ನಮಸ್ತೆ ಸ್ನೇಹಿತರೆ, ಕೇರಳದಲ್ಲಿ ಇತ್ತೀಚೆಗೆ ನಡೆದ ಒಂದು ಮದುವೆ ಎಲ್ಲರೂ ಚರ್ಚಿಸುವಂತೆ ಮಾಡಿದೆ. ಒಬ್ಬ ಮಹಿಳೆಗೆ ಜನಿಸಿದ 5 ಜನ ಅವಳಿ ಮಕ್ಕಳಲ್ಲಿ ಮೂವರು ಯುವತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ, ಒಂದೇ ಸಮಯದಲ್ಲಿ ಜರುಗಿದೆ.. ಇದು ಒಂದು ರೆಕಾರ್ಡ್ ಎಂದೇ ಹೇಳಬಹುದು. ತಿರುವನಂತಪುರಕ್ಕೆ ಸೇರಿದ ಪ್ರೇಮ್ ಕುಮಾರ್ ಹಾಗೂ ರಮಾದೇವಿ ಎಂಬ ದಂಪತಿಗೆ 1995 ನವೆಂಬರ್ 18 ರಂದು ಒಂದೇ ಬಾರಿಗೆ 5 ಮಕ್ಕಳು ಜನಿಸಿದರು.. ಅದರಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬ ಗುಂಡು ಮಗ. ಜನ್ಮ ನಕ್ಷತ್ರ ಉತ್ತರ ಆಗಿರೋದ್ರಿಂದ 5 ಮಕ್ಕಳಿಗೂ ಉ ಎಂಬ ಪ್ರಾರಂಭದಿಂದ ಪ್ರಾರಂಭವಾಗುವ ಹೆಸರುಗಳನ್ನು ಇಡುತ್ತಾರೆ..

ಉತ್ತರ, ಉತ್ತಮ, ಉತ್ರ, ಉತ್ರಜ, ಉತ್ರಾಜನ್ ಎಂಬ ಹೆಸರುಗಳನ್ನು 5 ಜನ ಮಕ್ಕಳಿಗೂ ಇಡುತ್ತಾರೆ. ಒಂದೇ ಹೆ’ರಿಗೆಯಲ್ಲಿ ಜನಿಸಿದ ಇವರ ಕುರಿತಾಗಿ ಕೆಲವು ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಲೆಖನಗಳು ಸಹ ಬಂದಿದ್ದವು.. ಇನ್ನೂ ತನ್ನ ಐದು ಜನ ಮಕ್ಕಳಿಗೂ ಪೋಷಕರು ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಾರೆ. ಇನ್ನೂ ನಾಲ್ಕು ಜನ ಯುವತಿಯರಿಗೂ ಉತ್ತರ, ಉತ್ತಮ, ಉತ್ರ, ಉತ್ರಜಾ ಇವರಿಗೆ ನಾಲ್ಕು ಜನ ಗಂಡುಗಳೊಂದಿಗೆ ಒಂದೇ ದಿನ ನಿಶ್ಚಿತಾರ್ಥ ನಡೆಯುತ್ತದೆ.. ಹಾಗಲೇ ಈ ಮದುವೆಗಳ ಬಗ್ಗೆ ಸಮಾಜಕ್ಕೆ ತಿಳಿದದ್ದು..

ನಾಲ್ಕು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕೆಂದು ಇವರ ಕುಟುಂಬ ನಿರ್ಧಾರ ಮಾಡಿತ್ತು. ಆದರೆ ಚೀನಾ ಖಾ’ಯಿಲೆ ಸ್ವಲ್ಪ ಮಟ್ಟಿಗೆ ಇರುವುದರಿಂದ ಮದುವೆ ಮುಂದಕ್ಕೆ ಹೋಗಿತ್ತು.. ಇನ್ನೂ ಈಗೆ ದಿನಗಳು ಕೂಡ ಕಳೆದವು. ನಂತರ ಇವರ ಮದುವೆಗಳು ಮಾಡಬೇಕೆಂದು ಕುಟುಂಬದವರು ನಿರ್ಧರಿಸಿದರು. ಆದರೆ ಇದರಲ್ಲಿ ಉತ್ರಜಳನ್ನು ಮದುವೆ ಮಾಡಿಕೊಳ್ಳಬೇಕೆಂದಿದ್ದ ಹುಡುಗನ ಕುಟುಂಬ ಕುವೈತ್ ನಲ್ಲಿ ಸಿಲು’ಕಿಕೊಂಡರು..

ಭಾರತಕ್ಕೆ ಸರಿಯಾದ ಸಮಯಕ್ಕೆ ಅವರು ಬರಲಾಗಲಿಲ್ಲ. ಇದರಿಂದ ಅವರ ಮದುವೆಗೆ ಇನ್ನೊಂದು ಮುಹೂರ್ತ ಇಟ್ಟರು.. ನಂತರ ಉಳಿದ ಮೂವರು ಯುವತಿಯರಿಗೆ ಗುರುವಾಯರು ಶ್ರೀ ಕೃಷ್ಣ ದೇವಾಸ್ಥಾನದಲ್ಲಿ ಮೂವರು ಯುವತಿಯರಿಗೆ ತಮಗೆ ನಿಶ್ಚಯ ಮಾಡಿಕೊಂಡಿದ್ದ ಮೂವರು ಗಂಡುಗಳ ಜೊತೆ ಮದುವೆ ನಡೆಯಿತು. ಇನ್ನೂ ಇಲ್ಲೊಂದು ಇಂಟ್ರೆಸ್ಟಿಂಗ್ ಏನೆಂದರೆ.. ತಮ್ಮ ಐದು ಅವಳಿ ಮಕ್ಕಳನ್ನು ಅವರ ತಂದೆ ಒಂಬತ್ತನೇ ವಯಸ್ಸಿನಲ್ಲಿರುವಾಗ ಬಿಟ್ಟು ಹೋಗುತ್ತಾರೆ.

ನಂತರ ರಮಾದೇವಿ ಮಕ್ಕಳನ್ನು ತುಂಬಾ ಕಷ್ಟಪಟ್ಟು ಸಾಕಿ ಉತ್ತಮ ವಿಧ್ಯಾಭ್ಯಾಸ ಕೊಡಿಸುತ್ತಾರೆ.. ಅವರ ಕಾಲಿನ ಮೇಲೆ ಅವರು ನಿಲ್ಲುವ ಹಾಗೆ ಮಾಡುತ್ತಾರೆ. ಇನ್ನೂ ಮಗ ಕೂಡ ವಿದೇಶದಲ್ಲಿ ಚೆನ್ನಾಗಿ ಓದಿದ್ದಾನೆ.. ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವ ರಮಾ ದೇವಿಯವರು ಪತಿಯ ಆಶ್ರಯವಿಲ್ಲದೇ ತನ್ನ ಐದು ಜನ ಮಕ್ಕಳನ್ನು ಸಾಕಿ ಸಲುಹಿ ಈ ಮಟ್ಟಕ್ಕೆ ತಂದಿರುವುದಕ್ಕೆ.. ಆ ಊರಿನ ಜನರು ಈಕೆಯ ಬಗ್ಗೆ ತುಂಬಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಇವರ ಕುಟುಂಬ ಆ ಊರಿನಲ್ಲಿ ಮೊದಲಿನಿಂದಲೂ ತುಂಬಾ ಪ್ರಸಿದ್ಧಿಯಾಗಿದ್ದ ಕಾರಣ ಇವರ ವಿಷಯ ತುಂಬಾ ಸುದ್ದಿಯಾಗಿದೆ.