Advertisements

ಗಂಡು ಮಗು ಬೇಕೆಂದು ಆಸೆ ಪಟ್ಟಿದ್ದ ಈ ತಾಯಿಗೆ ಆಸ್ಪತ್ರೆಯಲ್ಲಿ ಏನಾಯ್ತು ಗೊತ್ತಾ? ಯಾರು ಕೂಡ ಊಹಿಸಿರಲಿಲ್ಲ..

Kannada Mahiti

ಬದುಕಿನಲ್ಲಿ ಯಾವಾಗ ಏನು ಬೇಕಾದ್ರೂಆಗಬಹುದು ಹೀಗೆ ಆಗಬೇಕು ಇಂತದ್ದೇ ನಡೆಯಬೇಕು ಅಂತ ಯೋಜನೆ ರೂಪಿಸಿಕೊಳ್ಳೋದು ಅಸಾಧ್ಯ. ಒಂದು ವೇಳೆ ರೂಪಿಸಿಕೊಂಡ್ರು ಸಹ ಆ ಪ್ಲಾನ್ ವರ್ಕ್ ಔಟ್ ಆಗುವುದು ಬಹುತೇಕ ವಿರಳ. ಈಗ ನಾವು ನಿಮಗೆ ಹೇಳ್ತಾಯಿರುವ ಈ ಸತ್ಯ ಕಥೆಯೂ ಸಹ ಅದೇ.
ನೀವು ಸ್ಕ್ರೀನ್ ಮೇಲೆ ಒಂದು ಫೋಟೋ ನೋಡ್ತಾ ಇರಬಹುದು ನೋಡಿ, ನೋಡಿದ್ರೆನೆ ಕ’ರು’ಳು ಕಿ’ತ್ತು ಬರುತ್ತೆ ಅಷ್ಟೊಂದು ಸುಂದರವಾಗಿದ್ದ ಸುಖಿ ಸಂಸಾರವದು. ಕೆಲವು ವರ್ಷಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ದಾಂಪತ್ಯ ಜೀವನದ ಸುಖ ದುಖಃವನ್ನು ಅನುಭವಿಸುತ್ತಿದ್ದ ಕುಟುಂಬವದು. ಈತನ ಹೆಸರು ಜಿ.ಟಿ ವಿರೇಶ್ ಈತನ ಹೆಂಡತಿಯ ಹೆಸರು ಶಿಲ್ಪಾಶ್ರೀ. ಮೂಲತಃ ಮಂಡ್ಯದವರಾಗಿದ್ದ ಈ ಕುಟುಂಬ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ರು.

[widget id=”custom_html-3″]

Advertisements

ವಿರೇಶ್ ರಕ್ತನಿಧಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು, ಹೀಗಾಗಿ ಗಂಡನ ಜೊತೆಯೇ ಹೆಂಡತಿ ಶಿಲ್ಪಾ ಸಹ ಇದ್ದಳು, ಈ ಜೋಡಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ, ಅದೇನು ಆಯ್ತೋ ಏನೋ ಶಿಲ್ಪಾ ತನಗಿನ್ನೊಂದು ಗಂಡು ಮಗು ಬೇಕು ಅಂತ ಹೇಳಿದ್ಲು, ಹಾಗೆಯೇ ಗರ್ಭವತಿಯೂ ಆಗಿದ್ಲು ಕೂಡ. ಸುಖ ಸಂಸಾರದಲ್ಲಿ ಇನ್ನೊಂದು ಗಂಡು ಮಗು ಹುಟ್ಟಿದ್ರೆ ನಮ್ಮ ಫ್ಯಾಮಿಲಿ ಪೂರ್ಣ ಅನ್ನುವ ಅನಿಸಿಕೆ ಶಿಲ್ಪಾಳದ್ದಾಗಿತ್ತು, ಮುದ್ದಿನ ಮಡದಿ ಹೇಳಿದಂತೆ ಗಂಡನು ಹೂ ಅಂದು ಗಂಡು ಮಗುವಿನ ನಿರೀಕ್ಷೆಯಲ್ಲಿಯೇಯಿದ್ರು. ಬಹುಶಃ ಎಲ್ಲವೂ ಸರಿಯಿದ್ದಿದ್ರೆ ಇವತ್ತು ಆಕೆ ತನ್ನ ಮಗುವಿನ ಜೊತೆ ಆಡುತ್ತಾ, ತೊದಲು ನುಡಿ ಹೇಳಿಕೊಡುತ್ತಾ ಕಾಲ ಕಳೆಯಬೇಕಿತ್ತು, ಆದರೆ ವಿಧಿ ಲಿಖಿತವೇ ಬೇರೆಯಿತ್ತು.

[widget id=”custom_html-3″]

ಎಸ್ ಕೊ’ರೊ’ನಾ ಮ’ಹಾಮಾ’ರಿ ಬಂದು ಅದೆಷ್ಟು ಸಂಬಂಧಗಳನ್ನು ಬ’ಲಿ ಪಡೆದುಕೊಂಡು ಸಂತಸದ ಮನೆಯಲ್ಲಿ ಸುತಕದ ಛಾಯೆ ಮೂಡಿಸಿಲ್ಲಾ ಹೇಳಿ? ಈ ಕುಟುಂಬದಲ್ಲಿಯೂ ಸಹ ಹಾಗೇ ಆಯ್ತು. ಈ ಕುಟುಂಬವನ್ನು ಕೊ’ರೊ’ನಾ ಬಾಧಿಸಿತ್ತು. ಮಗುವನ್ನು ಹೊತ್ತು ಹೆ’ರಿಗೆಗಾಗಿ ದಿನಗಣನೆ ಮಾಡುತ್ತಿದ್ದ ಶಿಲ್ಪಾಳಿಗೆ ಕೊ’ರೊ’ನಾ ಪಾ’ಸಿ’ಟಿವ್ ದೃಢಪಟ್ಟಿತ್ತು. ಶಿಲ್ಪಾ ಸ್ಥಿತಿ ಗಂ’ಭೀರವಾಗ್ತಾಯಿದ್ದಂತೆ ಆಕೆಯನ್ನು ಉಳಿಸಿಕೊಳ್ಳಲು ಡಾಕ್ಟರ್ ಶತಪ್ರಯತ್ನ ಪಟ್ಟರು, ಕೊನೆಗೆ ಆಕೆಯ ಗರ್ಭದಲ್ಲಿರುವ ಕಂದಮ್ಮನನ್ನಾದ್ರು ಬದುಕಿಸುವ ಅಂದುಕೊಂಡಾಗ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದರು..

[widget id=”custom_html-3″]

ಮಗುವು ಆರೋಗ್ಯವಾಗಿಯೇಯಿತ್ತು. ಅದು ಶಿಲ್ಪ ಬಯಸಿದ ಕುಟುಂಬವನ್ನು ಪರಿಪೂರ್ಣ ಮಾಡುತ್ತೆ ಅಂದುಕೊಂಡಿದ್ದ ಗಂಡುಮಗುವೆ ಆಗಿತ್ತು ಕೂಡ. ದುರ್ದೈವ ಅಂದ್ರೆ ಆ ಫ್ಯಾಮಿಲಿ ಫ್ರೇಮ್‌ನಲ್ಲಿ ಉಳಿಯುವ ಸೌಭಾಗ್ಯ ತಾಯಿ ಜೀವಕ್ಕೆ ಇರಲಿಲ್ಲ, ಎಸ್ ಕೊ’ರೊ’ನಾದಿಂದ ಚೇತರಿಕೆ ಕಂಡುಕೊಳ್ಳದೇ ಶಿಲ್ಪ ಉಸಿರು ಚೆಲ್ಲಿದ್ರು. ಮಕ್ಕಳಿಂದ ಆ ತಾಯಿಯನ್ನು ಕೊ’ರೊ’ನಾ ಕ’ಸಿದುಕೊಂಡು ಬಿಟ್ಟಿತ್ತು. ಹೆತ್ತೊಡಲನ್ನು ಕಳೆದುಕೊಂಡು ಆಕ್ರಂದಿಸುತ್ತಿದ್ದ ಆ ಮಕ್ಕಳ ಆರ್ತನಾದ ಕೇಳಿ ವಿಧಿ ಎಷ್ಟೊಂದು ಕ್ರೂರ ಅನಿಸಿದ್ದು ಸುಳ್ಲಲ್ಲ.