Advertisements

ರೈಲಿನಲ್ಲಿ ಮಕ್ಕಳಿಗಾಗಿ ತಾಯಿ ಮಾಡಿದ ಈ ಕೆಲಸಕ್ಕೆ ಎಲ್ಲರೂ ಸೆಲ್ಯೂಟ್ ಹೊಡೆಯುತ್ತಿದ್ದಾರೆ.. ಅಷ್ಟಕ್ಕೂ ಈ ತಾಯಿ ಮಾಡಿದ್ದೇನು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ರೈಲು ಪ್ರಯಾಣ ಕೆಲವರಿಗೆ ಸುಖಕರವಾಗಿರುತ್ತದೆ. ಮತ್ತು ಇನ್ನೂ ಕೆಲವರಿಗೆ ಕಷ್ಟಕರವಾಗಿರುತ್ತದೆ.. ಸ್ಲೀಪರ್ ಕೋಚ್, ಏಸಿ ಕೋಚ್‌ ನಲ್ಲಿ ಪ್ರಯಣ ಮಾಡೋರಿಗೆ ರೈಲು ಪ್ರಯಾಣ ಬಹಳ ಸುಖಕರವಾಗಿರುತ್ತದೆ.. ಆದರೆ ಜನರಲ್ ಬೋಗಿಗಳಲ್ಲಿನ ಅವರ ಪರಿಸ್ಥಿತಿ ಯಾರಿಗೂ ಸಹ ಬೇಡ.. ಆದರೆ ಇಂತಹ ಜನರಲ್ ಬೋಗಿಗಳಲ್ಲೊಯೂ ಸಹ ಜಾಗ ಸಿಗದೇ ಹೋದರೆ ಏನು ಮಾಡೋದು.. ಈಗ ಅಂತಹದ್ದೇ ಒಂದು ಘ’ಟನೆ ನಡೆದಿದೆ.. ಆ ಘ’ಟನೆಯ ಬಗ್ಗೆ ಕೇಳಿದರೆ ಎಂತಹವರ ಕಣ್ಣಲ್ಲೂ ಸಹ ನೀರು ಬರುತ್ತದೆ..

Advertisements

ಓರ್ವ ಮಹಿಳೆ ಹೈದರಾಬಾದ್ ನಿಂದ ಮುಂಬೈಗೆ ತನ್ನ ಎರಡು ಮಕ್ಕಳೊಂದಿಗೆ ಹೋಗುತ್ತಿದ್ದರು.. ಇನ್ನೇನು ರೈಲು ಹತ್ತುವ ಸಂದರ್ಭದಲ್ಲಿ ಯಾರೋ ಒಬ್ಬ ಕಳ್ಳ ಆಕೆಯ ಬ್ಯಾಗ್ ಕಿತ್ತುಕೊಂಡು ಓಡಿಹೋದ.. ಆ ಬ್ಯಾಗ್ ನಲ್ಲಿಯೇ ಆಕೆಯ ಹಣ, ರೈಲ್ವೆ ಟಿಕೇಟ್ ಗಳು, ಮೋಬೈಲ್ ಪೋನ್ ಎಲ್ಲವೂ ಕೂಡ ಇರುತ್ತದೆ.. ಇನ್ನೂ ಏನು ಮಾಡಬೇಕೆಂದು ತಿಳಿಯದೇ ರೈಲನ್ನು ಅತ್ತಿಯೇ ಬಿಟ್ಟಳು.. ಟ್ರೈನ್ ಹತ್ತಿದ ಸ್ವಲ್ಪ ಹೊತ್ತಿಗೆ ಚೆಕಿಂಗ್ ಮಾಸ್ಟರ್ ಬರುತ್ತಾರೆ.. ಚೆಕಿಂಗ್ ಮಾಸ್ಟರ್ ನ ಬಳಿ ನಡೆದ ಘಟನೆಯನ್ನು ವಿವರಿಸುತ್ತಾರೆ..

ಆಗ ಚೆಕಿಂಗ್ ಮಾಸ್ಟರ್ ಏನು ಮಾಡೋದಕ್ಕೆ ಆಗಲ್ಲ.. ಅಲ್ಲಿರುವ ಟಾಯ್ಲೆಟ್ ನ ಪಕ್ಕದಲ್ಲಿರುವ ಜಾಗದಲ್ಲಿ ಇರಬಹುದು ಅಷ್ಟೇ. ಇಲ್ಲದಿದ್ದರೆ ಮುಂದಿನ ಸ್ಟೇಷನ್ ನಲ್ಲಿ ಇಳಿಸಬೇಕಾಗುತ್ತದೆ ಎಂದು ಹೇಳುತ್ತಾರೆ.. ಈ ಮಹಿಳೆ ವಿಧಿಯಿಲ್ಲದೆ ತನ್ನ ಎರಡು ಮಕ್ಕಳನ್ನು ಸಹ ಟಾಯ್ಲೆಟ್ ನ ಪಕ್ಕದಲ್ಲಿಯೇ ಮಲಗಿಸಿ.. ಆಕೆಯೂ ಕೂಡ ಅಲ್ಲೇ ಮಲಗುತ್ತಾಳೆ.. ಟಾಯ್ಲೆಟ್ ಗೆ ಹೋಗಿಬರುತ್ತಿದ್ದ ಗಂಡಸರು ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರುತ್ತಾರೆ..

ಅದರಲ್ಲಿ ರಾಜು ಎಂಬುವ ಒಬ್ಬ ವ್ಯಕ್ತಿ ಆಕೆಗೆ ಹೊದಿಕೆಯನ್ನು ಹೊದಿಸಿ ಮಕ್ಕಳಿಗೆ ನೀರು ಮತ್ತು ಬಿಸ್ಕೇಟ್ ಅನ್ನು ಕೊಟ್ಟು ಮಾನವೀಯತೆಯನ್ನು ಮೆರೆಯುತ್ತಾರೆ.. ಈ ರಾಜು ಎಂಬುವ ವ್ಯಕ್ತಿಯೇ ತನ್ನ ಪೇಸ್ಬುಕ್ ಖಾತೆಯಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ.. ಪ್ರಪಂಚದಲ್ಲಿ ಪ್ರತಿಯೊಬ್ಬರು ಸಹ ತಮ್ಮ ತಮ್ಮ ಸ್ವಾರ್ಥಕ್ಕಾಗಿಯೆ ಬದುಕುತ್ತಾ ಇರುತ್ತಾರೆ.. ಆದರೆ ತನ್ನ ಸ್ವಾರ್ಥವನ್ನು ಬಿಟ್ಟು ಮಕ್ಕಳಿಗಾಗಿ ಬದುಕುವ ಕರುಣಾಮಯಿ ಅಂದ್ರೆ ಅದು ತಾಯಿ ಮಾತ್ರ.. ಈ ತಾಯಿಗೆ ತನ್ನದಂದು ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ.. ನಿಮಗೂ ಕೂಡ ನಿಮ್ಮ ತಾಯಿಯ ಮೇಲೆ ಇದೇ ರೀತಿಯ ಪ್ರೀತಿ ಮತ್ತು ಗೌರವ ಇದ್ದರೆ.. ನಿಮ್ಮ ತಾಯಿಯ ಬಗ್ಗೆ ಒಂದಷ್ಟು ಅನಿಸಿಕೆಗಳನ್ನು ಕಾಮೆಂಟ್ ನಲ್ಲಿ ಹಂಚಿಕೊಳ್ಳಿ..