Advertisements

ಮಗಳು ನನ್ನ ಮಾತು ಕೇಳಿಲ್ಲಾ ಎಂಬ ಒಂದೇ ಕಾರಣಕ್ಕೆ ತಾಯಿ ತನ್ನ ಮಗಳಿಗೆ 25 ವರ್ಷ ಎಂಥ ಘೋ’ರ ಶಿ’ಕ್ಷೆ ಕೊಟ್ಟಿದ್ದಾಳೆ ಗೊತ್ತಾ? ಮೈ ಜುಮ್ಮೆನಿಸುತ್ತೆ..

Kannada Mahiti

ನಮಸ್ತೇ ಸ್ನೇಹಿತರೆ, ಪ್ರೀತಿ ಮಾಡಿದ ಹುಡುಗ ಆಗ್ಲಿ ಆಥವಾ ಹುಡುಗಿ ಆಗಿರಲಿ ಕೆಲವರು ಮನೆಯಲ್ಲಿ ಒಪ್ಪಿಸಿ ಮದುವೆಯಾದರೆ ಇನ್ನೂ ಕೆಲವರು ಮನೆಯಲ್ಲಿ ನಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಅಂಥ ಮನೆಯನ್ನು ಬಿಟ್ಟು ಹೋಗಿ ಮದುವೆ ಆಗ್ತಾರೆ.. ಹಾಗೆ ಪ್ರೀತಿ ಮಾಡಿದ ಹುಡುಗಿ ನಾನು ಮದುವೆ ಆದರೆ ಈ ಹುಡುಗನನ್ನೇ ಆಗೋದು ಅಂತೆಲ್ಲಾ ಮನೆಯಲ್ಲಿ ಕೇಳಿಕೊಳ್ತಾಳೆ. ಆದರೆ ಮನೆಯವರು ಆಕೆಯನ್ನ ಎಲ್ಲಿಗೂ ಕಳುಹಿಸದೇ ಮನೆಯಲ್ಲಿ ಸ್ವಲ್ಪ ದಿನ ಮಟ್ಟಿಗೆ ಕೂಡಿ ಹಾಕಿರುವ ಘ’ಟ’ನೆಗಳು ಸಾಕಷ್ಟಿದೆ. ಆದರೆ ಈ ಘ’ಟ’ನೆ ನೋಡುವುದಾದರೆ ನಿಜಕ್ಕೂ ಬೀ’ಕ’ರವಾಗಿದೆ. ಮಗಳು ಯಾರನ್ನೋ ಪ್ರೀತಿಸಿ ಮದುವೆಯಾಗಲು ಹೊರಟಿದ್ದಾಳೆ ಎಂದು ತಿಳಿದ ತಾಯಿ ಮಗಳಿಗೆ 25 ವರ್ಷ ಎಂಥ ಶಿ’ಕ್ಷೆ ಕೊಟ್ಟಿದ್ದಾಳೆ ಗೊತ್ತಾ‌..

Advertisements

ಹೃದಯ ಹಿಂ’ಡು’ತ್ತದೆ. ಬ್ಲಾಂಚೆ ಎಂಬ 25 ವಯಸ್ಸಿನ ಹುಡುಗಿ ಒಬ್ಬ ಹುಡುಗನನ್ನ ತುಂಬಾ ವರ್ಷಗಳಿಂದ ಇಷ್ಟ ಪಟ್ಟು ಮದುವೆ ಆಗೋದಕ್ಕೆ ರೆಡಿ ಆಗಿರ್ತಾಳೆ‌. ಆದರೆ ಈ ಹುಡುಗಿಯ ತಾಯಿ ಮೋನಿಯರ್ ಅದಾಗಲೇ ತನ್ನ ಗಂಡನನ್ನು ಕಳೆದುಕೊಂಡಿರ್ತಾಳೆ.‌. ತಾಯಿಯ ಆಸೆ ಏನೆಂದರೆ ಮಗಳನ್ನ ಒಬ್ಬ ಶ್ರೀಮಂತ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆನ್ನುವುದು.‌ ಅದೇ ರೀತಿ ಮಗಳಿಗೆ ಆ ಹುಡುಗ ಬಡವ ನಮ್ಮ ರೇಂಜ್ ಗೆ ತಕ್ಕಂತೆ ನಾವು ಸಂಬಂಧ ಬೆಳೆಸಬೇಕು ಅಂತೆಲ್ಲಾ ಮಗಳಿಗೆ ಮೋನಿಯರ್ ಹೇಳ್ತಾಳೆ.. ಆದರೆ ಮಗಳು ತಾಯಿಯ ಮಾತಿಗೆ ಒಪ್ಪಲಿಲ್ಲಾ. ಕೋಪಗೊಂಡ ತಾಯಿ ಮಗನ ಸಹಾಯದಿಂದ ಬ್ಲಾಂಚೆಯನ್ನು ಕಿಟಕಿಯಿಲ್ಲದ ರೂಮ್ ನಲ್ಲಿ ಹಾಸಿಗೆಗೆ ಕ’ಟ್ಟಿ ಹಾ’ಕಿದ್ದರು..

ನಂತರ ಈ ಹುಡುಗಿಯ ಕಿ’ರಿ’ಚಾ’ಟ ಕೇಳಿದ ಅಕ್ಕ ಪಕ್ಕದ ಮನೆಯವರು ಬಂದು ವಿಚಾರಿಸಿದಾಗ ಈಕೆಯ ತಾಯಿ ತನ್ನ ಮಗಳಿಗೆ ಹು’ಚ್ಚು ಹಿಡಿದಿದೆ ಅಂಥ ಹೇಳ್ತಾಳೆ.. ಸುಮಾರು 25 ವರ್ಷ ಈಕೆಯನ್ನ ಕೋಣೆಯಲ್ಲಿ ಕೂಡಿ ಹಾಕಿದ್ದರು.. ಊಟ, ವಿ’ಸ’ರ್ಜನೆ ಎಲ್ಲವನ್ನು ಕೂಡ ಕಟ್ಟಿ ಹಾಕಿದ ರೀತಿಯಲ್ಲಿ ಮಾಡುತ್ತಿದ್ದಳು.. ಒಂದು ದಿನ ಈ ಘ’ಟ’ನೆ ಪೋಲಿಸರಿಗೆ ತಿಳಿದು ಈ ಹುಡುಗಿಯ ತಾಯಿ ಮತ್ತು ಮಗನನ್ನ ಬಂ’ಧಿ’ಸಿದ್ದಾರೆ.. ಇನ್ನೂ ಬ್ಲಾಂಚೆಯನ್ನ ಆ ಕೋಣೆಯಿಂದ ಕರೆತಂದು ಚಿ’ಕಿ’ತ್ಸೆ ಕೊಡಿಸಿದರು.. ಸ್ವಲ್ಪ ದಿನ ಮಟ್ಟಿಗೆ ಬದುಕಿರುತ್ತಾಳೆ.. ತದನಂತರ ಇನ್ನಿಲ್ಲವಾಗ್ತಾಳೆ.. ಸ್ವಂತ ತಾಯಿ ತನ್ನ ಮಗಳಿಗೆ ಈ ರೀತಿ ಮಾಡಿರುವುದು ಮನಸ್ಸಿಗೆ ನೋವು ತರುವ ವಿಷಯ‌..