Advertisements

ಪ್ರೀತಿ ಮಾಡಿದ ತಪ್ಪಿಗೆ 8 ವರ್ಷ ಟಾಯ್ಲೆಟ್ ಪಕ್ಕದಲ್ಲಿ ಮಲಗಿದ ಕನ್ನಡ ಸಿನಿಮಾ ನಟಿ .. ಯಾಕೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪ್ರೀತಿ ಕುರುಡು ಅನ್ನುತ್ತಾರೆ.. ಅದೇ ರೀತಿ ಆಗಿದೆ ಈ ಸುಂದರ ನಟಿಯ ಜೀವನದಲ್ಲಿ. ಜಗ್ಗೇಶ್ ಅವರ ನನ್ನಾಸೆಯ ಹೂವೆ ಚಿತ್ರದಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದ ನಟಿ ಮೋನಿಕಾ ಬೇಡಿ.. ಈ ಚಿತ್ರದ ಹಾಡುಗಳು ಈಗಲೂ ಸಹ ಲಕ್ಷಾಂತರ ವೀಕ್ಷಣೆ ಕಾಣುತ್ತಿದೆ. ಈಕೆಯ ಬಗ್ಗೆ ಯಾರಿಗೂ ತಿಳಿಯದ ಸತ್ಯಗಳನ್ನು ನೋಡೋಣ ಬನ್ನಿ.. ಈ ನಟಿ ಅ’ರೆ’ಸ್ಟ್ ಆದಾಗ ಸಂತೋಷ ಪಟ್ಟಳು. ಕಾರಣ ಏನು ಗೊತ್ತಾ? 1988 ರಲ್ಲಿ ಭೂ’ಗ’ತ ಪಾ’ತ’ಕ್ಕೆ ಅಬು ಸಲೀಂ ಬೇರೆ ಹೆಸರಿನ ಮೂಲಕ ತಾನೊಬ್ಬ ಬ್ಯುಸಿನೆಸ್ ಮ್ಯಾನ್ ಎಂದು ಹೇಳಿ ಒಂದು ಇವೆಂಟ್ ನಲ್ಲಿ ಮೋನಿಕಾ ಅವರನ್ನು ಪರಿಚಯ ಮಾಡಿಕೊಂಡ.. ನಂತರ ಪ್ರತಿದಿನ ಮೋನಿಕಾಗೆ ಪೋನ್ ಮಾಡುತ್ತಿದ್ದ ಅಬು ಸಲೀಂ. ಆತನ ಮಾತುಗಳನ್ನು ನಂಬಿದ ಮೋನಿಕ ಆತನಿಗೆ ತುಂಬಾ ಹತ್ತಿರವಾದಳು..

[widget id=”custom_html-3″]

Advertisements

ಒಂದು ವರ್ಷದ ನಂತರ ಮೋನಿಕಾಳನ್ನು ದುಬೈಗೆ ಕರೆಸಿಕೊಂಡ ಅಬು ಸಲೀಂ ಆಕೆಯನ್ನು ಇನ್ನಷ್ಟು ತನ್ನ ಬ’ಲೆ’ಗೆ ಹಾಕಿಕೊಂಡ. ಅಮಾಯಕಳಾಗಿದ್ದ ಮೋನಿಕಾ ಬೇಡಿ ಏನು ಅಲೋಚಿಸದೇ ಆತನ ಮಾತುಗಳಿಗೆ ಮರುಳಾಗಿ ಪ್ರೀತಿಸಲು ಶುರುಮಾಡಿದಳು.. 1993 ರಲ್ಲಿ ಮುಂಬೈ ನಲ್ಲಿ ಬಾಂ, ‘ಬ್ ಬ್ಲಾ’ಸ್ಟ್ ನ ನಂತರ ಅಬು ಸಲೀಂ ಯಾರು ಎಂದು ಪ್ರಪಂಚಕ್ಕೆ ಗೊತ್ತಾಗುತ್ತದೆ. ಆಗ ಗುಟ್ಟಾಗಿ ಅಮೇರಿಕಾಗೆ ಸೇರಿಕೊಂಡ ಅಬು ಸಲೀಂ ಅಲ್ಲಿಗೆ ಬರುವಂತೆ ಮೋನಿಕಾಗೆ ಹೇಳಿದ. ಹಿಂದೆ ಮುಂದೆ ಅಲೋಚಿಸದೇ ಅಲ್ಲಿಗೆ ಹೋದಳು ಮೋನಿಕಾ ಬೇಡಿ.. ಮತ್ತೆ ಅಲ್ಲಿಂದ ವಾಪಸ್ ಬರಲೇ ಇಲ್ಲಾ ಈ ನಟಿ. ಅಮೇರಿಕಾದಲ್ಲಿ ಅಬು ಸಲೀಂ ಜೊತೆ ಇದ್ದಾಗ ಆತನ ನಿಜವಾದ ಬಣ್ಣ ಮೋನಿಕಾ ಅವರಿಗೆ ತಿಳಿಯುತ್ತದೆ.. ಆದರೆ ಸಮಯ ಕೈ ಜಾರಿ ಹೋಗಿತ್ತು.

[widget id=”custom_html-3″]

ಮೋನಿಕಾಳನ್ನು ಎಲ್ಲೂ ಆಚೆಗೆ ಬಿಡದ ಸಲೀಂ ಆಕೆಯ ಪಾಸ್ ಪೋರ್ಟ್ ತೆಗೆದುಕೊಂಡು ಬಂದಿಯಂತೆ ಮಾಡಿದ. ಆಗ ವಿಧಿ ಇಲ್ಲದೇ ಆತನಿಗೆ ಅಡುಗೆ ಮಾಡುವುದು, ಬಾತ್ರೂಮ್ ಕ್ಲೀನ್ ಮಾಡುವ ಕೆಲಸ ಮಾಡುತ್ತಿದ್ದಳು ನಟಿ ಮೋನಿಕಾ ಬೇಡಿ.. ಬಂ’ಧ’ನದ ಭಯದಿಂದ ಸ್ಥಳಗಳನ್ನು ಬದಲಸುತ್ತಿದ್ದನು ಅಬು ಸಲೀಂ.. ಆದರೆ 2002 ರಲ್ಲಿ ನಕಲಿ ಪಾಸ್‌ಪೋರ್ಟ್ ಕೇಸ್ ನಲ್ಲಿ ಅಬು ಜೊತೆ ಮೋನಿಕಾಳನ್ನು ಅ’ರೆ’ಸ್ಟ್ ಮಾಡಿದರು ಪೋಲಿಸರು. ಇದರಿಂದ ನನಗೆ ಮುಕ್ತಿ ಸಿಕ್ಕಿತ್ತು ಎಂದು ಸಂತೋಷ ಪಟ್ಟ ಮೋನಿಕಾ ಮತ್ತೆಂದು ಅಬು ಸಲೀಂನನ್ನು ಮಾತಾಡಿಸಲಿಲ್ಲ. ಆತನ ಮುಖ ಕೂಡ ನೋಡಲಿಲ್ಲ.. ಪ್ರೀತಿಸಿದ ತಪ್ಪಿಗೆ 8 ವರ್ಷ ಜೈ’ಲಿ’ನಲ್ಲಿ ಓಪನ್ ಟಾಯ್ಲೆಟ್ ಪಕ್ಕದ ರೂಮಿನಲ್ಲಿ ವಾಸ ಮಾಡಿ ಶಿ’ಕ್ಷೆ ಅನುಭವಿಸಿದ್ದರು.

[widget id=”custom_html-3″]