Advertisements

ತಾಯಿಗೆ ಎಷ್ಟೇ ತೋರಿಸಿದ್ರು ಕ್ಯಾನ್ಸರ್ ಗುಣವಾಗಲಿಲ್ಲ.. ಇನ್ನೂ ಅವಳು ಬದುಕಲ್ಲ ಎಂದು ತಿಳಿದ 20 ವರ್ಷದ ಮಗ ತಾಯಿಯ ಜೊತೆ ಕಾಡಿಗೆ ಹೋಗಿ ಏನ್ ಮಾಡ್ಕೊಂಡ್ರು ಗೊತ್ತಾ?

Kannada Mahiti

ಈ ಪ್ರಪಂಚದಲ್ಲಿ ತಾಯಿಗಿಂತ ಮಿಗಿಲಾದ ದೇವರಿಲ್ಲಾ.. ಯಾವುದೇ ಅಪೇಕ್ಷೆ ಇಲ್ಲದೇ ನಮಗೆ ಸಿಗುವ ಪ್ರೀತಿ ಇದ್ದರೆ ಅದು ತಾಯಿಯ ಪ್ರೀತಿ ಮಾತ್ರ.. ಅಮ್ಮನ ಪ್ರೀತಿ ಮಾತ್ರ ನಮಗೆ ನಿಸ್ವಾರ್ಥವಾಗಿ ಸಿಗುವಂತದ್ದು. ತಾಯಿ ನಾವು ಎಡವಿದಾಗ ತಪ್ಪು ಮಾಡಿದರೆ ತಿದ್ದಿ ಹೇಳುವ ಗುರು.. ಸೋತಾಗ ಬೆನ್ನು ತಟ್ಟಿ ಮತ್ತೆ ಪುಟಿದೇಳುವಂತೆ ಪ್ರೋತ್ಸಾಹಿಸುವ ಸ್ನೇಹಿತೆ. ತನಗೆ ಎಷ್ಟೇ ಕಷ್ಟವಿದ್ದರು ಮಕ್ಕಳು ಚೆನ್ನಾಗಿ ಇರಲೆಂದು ಹಾರೈಸುವ ತಾಯಿ.. 9 ತಿಂಗಳು ಎತ್ತು ಹೊತ್ತು ತನ್ನೆತ್ತರಕ್ಕೆ ಬೆಳೆಸಿದ ತಾಯಿಗೆ ನಾವೆಷ್ಟು ಕೃತಜ್ಞರಾಗಿದ್ದೀವಿ ಎಂಬ ಪ್ರಶ್ನೆ ನಾವೇ ಹಾಕಿಕೊಳ್ಳಬೇಕಾಗುತ್ತದೆ. ಈಗಿನ ಕಾಲದಲ್ಲಿ ಅದೆಷ್ಟೋ ಮಕ್ಕಳು ತನ್ನ ತಂದೆ ತಾಯಿಯರನ್ನು ಅನಾಥಶ್ರಮ ವೃದ್ದಾಶ್ರಮಗಳಲ್ಲಿ ಬಿಡುತ್ತಿದ್ದಾರೆ.. ಮನೆಯಲ್ಲಿ ವಯಸ್ಸಾದ ತಂದೆ ತಾಯಿಯರಿದ್ದರೆ ಅವರಿಗೆ ಸಹಿಸಲಾಗುವುದಿಲ್ಲ.

[widget id=”custom_html-3″]

Advertisements

ಇಂತಹವರ ಮಧ್ಯೆ ಎಲ್ಲೋ ಅಪರೂಪಕ್ಕೆ ಎಂಬಂತೆ ಕೆಲವು ಮಕ್ಕಳು ತಮ್ಮ ತಂದೆ ತಾಯಿಯರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ, ದೇವರಂತೆ ಆರಾಧಿಸುತ್ತಾರೆ.. ತನ್ನ ತಾಯಿಯೇ ತನಗೆಲ್ಲಾ, ಅವಳಿಲ್ಲದೆ ನನಗೇ ಈ ಜಗತ್ತೇ ಇಲ್ಲಾ ಎಂಬಂತೆ 20 ವರ್ಷದ ಯುವಕನೊಬ್ಬ ತನ್ನ ತಾಯಿಗಾಗಿ ಮಾಡಿದ ತ್ಯಾಗ ಎಂತಹ ಕಲ್ಲು ಹೃದಯದವರಲ್ಲೂ ಕಣ್ಣೀರು ತರಿಸುತ್ತದೆ. ಆ ಯುವಕನ ತ್ಯಾಗದ ಕತೆ ನೋಡೊಣ ಬನ್ನಿ.. ತೆಲಂಗಾಣದ ಸೂರ್ಯ ಪೇಟ್ ನ ಆ ಯುವಕನ ಹೆಸರು ಕಾರ್ತಿಕ್.. ಹೈದರಾಬಾದ್ ನಲ್ಲಿ ಪೈನಲಿಯರ್ ಬೀಕಮ್ ಓದುತ್ತಿದ್ದ. ಚಿತ್ರಮಾಧವಿ ಎಂಬ 38 ವರ್ಷದ ಮಹಿಳೆ ಕಾರ್ತಿಕ್ ನ ತಾಯಿ. ಕಾರ್ತಿಕ್ ಗೆ ತನ್ನ ತಾಯಿಯೇ ಸರ್ವಸ್ವ. ಕಾರ್ತಿಕ್ ತನ್ನ ತಾಯಿಯನ್ನು ಪ್ರಾ’ಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ..

[widget id=”custom_html-3″]

ಈಗಿರುವಾಗ ತನ್ನ ತಾಯಿಗೆ ಮಾ’ರಣಾಂ’ತಿಕ ಕ್ಯಾ’ನ್ಸ’ರ್ ಖಾ’ಯಿಲೆ ಬರುತ್ತದೆ.. ಕಾರ್ತಿಕ್ ಗೆ ತನ್ನ ತಾಯಿಗೆ ಬಂದ ಖಾ’ಯಿಲೆ ಕೇಳಿ ಸಿ’ಡಿಲು ಬ’ಡಿದಂತಾಗುತ್ತದೆ.. ಹಲವಾರು ಆಸ್ಪತ್ರೆಗಳಲ್ಲಿ ಕಾರ್ತಿಕ್ ತನ್ನ ತಾಯಿಗೆ ಚಿಕಿತ್ಸೆ ಕೊಡಿಸುತ್ತಾನೆ. ಆದರೆ ಒಂದು ವರ್ಷ ಕಳೆದರು ಕಾರ್ತಿಕ್ ನ ತಾಯಿಗೆ ಕ್ಯಾ’ನ್ಸ’ರ್ ವಾಸಿಯಾಗುವುದಿಲ್ಲಾ. ಕ್ಯಾ’ನ್ಸ’ರ್ ಖಾಯಿಲೆ ಅದಾಗಲೇ ಲಾಸ್ಟ್ ಸ್ಟೇಜ್ ನಲ್ಲಿ ಇರುತ್ತದೆ.. ತನ್ನ ತಾಯಿ ಇನ್ನೂ ಕೆಲವೇ ತಿಂಗಳು ಬದುಕುವುದು ಎಂದು ಕಾರ್ತಿಕ್ ಗೆ ತಿಳಿಯುತ್ತದೆ. ಈ ಸಮಯದಲ್ಲಿ ಕಾರ್ತಿಕ್ ಮತ್ತು ಆತನ ತಾಯಿ ಯಾರಿಗೂ ಹೇಳದೇ ಧಾರ್ಮಿಕ ಸ್ಥಳ ಶ್ರೀಶೈಲಂ ಗೆ ಹೋಗುತ್ತಾನೆ..

[widget id=”custom_html-3″]

ತನ್ನ ತಾಯಿಯಿಲ್ಲದೇ ತಾನು ಅಸಾಧ್ಯ ಎಂದು ತಿಳಿದು ಅಲ್ಲಿನ ದೇವಸ್ಥಾನದ ಪಕ್ಕದ ಕಾಡಿನಲ್ಲಿ ತನ್ನ ತಾಯಿಯ ಜೊತೆ ಕಾರ್ತಿಕ್ ಇಬ್ಬರು ಸೇರಿ ಆ’ತ್ಮಹ’ತ್ಯೆ ಮಾಡಿಕೊಳ್ಳುತ್ತಾರೆ.. ಕಾರ್ತಿಕ್ ತನ್ನ ತಾಯಿಗಾಗಿ ಪ್ರಾ’ಣವನ್ನೇ ತ್ಯಾಗ ಮಾಡುತ್ತಾನೆ. ತಮ್ಮ ಸ್ವಾರ್ಥಕ್ಕಾಗಿ ತಂದೆ ತಾಯಿಗೆ ನೋವು ಕಷ್ಟ ಕೊಡುವ ಈ ಕಾಲದಲ್ಲಿ ನಿಜವಾಗ್ಲೂ ಕಾರ್ತಿಕ್ ಗ್ರೇಟ್ ಎನಿಸುತ್ತದೆ. ನಮ್ಮ ತಂದೆ ತಾಯಿ ನಮಗೆ ಆಸ್ತಿ ಮಾಡಲಿಲ್ಲಾ, ಹಣ ಮಾಡಲಿಲ್ಲಾ ವಿದ್ಯೆ ಕೊಡಲಿಲ್ಲಾ ಹಾಗೆ, ಈಗೆ ಎಂದು ನಾವು ದೂರುವ ಬದಲು ನಮ್ಮನ್ನು ನಮ್ಮ ತಂದೆ ತಾಯಿ ಈ ಪ್ರಪಂಚಕ್ಕೆ ಪರಿಚಯಿಸಿದ್ದಕ್ಕೆ ಕೃತಜ್ಞರಾಗಿರಬೇಕು..