Advertisements

ಸ್ವಂತ ಮಗುವನ್ನ ಸಾ’ಯಿ’ಸಿ ತಾನು ಎಂಥ ಕೆಲಸ ಮಾಡಿಕೊಂಡಿದ್ದಾಳೆ ಗೊತ್ತಾ? ಒಂದು ಕ್ಷಣ ಶಾಕ್ ಆಗುತ್ತೆ..

Kannada Mahiti

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸಾ’ವ’ನ್ನಪ್ಪಿದ ಸುದ್ದಿ ಅದೆಷ್ಟು ಸದ್ದು ಮಾಡಿತ್ತು ಅಂದ್ರೆ ಎಷ್ಟೋ ಜನರ ನಿದ್ದೆ ಕಡೆಸಿತ್ತು. ಶಂಕರ್ ಒಬ್ಬರನ್ನು ಬಿಟ್ಟು ಇಡೀ ಸಂಸಾರವೇ ಜೀ’ವ ಕಳೆದುಕೊಂಡಿರುವುದು ದುಖಃ, ಕೋಪ, ಅಸಮಧಾನಗಳಿಗೆ ಕಾರಣವಾಗಿತ್ತು. ಆದ್ರೆ ಎಷ್ಟೋ ಜನರನ್ನು ಕಾಡಿದ ಒಂದು ಸಂಗತಿ ಎಂದ್ರೆ ಆ ಎಳೆಯ ಕಂದ.. ಇನ್ನು ಲೋಕವನ್ನು ಕಾಣಬೇಕಿದ್ದ ಹಸುಗೂಸು ಜಗತ್ತನ್ನು ಬಿಟ್ಟು ಹೋಗಿರುವುದು, ಉ’ಸಿ’ರು ಚೆ’ಲ್ಲು’ವಾಗಲೂ ಅತ್ಯಂತ ಕ್ರೂ’ರ’ವಾಗಿ ಸಾ’ವ’ನ್ನಪ್ಪಿರುವುದು ಎಲ್ಲರ ದುಖಃಕ್ಕೆ ಕಾರಣವಾಗಿತ್ತು. ಹಸಿವಿನಿಂದ ಆ ಕಂದ ಸ’ತ್ತಿ’ರಬಹುದು ಎಂಬ ಅನುಮಾನ ಹವರಲ್ಲಿತ್ತು. ಆದ್ರೆ ಆ ಕಂದನ ಸಾ’ವಿ’ಗೆ ಇ ಒಂದು ಮಾಹಿತಿ ಲಭ್ಯವಾಗಿದೆ.

Advertisements

ಹೌದು ಆ ಎಳೆಯ ಕಂದ ಪ್ರಾ’ಣ ಬಿಟ್ಟಿರುವುದು ಹಸಿವಿನಿಂದಲ್ಲ.. ಹೆತ್ತ ತಾಯಿಯೇ ಆ ಕಂದನನ್ನು ಇ’ನ್ನಿ’ಲ್ಲವಾಗಿಸಿದ್ದಾಳೆ ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ತಾಯಿ ಸಿಂಧು ರಾಣಿಯೇ 9 ತಿಂಗಳ ತನ್ನ ಮಗುವನ್ನು ಮು’ಗಿ’ಸಿದ್ದಾಳೆ, ಬಳಿಕ ತಾನು ಇನ್ನಿಲ್ಲವಾಗಿರುವುದು ಈಗ ತಿಳಿದುಬಂದಿದೆ. ಒಬ್ಬೊಬ್ಬರು ಒಂದೊಂದು ಕಾರಣ ನೀಡಿ ಕುಟುಂಬಸ್ಥರು ಸಾ’ಯ’ಲು ನಿರ್ಧರಿಸಿದ್ದರು.

ಒಬ್ಬ ಅಪ್ಪ ಸರಿ ಇಲ್ಲ ಅಂದ, ಇಬ್ಬರು ಗಂಡ ಸರಿ ಇಲ್ಲ ಅಂದ್ರೆ, ಇನ್ನಿಬ್ಬರದ್ದು ಮತ್ತೊಂದು ತರ ಕಾರಣ. ಹೀಗೆ ಕಾರಣಗಳ ರಾಶಿಯಲ್ಲಿ ಇನ್ನಿಲ್ಲವಾಗಿದ್ದಾರೆ. ಆದ್ರೆ ಸಿಂಧೂರಾಣಿ ತಾನು ಜೀ’ವ ಬಿಡುವ ಮೊದಲು 9 ತಿಂಗಳ ತನ್ನ ಮಗುವನ್ನು ಇ’ನ್ನಿ’ಲ್ಲವಾಗಿಸಿದ್ದಾಳೆ.. ಆದ್ರೆ ಹೆತ್ತ ತಾಯಿ ತನ್ನ ಸ್ವಂತ ಕಂದನನ್ನು ಅದ್ಹೇಗೆ ಮು’ಗಿ’ಸಲು ಸಾಧ್ಯ? ಮು’ಗಿ’ಸುವ ಕಠಿಣ ನಿರ್ಧಾರವನ್ನು ಹೇಗೆ ತೆಗೆದುಕೊಳ್ತಾರೆ.. ಇದನ್ನು ಊಹಿಸಿಕೊಂಡ್ರು ಒಂದು ಕ್ಷಣ ಶಾ’ಕ್ ಆಗುತ್ತೆ