Advertisements

ತಾಯಿ ಸತ್ತು 5 ತಿಂಗಳ ಬಳಿಕ ಮಗು ಜನನ! ಪ್ರಪಂಚದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿರುವ ಘ’ಟನೆ..

Kannada Mahiti

ನಮಸ್ಕಾರ ಸ್ನೇಹಿತರೆ, ಪ್ರಪಂಚದಲ್ಲೇ ಅತ್ಯಂತ ಅಮೂಲ್ಯವಾದ ಸಂಬಂಧವೆಂದರೆ ಅದು ತಾಯಿ ಮತ್ತು ಮಗುವಿನ ಸಂಬಂಧ.. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲವೆಂದು ತಾಯಿಯನ್ನು ಸೃಷ್ಟಿ ಮಾಡಿರುತ್ತಾನೆ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ತಾಯಿ ಸ’ತ್ತು 5 ತಿಂಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ.. ಈ ರೀತಿಯ ಘ’ಟನೆ ಪ್ರಪಂಚದಲ್ಲೇ ಮೊದಲ ಬಾರಿಗೆ ನಡೆದಿದೆ. ಈ ಘ’ಟನೆ ನಡೆದದ್ದು ಎಲ್ಲಿ. ಸ’ತ್ತ ಮೇಲೆ ಜನ್ಮ ನೀಡಲು ಹೇಗೆ ಸಾಧ್ಯ ಎಂದು ನಿಮಗೆ ಅನುಮಾನ ಬಂದಿರಬಹುದು.. ಆದರೆ ಇದನ್ನು ಸಾಧ್ಯವಾಗಿ ಮಾಡಿದ್ದಾರೆ. ಸ್ನೇಹಿತರೆ ನಮಗೆ ತಿಳಿದಿರುವಾಗೆ ಮಹಿಳೆಯರು 9 ತಿಂಗಳು ಗರ್ಭ ಧರಿಸಿದ ನಂತರ ಮಗುವಿಗೆ ಜನ್ಮವನ್ನ ನೀಡುತ್ತಾಳೆ..

Advertisements

ಇನ್ನೂ ಕೆಲವು ಬಾರಿ ಎಳು ತಿಂಗಳಿಗೆಲ್ಲಾ ಮಗು ಜನಿಸಿರೋದನ್ನ ನಾವು ಕೇಳಿರ್ತೀವಿ. ಆದರೆ ನಾವೆಂದು ಕಂಡು ಕೇಳರಿಯದ ಘ’ಟನೆಯೊಂದು ಕ್ರೆಜ್ ರಿಪಬ್ಲಿಕ್ ದೇಶದಲ್ಲಿ ನಡೆದಿದೆ.. 5 ತಿಂಗಳು ಗರ್ಭಿ’ಣಿ ಸ’ತ್ತು ಹೋಗಿ ನಾಲ್ಕು ತಿಂಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. 25 ವರ್ಷದ ಈ ಮಹಿಳೆಗೆ ಬ್ರೈನ್ ಟ್ಯೂಮರ್ ಇದ್ದ ಕಾರಣ ಈಕೆ ಗರ್ಭಿಣಿಯಾಗಿದ್ದಾಗಲೇ ಸಾ’ವನ್ನ’ಪ್ಪುತ್ತಾಳೆ.. ಆದರೆ ಮನೆಯವರು ಮಗುವನ್ನು ಉಳಿಸಿಕೊಳ್ಳಲೇ ಬೇಕೆಂದು ವೈದ್ಯರ ಬಳಿ ತಿಳಿಸುತ್ತಾರೆ.

ಅದಕ್ಕೆ ವೈದ್ಯರು ಆ ಮಹಿಳೆಯ ಗರ್ಭ ಚೀಲವನ್ನು ತೆಗೆದು 117 ದಿನಗಳ ಕಾಲ ಗ್ಲಾಸ್ ಇನ್ಕ್ಯೂಬೇಟರ್ ನಲ್ಲಿ ಮಗುವನ್ನು ಕ್ಷೇಮವಾಗಿ ನೋಡಿಕೊಳ್ಳುತ್ತಾರೆ.. 9 ತಿಂಗಳು ತುಂಬಿದ ಬಳಿಕ ಮಗುವನ್ನು ಕ್ಷೇಮವಾಗಿ ಗರ್ಭದಿಂದ ಹೊರತೆಗೆದಿದ್ದಾರೆ. ಮತ್ತು ಈಗ ಮಗು ಕ್ಷೇಮವಾಗಿದೆ.. ವೈದ್ಯರು ಈ ಬಗ್ಗೆ ಬಹಳ ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ‌. ಮತ್ತು ಬಹಳ ಆರೋಗ್ಯಕರ ಮಗು ಭೂಮಿಗೆ ಇಳಿದು ಬಂದಿದೆ.. ತಾಯಿ ಸ’ತ್ತು 5 ತಿಂಗಳ ಬಳಿಕ ಜನಿಸಿದ ಪ್ರಪಂಚದಲ್ಲಿ ಏಕೈಕ ಮಗು ಇದಾಗಿದೆ.