Advertisements

ಪುಟ್ಟ ಬಾಲಕನನ್ನು ಎತ್ತುಕೊಂಡು ಹೋಗಿ ಕೋತಿಗಳು ಮಾಡಿದ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಾವು ಮನುಷ್ಯರ ಮಧ್ಯೆ ಸ್ನೇಹವನ್ನು ನೋಡಿರುತ್ತೇವೆ ಹಾಗೆ ಕೆಲವು ಬಾರಿ ಮನುಷ್ಯರು ಮತ್ತು ಪ್ರಾಣಿಗಳ ಮಧ್ಯೆ ಇರುವ ಸ್ನೇಹವನ್ನು ಕೂಡ ಟೀವಿಗಳಲ್ಲಿ ನೋಡಿರುತ್ತೀವಿ.. ಆದರೆ ಈ ಸ್ನೇಹ ಅತಿಯಾದಾಗ ಏನಾಗುತ್ತದೆ ಎಂದು ನೋಡಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ.. ಇನ್ನೂ ಇತರದ ಒಂದು ಘಟನೆ ನಮ್ಮ ಕರ್ನಾಟಕದಲ್ಲಿ ನಡೆದಿದೆ. ಈ ಘಟನೆ ನಡೆದಿರುವುದು ದಾರವಾಡದ ಅಲ್ಲಾಪುರ ಎಂಬ ಗ್ರಾಮದಲ್ಲಿ..

Advertisements

ಈ ಊರಿನಲ್ಲಿ ತುಂಬಾ ಕೋತಿಗಳು ಇದ್ದವು ಸಮರ್ಥ್ ಬಂಗಾರಿ ಎಂಬುವ ಎರಡು ವರ್ಷದ ಮಗುವಿಗೆ ಊಟ ಮಾಡಿಸಲು ಪ್ರತಿದಿನ ಈ ಮಗುವಿನ ತಾಯಿ ಕೋತಿಗಳಿಗೂ ಸಹ ಊಟವನ್ನು ನೀಡುತ್ತಿದ್ದಳು.. ನಂತರ ಸಮರ್ಥ್ ನನ್ನು ಅವನ ತಾಯಿ ಎತ್ತಿಕೊಳ್ಳಲು ಸಹ ಕೋತಿಗಳು ಬಿಡಲೇ ಇಲ್ಲ.. ಸಾಯಂಕಾಲವಾದ ಮೇಲೆ ಕೋತಿಗಳೇ ಸಮರ್ಥ್ ನನ್ನು ತಂದು ಮನೆಯ ಹತ್ತಿರ ಬಿಟ್ಟವು..

ಇದೇ ರೀತಿ ಸಮರ್ಥ್ ಮತ್ತು ಕೋತಿಗಳ ಸ್ನೇಹದ ಬಗ್ಗೆ ಅಕ್ಕಪಕ್ಕದ ಊರುಗಳ ಜನರು ಮಾತನಾಡಿಕೊಳ್ಳುತ್ತಾರೆ.. ಮತ್ತು ಸಮರ್ಥ್ ನನ್ನು ಜೂನಿಯರ್ ಮೋಗ್ಲಿಯೆಂದೇ ಕರೆಯುತ್ತಾರೆ. ಕೋತಿಗಳು ಇಲ್ಲಿಯವರೆಗೂ ಕೂಡ ಸಮರ್ಥ್ ಗೆ ಯಾವುದೇ ರೀತಿ ತೊಂದರೆಕೊಟ್ಟಿಲ್ಲ.. ಜೊತೆಗೆ ಕೋತಿಗಳೇ ಸಮರ್ಥ್ ಗಾಗಿ ಹಣ್ಣುಗಳನ್ನು ಸಹ ತಂದುಕೊಡುತ್ತವೆ.. ಮನುಷ್ಯರ ಸ್ವಾರ್ಥ ಸ್ನೇಹಕ್ಕಿಂತ ಪ್ರಾಣಿಗಳ ನಿಸ್ವಾರ್ಥ ಸೇವೆಯೇ ದೊಡ್ಡದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..