ನಮಸ್ತೆ ಸ್ನೇಹಿತರೆ, ಕಳೆದ ನವೆಂಬರ್ ನಲ್ಲಿ ಯುವತಿಯ ಮದುವೆಯಾಗಿದ್ದು.. ಸ್ವಲ್ಪ ದಿನಗಳಿಂದ ಯುವತಿ ಮನೆಯವರಿಗೆ ವರದಕ್ಷಿಣೆ ಹಣ ಒ’ತ್ತಾ’ಯದಿಂದ ಕೇಳಿ ಹಣ ಬರದಿದ್ದ ಕಾರಣ ಗಂಡನ ಕಡೆಯವರು ಯುವತಿಗೆ ಮಾ’ನಸಿಕ ಹ’ಲ್ಲೆ ನಡೆಸಿ, ಯುವತಿಗೆ ವಿ’ಷ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣ ಮೂಲಕ ತಿಳಿದು ಬಂದಿದೆ.. ಮೋನಿಷ ಎಂಬ 19 ವರ್ಷದ ನೆಲಮಂಗಲದ ಈ ಮುದ್ದಾದ ಹುಡುಗಿಯನ್ನ ಮುದ್ದೇಗೌಡ ಎನ್ನುವ ದೊಡ್ಡಬೆಳವಂಗಳ ನಿವಾಸಿ ಕಳೆದ ನವೆಂಬರ್ ತಿಂಗಳಿನಲ್ಲಿ ಮದುವೆಯಾಗಿದ್ದ.
[widget id=”custom_html-3″]

ಇನ್ನೂ ವರದಕ್ಷಿಣೆ ಆಸೆಗಾಗಿ ಮೋನಿಷ ಹುಡುಗಿಯಿಂದ ತವರು ಮನೆಯಿಂದ ಎಷ್ಟೋ ಬಾರಿ ಹುಡುಗನ ತಾಯಿ ಹಾಗು ತಂಗಿ ಹಣವನ್ನು ಪೀ’ಡಿಸಿ ತೆಗೆದುಕೊಂಡು ಬಂದಿದ್ದಾರೆ.. ಇಷ್ಟೇ ಅಲ್ಲದೇ ಕಿ’ರು’ಕುಳವೂ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದ್ದು.. ಮೇ 9 ರ ರಾತ್ರಿ ಮೋನಿಷ ಎಂಬ ಹುಡುಗಿಗೆ ವಿಷ ನೀಡಿ ಜೀ’ವ ತೆ’ಗೆದಿದ್ದಾರೆ ಎಂದು ಕೆಲ ಸಾಮಾಜಿಕ ಜಾಲತಾಣದಲ್ಲಿ ತಿಳಿದು ಬಂದಿದ್ದು.
[widget id=”custom_html-3″]

ಕೆಲವು ಪೋಸ್ಟ್ ಗಳು ಸಹ ಹರಿದಾಡಿವೆ. ಇನ್ನೂ ಈ ವಿಚಾರ ಯಾವುದೇ ಮಾಧ್ಯಮದಲ್ಲಿ ಪ್ರ’ಸಾರವಾಗಿಲ್ಲ.. ಹಾಗೇನೆ ಮುದ್ದೇಗೌಡ ಹಣ ನೀಡಿ ಈ ಕೇ’ಸ್ ಅನ್ನು ಮುಚ್ಚಿ ಹಾಕಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ಮುದ್ದಾದ ಹೆಣ್ಣು ಮಗುವಿನ ಜೀವನದ ಕನಸು ಕೇವಲ ಮದುವೆಯಾದ ಆರು ತಿಂಗಳಿಗೆ ಕೊನೆಗೊಂಡಿದೆ..