Advertisements

ಪ್ರತಿದಿನ ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನೋದ್ರಿಂದ 10 ರೋಗಗಳು ದೂರವಾಗುತ್ತೆ! ಯಾವರೀತಿ ಗೊತ್ತಾ!

Health

ಉತ್ತಮ ಆರೋಗ್ಯ ಪಡೆಯಲು ಯಾರಿಗೆ ಇಷ್ಟವಿಲ್ಲ ಹೇಳಿ ಉತ್ತಮ ಆರೋಗ್ಯಕ್ಕಾಗಿ ನಾವು ಏನೆಲ್ಲ ಸೇವಿಸುತ್ತೇವೆ ಯಾರೇ ಏನೇ ಹೇಳಿದರೂ ಸಹ ಅದನ್ನು ಒಮ್ಮೆ ಟ್ರೈಮಾಡಿ ನೋಡಿರುತ್ತೇವೆ. ಆದರೆ ನಾವು ಹೇಳಿದಂತೆ ಮಾಡಿ. ಅದರಿಂದ ನಿಮ್ಮ್ ಆರೋಗ್ಯ್ದಲ್ಲಿ ಆಗುವ ಬದಲಾವಣೆಗಳನ್ನು ನೋಡಿ ನೀವೇ ಅಚ್ಚರಿ ಪಡುತ್ತೀರಿ. ಹಾಗಾದರೆ ಏನನ್ನು ಸೇವಿಸಿದರೆ ಉತ್ತಮ? ಹೇಗೆ ಸೇವಿಸಬೇಕು? ಅಂತ ನಾವು ನಿಮಗೆ ಹೇಳತೀವಿ.

[widget id=”custom_html-3″]

ಇದನ್ನು ಕೊನೆವರೆಗೂ ಮಿಸ್ ಮಾಡದೇ ಓದಿ. ಹೌದು ಉತ್ತಮ ಆರೋಗ್ಯಕ್ಕೆ ಮೊಳಕೆಯೊಡೆದ ಕಾಳು ಅತ್ಯುತ್ತಮ. ಇದನ್ನು ನಿಯಮಿತವಾಗಿ ಸೇವಿಸಿ ಇದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ಅಂತ ತಿಳಿಯಿರಿ. ನಿಮ್ಮ್ ಸ್ನೇಹಿತರಿಗೂ ತಿಳಿಸಿ. ಮೊಳಕೆ ಕಾಳುಗಳಲ್ಲಿ ಹಲವು ರೋಗ ನಿರೋಧಕ ಶಕ್ತಿಗಳು ಇರುತ್ತದೆ. ಅವು ಅಜೀರ್ಣತೆಯನ್ನು ದೂರ ಮಾಡಿ ಜೀರ್ಣಕ್ರಿಯೆಗೆ ಸಹಕಿರಿಸುತ್ತದೆ. ಎಸಿಡಿಟಿ ಸ’ಮ’ಸ್ಯೆಯಿಂದ ಬಾಳಲಿದ್ದೀರಾ ಹಾಗಾದರೇ ಮೊಳಕೆ ಕಾಳುಗಳನ್ನು ತಿನ್ನಿ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಮೊಳಕೆ ಕಾಳಿನಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಸಹಕರಿಸುತ್ತದೆ. ಹುರುಳಿ ಹೆಸರು ಕಾಳು ಅವರೆ ಬೀನ್ಸ್ ಕಡಲೆ ಕಾಲು ಸೋಯಾ ಶೇಂಗಾ ಇವುಗಳನ್ನು ಮೊಳಕೆ ತರಿಸಿ ತಿನ್ನುವುದು ಉತ್ತಮ. ಕಾಳುಗಳನ್ನು ನೆನೆಸಿ ಮೊಳಕೆ ಬಂದ ಮೇಲೆ ತಿನ್ನಬೇಕು. ಮೊಸರಿನಲ್ಲಿ ಇಪ್ಪತ್ನಾಲ್ಕು ಗಂಟೆ ನೆನೆಯಲು ಇಟ್ಟರೆ ಬೇಗನೆ ಮೊಳಕೆ ಬರುತ್ತದೆ. ಮೊಳಕೆ ಒಡೆದ ಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇನ್ನೂ ಸುಖ ದಾಂಪತ್ಯಕ್ಕೂ ಈ ಮೊಳಕೆ ರಾಮಬಾಣವಾಗಿದೆ. ಮೊಳಕೆ ಒಡೆದ ಧಾನ್ಯಗಳಿಂದ ಲೈಂಗಿಕ ಸಾಮರ್ಥ್ಯ ವೃದ್ಧಿಸಲು ಸಹಾಯಕಾರಿಯಾಗಿದೆ.ಮೊಳಕೆ ಒಡೆದ ಕಾಳುಗಳಲ್ಲಿ ಪೋಷಕಾಂಶಗಳು ಸಂವೃದ್ದವಾಗಿ ಇರುತ್ತದೆ. ಈ ಧಾನ್ಯಗಳಲ್ಲಿ ಕ್ಯಾಲರಿ ರಹಿತವಾಗಿ ಇರುತ್ತದೆ. ತೂಕದಲ್ಲಿ ಇಳಿಕೆ ಕಂಡು ಬರುತ್ತದೆ. ಕಾಳುಗಳಲ್ಲಿ ಹೇರಳವಾಗಿ ಇರುವ ಕಬ್ಬಿಣದ ಅಂಶಗಳು ರಕ್ತದಲ್ಲಿ ಇರುವ ಕೆಂಪು ರ’ಕ್ತ’ದ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

[widget id=”custom_html-3″]

ಮೊಳಕೆ ಒಡೆದ ಧಾನ್ಯಗಳಲ್ಲಿ ವಿಟಮಿನ್ ಎ ಇರುತ್ತದೆ. ಕಣ್ಣುನ್ನು ಶುದ್ಧವಾಗಿ ಇಡುತ್ತದೆ. ಮೊಳಕೆ ಒಡೆದ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಪ್ರಿಯರ್ಟಿಕಲ್ ಎಂಬ ಕಣಗಳಿಂದ ಎದುರಾಗುವ ಅ’ಪಾ’ಯವನ್ನು ತಡೆಯುತ್ತದೆ. ಹಾಗೆಯೇ ಹೊಸ ನರಗಳು ಬಹು ಬೇಗನೆ ಬೆಳವಣಿಗೆ ಪಡೆದುಕೊಳ್ಳುತ್ತದೆ. ಇನ್ನೂ ಕೂದಲಿನ ಬೆಳವಣಿಗೆಯಲ್ಲಿ ಕೂಡ ಸಹಕರಿಸುತ್ತದೆ. ಮೊಳಕೆ ಒಡೆದ ಧಾನ್ಯವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಹೆಚ್ಚು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ನೀಡುತ್ತದೆ. ಮೊಳಕೆ ಒಡೆದ ಧಾನ್ಯಗಳಲ್ಲಿ ಮೂರು ಕೊಬ್ಬಿನ ಅಂಶವಿರುತ್ತದೆ. ಇವು ರಕ್ತದಲ್ಲಿನ ಒಳ್ಳೆಯ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

[widget id=”custom_html-3″]

ಕೊಬ್ಬಿನ ಆಮ್ಲಗಳು ಹೃದಯಕ್ಕೆ ಹೆಚ್ಚುವರಿ ಆಗದಂತೆ ತಡೆಯುತ್ತದೆ. ದೇಹದ ಆರೋಗ್ಯವನ್ನು ಉತ್ತಮ ವಾಗಿ ಇರಿಸುತ್ತದೆ. ಮೊಳಕೆ ಒಡೆದ ಧಾನ್ಯಗಳಲ್ಲಿ ಅಧಿಕ ವಿಟಮಿನ್ ಸಿ ಇರುತ್ತದೆ ದೇಹದಲ್ಲಿ ಬಿಳಿ ರ’ಕ್ತಕ’ಣಗಳನ್ನು ವೃದ್ಧಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬಲ ಪಡಿಸುತ್ತದೆ ನೀರಿನಲ್ಲಿ ನೆನೆ ಹಾಕಿ ಇಡುವುದರಿಂದ ನೀರಿನಲ್ಲಿ ಸಹ ಪೋಷಕಾಂಶಗಳು ಇರುತ್ತದೆ. ಮೊಳಕೆ ಒಡೆದ ಕಾಳುಗಳು ಕ್ರಮೇಣ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮ ಆಗುತ್ತದೆ. ದೇಹವು ಉಲ್ಲಾಸದಿಂದ ಇರುತ್ತದೆ. ವೃದಾಪ್ಯ ವನ್ನು ದೂರ ಇರಿಸುತ್ತದೆ. ದೇಹದಲ್ಲಿ ಆಮ್ಲೀಯತೆ ಕಡಿಮೆ ಆಗುತ್ತದೆ. ಹಿತಮಿತವಾಗಿ ಸೇವಿಸುವುದು ಉತ್ತಮ. ಮಕ್ಕಳಿಗೂ ಈ ಮೊಳಕೆ ಕಾಳು ಅತ್ಯುತ್ತಮ ಎಂದು ಹೇಳಬಹುದು. ಇದನ್ನು ನೀವು ಸೇವಿಸಿ. ನಿಮ್ಮ ಸ್ನೇಹಿತರಿಗೆ, ಕುಟುಂಬಸ್ಥರಿಗೂ ಹೇಳಿ. ಆರೋಗ್ಯ್ವಾಗಿರಿ..

[widget id=”custom_html-3″]