Advertisements

ಕೊ’ರೋನಾದಿಂದ ಜೀವ ಕಳೆದುಕೊಂಡ ತಾಯಿಯನ್ನು ಮಲಗಿಸಿ ಆಕೆಯೇ ಮುಂದೆಯೇ ಮಗ ಏನು ಮಾಡ್ದಾ ಗೊತ್ತಾ? ಈ ಪರಿಸ್ಥಿತಿ ಪ್ರಪಂಚದಲ್ಲಿ ಯಾರಿಗೂ ಬರಬಾರ್ದು..

Kannada Mahiti

ಸೃಷ್ಟಿಯ ಮೂಲ ಬ್ರಹ್ಮ ಎಂಬ ಪುರಾತನ ಕಲ್ಪನೆಯಿದ್ದರೇ ಸೃಷ್ಟಿಯಲ್ಲಿರುವ ಉಸಿರಾಡುವ ದೇವರು ತಾಯಿ ಎಂಬ ಭಾವವಿದೆ. ತನ್ನ ಕಷ್ಟವನ್ನು ಕಂದನ ಹೆಗಲಿಗೆ ಹಾಕದೇ, ಪ್ರೀತಿಯಿಂದ ಲಾಲಿಸಿ, ಎಡವಿದಾಗ ಜೊತೆ ನಿಂತು, ಹೆದರಿದಾಗ ಸ್ಥೈರ್ಯತುಂಬಿ, ಕಾಣುವ ಕನಸಿಗೆ ಕಲ್ಮಶವಿಲ್ಲದ ಮನಸ್ಸಿಂದ ಪ್ರೋತ್ಸಾಹ ತುಂಬುವ ಜೀವ ಅಮ್ಮ. ಸ್ಪೂರ್ತಿಯ ಸೆಲೆಯೇ ಅಮ್ಮ, ಬದುಕಿನ ಅಸ್ತಿತ್ವವೇ ಅಮ್ಮ ಎಂಬ ಮಾಯೆಯಾಗಿರುತ್ತದೆ, ಎಷ್ಟೋ ಜನ ಅಮ್ಮನ ಪ್ರೀತಿಗಾಗಿ ಪರಿತಪಿಸುತ್ತಾ, ಆ ಬಾಹುವಿನಲ್ಲಿ ಬಂಧಿಯಾಗಿ ಜಗದ ನಗದ ಸುಖಕ್ಕೆ ಮಿಗಿಲಾದ ಅಮ್ಮನ ಬಾಹುಬಂದನದಲ್ಲಿರಬೇಕು ಅಂತ ಹವಣಿಸ್ತಾರೆ, ಹಾತೊರೆಯುತ್ತಾರೆ. ಆದರೆ ಹಲವರಿಗೆ ಭಗವಂತ ಆ ಭಾಗ್ಯ ನೀಡುವುದಿಲ್ಲ.

[widget id=”custom_html-3″]

Advertisements

ಅಂತಹದ್ದೇ ಭಾಗ್ಯದಿಂದ ವಂಚಿತನಾದ ತನ್ನ ತಾಯಿ ಪ್ರೀತಿಯಿಂದ ದೂರಾದ ಮಗನ ಕಣ್ಣೀರಿನ ಕರುಣಾಜನಕ ಕಥೆಯಿದು. ಹೌದು ರಾಕೇಶ್ ಎಂಬುವವರು ದೂರದ ಅಮೇರಿಕಾದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿಕೊಂಡಿದ್ರು. ಮೇ 21ನೇ ತಾರೀಕಿನಂದು ಅವರ ಮದುವೆ ನಿಶ್ಚಯವಾಗಿತ್ತು. ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದ ರಾಕೇಶ್ ಅಮ್ಮನ ಸಮ್ಮುಖದಲ್ಲಿಯೇ ಅಮ್ಮನ ಆಶಿರ್ವಾದ ಪಡೆದು ಮದುವೆಯಾಗಬೇಕು ಎಂಬ ಮಹತ್ತರವಾದ ಆಸೆಯನ್ನು ಇಟ್ಟುಕೊಂಡಿದ್ರು. ಈ ಸಲುವಾಗಿ ಅಮೇರಿಕಾದಿಂದ ಭಾರತಕ್ಕೆ ಬರಲು ಆಫೀಸಿನಲ್ಲಿ ರಜೆ ತೆಗೆದುಕೊಂಡಿದ್ರು. ಆದರೆ ಆ ವೇಳೆ ರಾಕೇಶ್ ಅವರ ತಾಯಿಗೆ ಕೊ’ರೊ’ನಾ ಸಾಂ’ಕ್ರಾ’ಮಿಕ ರೋ’ಗ ಅಂ’ಟಿಬಿಡುತ್ತೆ..

[widget id=”custom_html-3″]


ಕೂಡಲೇ ರಾಕೇಶ್ ತನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸೋದಕ್ಕೆ ಮುಂದಾಗ್ತಾರೆ. ಅಮ್ಮನಿಗೆ ಹುಷಾರಿಲ್ಲವಾದ್ದರಿಂದ ತನ್ನ ಮದುವೆಯನ್ನು ಸಹ ಮುಂದಕ್ಕೆ ಹಾಕ್ತಾರೆ.. ಆದರೆ ಕೊ’ರೊ’ನಾ ರಾಕೇಶ್ ತಾಯಿ ಪಾಲಿಗೆ ಅದಾಗಲೇ ಯಮಧೂ’ತನಾಗಿ ಬಂದು ಕಾಯುತ್ತಿತ್ತು. ಎಷ್ಟು ದುಡ್ಡು ಖರ್ಚು ಮಾಡಲು ಒಪ್ಪಿದ್ರು ಸಹ ರಾಕೇಶ್ ತಾಯಿ ಮಾತ್ರ ಬದುಕುಳಿಯಲೇಯಿಲ್ಲ. ಇದರಿಂದ ತುಂಬಾ ಬೇಜಾರದ ರಾಕೇಶ್ ತಾಯಿಯ ಶ’ರೀ’ರವನ್ನು ನೇರವಾಗಿ ತನ್ನ ಹಳ್ಳಿಗೆ ಆಂಬುಲೆನ್ಸ್ ಮುಖಾಂತರ ತೆಗೆದುಕೊಂಡು ಬರುತ್ತಾರೆ.

[widget id=”custom_html-3″]

ತಾಯಿಯ ಹೆಣದ ಮುಂದೆಯೇ ರಾಕೇಶ್ ಶಾಸ್ರೋಕ್ತವಾಗಿ ತನಗೆ ನಿಶ್ಚಯವಾದ ಹೆಣ್ಣಿನ ಜೊತೆಗೆ ಮದುವೆಯಾಗಿ ಬಿಕ್ಕಿ ಬಿಕ್ಕಿ ಅಳುತ್ತಾರೆ. ತನ್ನ ತಾಯಿಯ ಆಶಿರ್ವಾದ ಪಡೆದು ಅವಳ ಸಮ್ಮುಖದಲ್ಲೇ ಅವಳ ಹಾರೈಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಅಂತ ಆಸೆ ಪಟ್ಟ ರಾಕೇಶ್‌ಗೆ ಸಿಕ್ಕಿದ್ದು ತಾಯಿಯ ಜೀವ ಇರದ ದೇ’ಹದ ಮುಂದೆ ತಾಳಿ ಕಟ್ಟುವ ದೌರ್ಭಾಗ್ಯ..
ಈ ಮನಕಲುಕುವ ಕರುಣಾಜನಕ ಪರಿಸ್ಥಿತಿ ಪ್ರಪಂಚದಲ್ಲಿ ಯಾರಿಗೂ ಬರಬಾರದು..