Advertisements

ತಾಯಿ ಮಾಡಿದ ಕಚಡಾ ಕೆಲಸಕ್ಕೆ.. 14 ವರ್ಷದ ಮಗ ಎಂತಹ ಕೆಲಸ ಮಾಡಿದ್ದಾನೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಜಗತ್ತಿನಲ್ಲಿ ಯಾವ ಪ್ರೀತಿ ಕಡಿಮೆಯಾದರು, ಯಾವ ಪ್ರೀತಿ ಬಿಟ್ಟು ಹೋದರು ತಾಯಿ ಪ್ರೀತಿ ಶಾಶ್ವತ ಮತ್ತು ಆಕೆ ಎಂದಿಗೂ ನಮ್ಮನ್ನು‌ ಕೈಬಿಡುವುದಿಲ್ಲ ಎಂಬ ಮಾತಿದೆ.. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಂದೆ ಮೆಲೆ ಪ್ರೀತಿ ಹೆಚ್ಚು, ಇನ್ನೂ ಗಂಡು ಮಕ್ಕಳಿಗೆ ತಾಯಿ ಮೇಲೆ ಪ್ರೀತಿ ಜ್ಯಾಸ್ತಿ ಎಂದು ಹೇಳುತ್ತಾರೆ.‌. ಆದರೆ ಇಲ್ಲೊಬ್ಬ 14 ವರ್ಷದ ಮಗ ತನ್ನ   ತಾಯಿಗೆ ಮತ್ತೊಬ್ಬನ ನಡುವೆ ಸಂಬಂಧ ಇದೆ ಎಂದು ತಿಳಿದ ತಕ್ಷಣ ಏನು ಮಾಡಿದ್ದಾನೆ ಗೊತ್ತಾ.. ಎಲ್ಲರನ್ನು ಬೆ’ಚ್ಚಿ ಬೀ’ಳಿಸುವಂತಿದೆ. ಇನ್ನೂ ಈ ತಾಯಿಯ ಹೆಸರು ಮಹಾದೇವಿ ವಯಸ್ಸು 40.. ಈಕೆಯ ಗಂಡನ ಹೆಸರು ಹನುಮಂತ ವಡ್ರಾಲ.. ಈ ದಂಪತಿಗಳಿಗೆ 14 ವರ್ಷದ ಮಗ ಇದ್ದಾನೆ.. ಇನ್ನೂ ಇವರದು ಯಾವುದೋ ಪಕ್ಕದ ರಾಜ್ಯ ಎಂದು ಅಂದುಕೊಳ್ಳಬೇಡಿ ಮೂಲತಃ ಬಾಗಲಕೋಟೆ..

[widget id=”custom_html-3″]

Advertisements

ಇದೊಂದು ಸುಂದರ ಕುಟುಂಬವಾಗಿತ್ತು, ಗಂಡನು ಕೂಡ ಮನೆಯವರಿಗೆ ಯಾವುದೇ ಕಷ್ಟವಾಗದೇ ಇರುವ ರೀತಿ ನೋಡಿಕೊಳ್ಳುತ್ತಿದ್ದ.. ಆದರೆ ಕೆಲ ಮಹಿಳೆಯರು ಮದುವೆ ಆದರು ಸಹ ಮತ್ತೊಬ್ಬನ ಸಂಘಕ್ಕೆ ಹೋಗಿ ತಮ್ಮ ಸುಂದರ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಾರೆ.‌ ಅದು ಏಕೋ ಎನೋ ಈಗಿನ ಜಗತ್ತಿನಲ್ಲಿ ಎಲ್ಲಾ ಉಲ್ಟಾ ಹೊಡೆಯುತ್ತಿದೆ.. ಕೆಲವು ತಂದೆ ತಾಯಿಯಂದಿರು ಅವರಿಗೆ ಇರುವ ಸ್ಥಾನಕ್ಕೆ ಕ’ಳಂಕವನ್ನು ತರುತ್ತಿದ್ದಾರೆ..  ಇನ್ನೂ ಈ ಮಹಿಳೆಗೆ ಮತ್ತೊಬ್ಬನ ನಡುವೆ ಸಂಬಂಧ ಇರುವುದು ಎಷ್ಟು ಸತ್ಯ, ಎಷ್ಟು ಸುಳ್ಳು ಗೊತ್ತಿಲ್ಲ.. ಆದರೆ ಮಹಾದೇವಿಗೆ ಮತ್ತೊಬ್ಬನ ನಡುವೆ ಸಂಬಂಧ ಇದೆ ಎನ್ನುವುದು ಆಕೆಯ ಗಂಡನಿಗೆ ಹಾಗು ಮಗನಿಗೆ ತಿಳಿಯುತ್ತದೆ. ಇಕಡೆ ಮಗ ತನ್ನ ತಾಯಿ ಈಗೆ ಮಾಡುತ್ತಾಳೆ ಎಂದು ಅಂದುಕೊಂಡಿರಲಿಲ್ಲ ಎಂದು ಬೇಸತ್ತು ಹೋಗಿದ್ದ..

[widget id=”custom_html-3″]

ಇನ್ನೊಂದು ಕಡೆ ಗಂಡ ನನ್ನ ಹೆಂಡತಿಗೆ ನಾನೇನು ಕಡಿಮೆ ಮಾಡಿದ್ದೇ, ಅವಳು ನನಗೆ ದ್ರೋ’ಹ ಬಗೆದಿದ್ದಾಳೆ ಎಂದು ಕೋಪಗೊಂಡಿದ್ದ. ನಂತರ ತಂದೆ ಮಗ ಒಂದು ನಿರ್ಧಾರಕ್ಕೆ ಬರುತ್ತಾರೆ.. ಅದು ಏನೆಂದರೆ ಮಹಾದೇವಿ ಜೀವಂತವಾಗಿ ಇರಬಾರದೆಂದು. ಈ ನಿರ್ಧಾರದಂತೆ ತಂದೆ ಮತ್ತು ಮಗ ಬೆಳಗಿನ ಜಾವ ಮಹಾದೇವಿಯ ಜೀವವನ್ನು ತ’ಗೆದು.. ಆಕೆಯೇ ಜೀವವನ್ನು ಕ’ಳೆದುಕೊಂಡಿದ್ದಾಳೆ ಎಂದು ನೆರೆ ಹೊರೆಯವರಿಗೆ ತಿಳಿಸಿದ್ದಾರೆ.. ಇನ್ನೂ ತಾವೇ ಈ ರೀತಿ ಮಾಡಿದ್ದೇವೆ ಎಂಬ ನಿಜಾಂಶ ಎಲ್ಲಿ ತಿಳಿದು ಬಿಡುತ್ತೋ ಎಂಬ ಭ’ಯದಿಂದ ಆತುರದಿಂದ ಮಹಾದೇವಿಯ ಅಂ’ತ್ಯ ಸಂ’ಸ್ಕಾರವನ್ನು ಮಾಡಿ ಮುಗಿಸಿದ್ದಾರೆ.. ಆದರೆ ಇಷ್ಟೊಂದು ಆತುರದಿಂದ ಅಂತ್ಯ ಸಂಸ್ಕರಾವನ್ನು ಮಾಡಿದ್ದನ್ನು ನೋಡಿ ಊರಿಗೇ ಊರೇ ಅನುಮಾನದಲ್ಲಿ ಮುಳುಗುತ್ತದೆ..

[widget id=”custom_html-3″]

ಇನ್ನೂ ಅನುಮಾನಗೊಂಡ ಜನರಲ್ಲಿ ಒಬ್ಬ ವ್ಯಕ್ತಿ  ಪೋಲಿಸ್ ಸ್ಟೇಷನ್ ಗೆ ಕರೆ ಮಾಡಿ ತನ್ನ ಹೆಸರು ತಿಳಿಸದೇ ಈ ಅನುಮಾನಸ್ಪದ ವಿಚಾರವನ್ನು ತಿಳಸಿದ್ದಾನೆ. ನಂತರ ಅಲ್ಲಿ ದವಡಾಯಿಸಿದ ಪೋಲಿಸರು ತನಿಖೆ ನಡೆಸಿದಾಗ ಅಪ್ಪ ಮಗ ಸೇರಿಕೊಂಡು ಮಾಡಿರುವ ಕೆಲಸ ಬೆಳಕಿಗೆ ಬರುತ್ತದೆ.. ಇನ್ನೂ 14 ವರ್ಷ ಹುಡುಗ ಏಳಿರುವ ಮಾತಿಗೆ ಪೋಲಿಸರು ಬೆ’ಚ್ಚಿ ಬಿದ್ದಿದ್ದಾರೆ. ಅದೇನೆಂದರೆ ನನ್ನ ತಾಯಿಗೆ ಮತ್ತೊಬ್ಬನ ಸಂಬಂಧವಿತ್ತು ಅದಕ್ಕೆ ಈ ರೀತಿ ಮಾಡಿದೆ ಎಂದು ಪೋಲಿಸರ ಬಳಿ ಹೇಳಿದ್ದಾನೆ.. ಗಂಡ ಹೆಂಡತಿಯ ಜೀವವನ್ನ, ಹೆಂಡತಿ ಗಂಡನ ಜೀವವನ್ನು ತೆಗೆದಿರುವ ಅದೆಷ್ಟೋ ಘ’ಟ’ನೆಗಳು ನಡೆದಿವೆ.. ಆದರೆ ಮಗ.. ಅದರಲ್ಲು ಪುಟ್ಟ ಹುಡುಗ ತನ್ನ ತಾಯಿಗೆ ಈ ರೀತಿ ಮಾಡಿರುವುದನ್ನು‌ ಕಂಡು ಪೋಲಿಸರು ಸಹ ಬೆ’ಚ್ಚಿ ಬಿ’ದ್ದಿದ್ದಾರೆ. ಒಟ್ಟಿನಲ್ಲಿ ಸುಂದರವಾಗಿರಬೇಕಾದ ಕುಟುಂಬ ಇಂದು ಬೀದಿಗೆ ಬಂದಿದೆ.. ಸ್ನೇಹಿತರೆ ಇಲ್ಲಿ ಯಾರದು ತಪ್ಪು.