Advertisements

ತಾಯಿಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ 11 ವರ್ಷದ ಮಗ.. ಎಲ್ಲಿ ಸತ್ಯ ಬಯಲಾಗುತ್ತೆ ಅಂಥ ಸ್ವಂತ ಮಗನಿಗೆ ಎಂಥ ಗತಿ ಕಾಣಿಸಿದ್ದಾಳೆ ಗೊತ್ತಾ? ಪಾ’ಪಿ ತಾಯಿ..

Kannada Mahiti

ನಮಸ್ತೇ ಸ್ನೇಹಿತರೆ, ಈಗಿನ ದಿನಗಳಲ್ಲಿ ತಾಯಿಗೆ ಇರುವ ಸ್ಥಾನಕ್ಕೆ ಕೆಲವು ತಾಯಿಗಳು ನಿಜಕ್ಕೂ ಕ’ಳಂ’ಕ ತರುತ್ತಿದ್ದಾರೆ.. ತಾಯಿಯಾದವಳು ಮಕ್ಕಳನ್ನ ಚೆನ್ನಾಗಿ ಪೋಷಣೆ ಮಾಡಬೇಕು, ಅವರಿಗೆ ಜೀವನವನ್ನ ಕಲ್ಪಿಸಬೇಕು. ಆದರೆ ಕೆಲವು ತಾಯಂದಿರು ಯಾವುದೋ ಕೆಲಸಕ್ಕೆ ಕೈ ಹಾಕಿ ತಮ್ಮ ಮಕ್ಕಳ ಜೀವನವನ್ನ ಹಾಳು ಮಾಡ್ತಿದ್ದಾರೆ.. ಅಂತಹವರಲ್ಲಿ ಈ ತಾಯಿ ಕೂಡ ಒಬ್ಬಳು.. ಈಕೆ ಅದಾಗಲೇ ಗಂಡನಿಗೆ ಡೈ’ವ’ರ್ಸ್ ಕೊಟ್ಟು ಮಗನನ್ನ ತನ್ನ ಹತ್ತಿರವೇ ಇರಿಸಿಕೊಂಡಿದ್ದಳು.. ಆದರೆ ಮಗನೂ ಕೂಡ ಈಕೆಗೆ ಬೇಡವಾಗಿತ್ತು. ಯಾಕೆಂದರೆ ಈ ತಾಯಿ ರೌ’ಡಿ ಶೀ’ಟರ್ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಿದ್ದಳು.. ಇನ್ನೂ ಮಗನನ್ನ ನೋಡಿಕೊಳ್ಳೋದಕ್ಕೆ ಕಷ್ಟವಾಗಿ ಈ ತಾಯಿ ರೌಡಿ ಶೀಟರ್ ಹತ್ತಿರ ಬಿಟ್ಟಿರ್ತಾಳೆ..

Advertisements

ಈ ರೌಡಿ ಶೀಟರ್ ಸುನಿಲ್ ಗೆ ಮಗುವಿನ ತಾಯಿ ಮಾತ್ರವಲ್ಲದೇ ಇನ್ನೂ ಒಬ್ಬ ಪ್ರೇಯಸಿಯು ಕೂಡ ಇರ್ತಾಳೆ.. ಮಗುವನ್ನ ನೋಡಿಕೊಳ್ಳುತ್ತೇನೆ ಎಂದಿದ್ದ ರೌ’ಡಿ ಸುನಿಲ್ ಮಗುವಿಗೆ ಪ್ರತಿದಿನ ಹಿಂ’ಸೆ ಕೊಡ್ತಿದ್ದ.. ಈಗಿರುವಾಗ ಒಂದು ದಿನ ರೌಡಿ ಸುನಿಲ್ ಗೆ ಹಾಗು ತಾಯಿಗೆ ಈ ಮಗು ಅ’ನೈ’ತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡ್ತಾನೆ.. ಮಗು ಈ ರೀತಿ ಪ್ರಶ್ನೆ ಮಾಡಿದಕ್ಕೆ ಎಲ್ಲಿ ತಮ್ಮ ಸಂಬಂಧದ ಬಗ್ಗೆ ಬಯಲಾಗುತ್ತೆ ಅಂಥ ಮಗುವಿನ ತಾಯಿ, ರೌ’ಡಿ ಸುನಿಲ್, ಹಾಗು ಈತನ ಮತ್ತೊಬ್ಬ ಪ್ರೇಯಸಿ ಸೇರಿಕೊಂಡು ಮಗುವಿಗೆ ಚಿ’ತ್ರಹಿಂ’ಸೆ ಕೊಟ್ಟು ಮು’ಗಿ’ಸಿದ್ದಾರೆ. ಇನ್ನೂ ಈ ಮಗುವನ್ನು ತಮಿಳುನಾಡಿಗೆ ಕೊಂಡೊಯ್ದು ಯಾರು ಹೋಡಾಡದ ಜಾಗದಲ್ಲಿ ಬಿ’ಸಾ’ಕ್ತಾರೆ..

ಮಗನಿಗೆ ಈ ರೀತಿ ಮಾಡಿ ತನಗೆ ಏನು ತಿಳಿಯದಂತೆ ತಾಯಿ ಇರ್ತಾಳೆ. ಸಂಬಂಧಿಕರು ಮಗು ಎಲ್ಲಿ ಎಂದು ತಾಯಿಗೆ ಪ್ರಶ್ನೆ ಮಾಡ್ದಾಗ ಯಾರಿಗೂ ಅನುಮಾನ ಬರಬಾರ್ದು ಅಂಥ ಪೋಲಿಸ್ ಠಾಣೆಗೆ ಹೋಗಿ ನನ್ನ ಮಗು ಕಾಣ್ತಿಲ್ಲಾ ಅಂಥ ದೂರು ಕೊಡ್ತಾಳೆ.. ಪೋಲಿಸರು ತ’ನಿ’ಖೆ ನಡೆಸಿದಾಗ ಮಗುವಿನ ತಾಯಿಯೇ ಇದಕ್ಕೆಲ್ಲಾ ಕಾರಣ ಏಂದು ಗೊತ್ತಾಗಿದೆ. ಇನ್ನೂ ಆಕೆಯು ಸಹ ನಾನೇ ಇದಕ್ಕೆಲ್ಲಾ ಕಾರಣ ಎಂದು ತಪ್ಪೊಪ್ಪಿಕೊಂಡಿದ್ದಾಳೆ.. ಅದೊಂದು ಕಾಲ ಇತ್ತು ತಾಯಿಯೇ ದೇವರು ಅಂಥ.. ಈಗಲೂ ಕೂಡ ದೇವರಂಥ ತಾಯಂದಿರು ಇದ್ದಾರೆ.. ಆದರೆ ಇಂತಹ ಕೆ’ಟ್ಟ ತಾಯಿಗಳು ಮಾಡುವ ಕೆಲಸಕ್ಕೆ ತಾಯಿಯಂತಹ ಅಮೂಲ್ಯವಾದ ಸ್ಥಾನಕ್ಕೆ ಅವಮಾನ..