Advertisements

ಅಮ್ಮನ ನೆನಪುಗಳು ಮೋಬೈಲ್ ನಲ್ಲಿವೆ ಕೊಡಿ ಪ್ಲೀಸ್! ಈ ಹುಡುಗಿಯ ಕಥೆ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ..

Kannada Mahiti

ನಮಸ್ತೆ ಸ್ನೇಹಿತರೆ, ಅದು ಯಾಕೋ ಮನುಷ್ಯನರಲ್ಲಿ ಮಾನವೀಯತೆ ಒಮ್ಮೊಮ್ಮೆ ಮಾಯವಾಗಿ ಕಾಡು ಪ್ರಾಣಿಗಳೇ ಎಷ್ಟೋ ಮೇಲು ಎನ್ನುವಂತೆ ನಡೆದುಕೊಂಡುಬಿಡುತ್ತಾರೆ.. ಹೌದು ಕ’ರೋನದಿಂದ ತಾಯಿ ಜೀ’ವ ಕಳೆದುಕೊಂಡಳು. ಆದರೆ ಆಸ್ಪತ್ರೆಯಲ್ಲಿ ಯಾರೋ ಆಕೆಯ ಮೊಬೈಲ್ ಅನ್ನು ಎತ್ತಿಕೊಂಡಿದ್ದಾರೆ.. ಬಹುಶಃ ನೋವಿನ ಮೇಲೆ ನೋವು ಕೊಡೋದು ಅಂದರೆ ಇದೇ ಇರ್ಬೇಕು ಅನಿಸುತ್ತದೆ. ಅಮ್ಮನನ್ನು ಕಳೆದುಕೊಂಡ ಆ ಪುಟ್ಟ ಕುಟುಂಬ ಮತ್ತು ಈ ಕಂದ ಎಲ್ಲವೂ ನಲಗಿ ಹೋಗಿದೆ.. ಇಂತಹ ಸಮಯದಲ್ಲಿ ಆಕೆಯ ಮೋಬೈಲ್ ಅನ್ನು ಸಹ ಎತ್ತಕೊಂಡು ಆಕೆಯ ನೆನಪುಗಳನ್ನು ಕ’ಸಿದು ಕೊಂಡಿದ್ದಾರೆ.

[widget id=”custom_html-3″]

Advertisements

ಇದರ ಬಗ್ಗೆ ಆ ತಾಯಿಯ ಪುಟ್ಟ ಮಗಳು ಆಸ್ಪತ್ರೆಯ ಸಿಬ್ಬಂದಿಗೆ ಪತ್ರವೊಂದನ್ನ ಬರೆದಿದ್ದು ಮೊಬೈಲ್ ಅನ್ನು ಮರಳಿ ಕೊಡುವಂತೆ ಬೇಡಿ ಕೊಂಡಿದ್ದಾಳೆ.. ಹೌದು ಇಂತಹ ಮನಕಲುಕುವ ಘ’ಟನೆ ಕೊಡಗು ಜಿಲ್ಲೆಯ ಗುಮ್ಮನಕುಲ್ಲಿ ಗ್ರಾಮದಲ್ಲಿ ನಡೆದಿದೆ. ಅಮ್ಮನನ್ನು ಕಳೆದುಕೊಂಡ ಪ್ರತೀಕ್ಷ ಎಂಬ ಪುಟ್ಟ ಹುಡುಗಿ ಅಮ್ಮನ ಮೋಬೈಲ್ ನಲ್ಲಿ ಅವಳ ನೆನಪಿದೆ.. ದಯವಿಟ್ಟು ಮರಳಿ ಕೊಡಿ ಎಂದು ಪತ್ರ ಬರೆದಿದ್ದಾಳೆ. ನಿಜಕ್ಕೂ ಆ ಕಂದನ ಪ್ರತಿಯೊಂದು ಮಾತು ಕೂಡ ಕಣ್ಣೀರು ತರಿಸುತ್ತದೆ..

[widget id=”custom_html-3″]

ಅಮ್ಮನನ್ನು‌ ಕಳೆದುಕೊಂಡು ಇದೀಗ ಆಕೆಯ ನೆನಪುಗಳನ್ನು ಸಹ ಕಳೆದುಕೊಂಡಿರುವ ಕಂದನಿಗೆ ದಯವಿಟ್ಟು ಆ ಮೊಬೈಲ್ ತೆಗೆದುಕೊಂಡಿರುವವರು ಮರಳಿ ಕೊಟ್ಟುಬಿಡಿ. ನಿಮಗೆ ಮರಳಿ ಕೊಡಲು ಮುಜುಗರವಾದರೆ ಎಲ್ಲೋ ಸಿಕ್ತು ಅಂತ ಸುಳ್ಳಾದ್ರೂ ಹೇಳಿ ಮರಳಿ ತಲುಪಿಸಿ ಬಿಡಿ.. ಆ ಕಂದನ ಮತ್ತಷ್ಟು ನೋವಿಗೆ ನೀವುಗಳು ಕಾರಣರಾಗಬೇಡಿ. ಜೀ’ವ ಕಳೆದುಕೊಂಡವರ ವಸ್ತುಗಳಿಂದ ನಾವು ಪಡೆಯೋದು ಏನಿದೆ. ನಿನ್ನೆ ಅವರು, ನಾಳೆ ನಾವು ಯಾರು ಸಹ ಶಾಶ್ವತವಲ್ಲ.. ದಯಮಾಡಿ ಆ ಮೊಬೈಲ್ ಸಿಕ್ಕಿರುವವರು ಮರಳಿಸಿ ಬಿಡಿ.

[widget id=”custom_html-3″]