಪ್ರೈಸ್ ನಿಂದ ಮದುವೆ ಮನೆಯಲ್ಲಿ ದೊಡ್ಡ ಸಂಬ್ರಮ ಮನೆ ಮಾಡಿದೆ. ಒಂದು ಸಾಮಾನ್ಯ ಪತ್ರಕ್ಕೂ ಮೋದಿ ಎಷ್ಟು ಪ್ರಮುಖ್ಯತೆ ಕೊಡುತ್ತಾರೆ ಅನ್ನುವ ಆಶ್ಚರ್ಯ ಮೂಡಿದೆ.. ತಮಿಳುನಾಡು ರಾಜ್ಯದ ವೇಲೂರಿಗೆ ಸೇರಿದ ರಾಜಶೇಖರ್ ಅನ್ನುವವರ ಮಗಳ ಮದುವೆ ಪಿಕ್ಸ್ ಆಗಿತ್ತು. ಹಾಗೆ ತಮ್ಮ ಮಗಳು ರಾಜಶ್ರೀ ಮದುವೆಗೆ ಬರುವಂತೆ ಪ್ರಧಾನಿ ಮೋದಿಯವರಿಗೆ ರಾಜಶೇಖರ್ ಆಹ್ವಾನ ಪತ್ರಿಕೆ ಕಳುಹಿಸಿದ್ದರು..

[widget id=”custom_html-3″]

Advertisements

ಅದು ಅಭಿಮಾನದಿಂದ ಮೋದಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿತ್ತು.. ಆ ಆಹ್ವಾನ ಪತ್ರಿಕೆಯನ್ನು ಮೋದಿ ನೋಡ್ತಾರೆ ಅನ್ನುವ ನಂಬಿಕೆ ಕೂಡ ರಾಜಶೇಖರ್ ಅವರಿಗೆ ಇರಲಿಲ್ಲಾ. ಆದರೆ ಮದುವೆಯ ಮುಂಚೆಗೆ ರಾಜಶೇಖರ್ ಕುಟುಂಬಕ್ಕೆ ಮೋದಿ ಊಹಿಸದ ಸರ್ ಪ್ರೈಸ್ ಕೊಟ್ಟಿದ್ದಾರೆ.. ಮದುವೆ ಇನ್ನೂ ನಾಲ್ಕು ದಿನ ಇರುವಾಗಲೇ ರಾಜಶೇಖರ್ ಕುಟುಂಬಕ್ಕೆ ಒಂದು ಪತ್ರವನ್ನು ಬರೆದಿರುವ ಮೋದಿ ಡಾಕ್ಟರ್ ಸುದರ್ಶನ್ ಜೊತೆ ನಿಮ್ಮ ಮಗಳು ರಾಜಶ್ರೀ ಮದುವೆ ಎಂಬ ಸುದ್ದಿ ತಿಳಿದು ನನಗೆ ತುಂಬಾ ಸಂತೋಷವಾಯಿತು. ಒಳ್ಳೆಯ ಕಾರ್ಯಕ್ಕೆ ನನ್ನನ್ನು ಆಹ್ವಾನಿಸಿದಕ್ಕಾಗಿ ನಿಮಗೆ ಧನ್ಯವಾದಗಳು..

[widget id=”custom_html-3″]

ರಾಜಶ್ರೀ ಮತ್ತು ಸುದರ್ಶನ್ ನಿಮಗೆ ನನ್ನ ಶುಭಾಶಯಗಳು. ಮುಂದಿನ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿ, ಅದ್ಬುತ ಅನುಭವಗಳಿಂದ ಕೂಡಿರಲಿ ಎಂದು ಹಾರೈಕೆ ಮಾಡುತ್ತೇನೆ. ಇದು ಪ್ರಧಾನಿ ಮೋದಿ ಕಳುಹಿಸಿದ ಪತ್ರದಲ್ಲಿದ್ದ ಹೃದಯಸ್ಪರ್ಶಿ ಮಾತುಗಳು.. ಮೋದಿಯವರು ತನ್ನ ಆಹ್ವಾನ ಪತ್ರಿಕೆಯನ್ನು ನೋಡ್ತಾರೆ ಎಂದು ಊಹೇ ಕೂಡ ಮಾಡಿರದ ರಾಜಶೇಖರನ್ ಮೋದಿಯವರಿಂದ ಬಂದ ಪತ್ರ ನೋಡಿ ಸಖತ್ ಕುಷಿಯಾದರು. ಈ ಪತ್ರದಿಂದಾಗಿ ಮದುವೆ ಮನೆಯಲ್ಲಿ ಹಾಗು ವಧು ವರನ ಮುಖದಲ್ಲಿ ವಿಶೇಷವಾದ ಸಂಬ್ರಮ ಮನೆ ಮಾಡಿದೆ..

[widget id=”custom_html-3″]

ಪ್ರಧಾನಿ ಮೋದಿ ಬರೆದಿರುವ ಪತ್ರವನ್ನು ಪ್ರೇಮ್ ಹಾಕಿಸಿ ಮನೆಯಲ್ಲಿ ಇಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಏನೇ ಆದ್ರು ಒಬ್ಬ ಸಾಮಾನ್ಯ ವ್ಯಕ್ತಿ ಕಳುಹಿಸಿರುವ ಆಹ್ವಾನ ಪತ್ರಿಕೆ ಮೋದಿ ಕೈಗೆ ಸೇರಿ ಅವರು ಅದಕ್ಕೆ ಶುಭಾಶಯ ಉತ್ತರಗಳು ಕಳುಹಿಸಿದ್ದಾರೆ ಅಂದರೆ ರಿಯಲಿ ಗ್ರೇಟ್ ಅಲ್ಲವೇ.. ತಮಗೆ ಬರುವ ಪ್ರತಿಯೊಂದು ಪತ್ರಕ್ಕು ಮೋದಿ ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು ಇದರಿಂದ ಗೊತ್ತಾಗಿದೆ.