Advertisements

ನೂರು ವರ್ಷ ದಾಟಿದ ಈ ತಾಯಿಯನ್ನು 70 ವರ್ಷ ದಾಟಿದ ಮಗ ಎಷ್ಟು ಆರೈಕೆ ಮಾಡುತ್ತಿದ್ದಾರೆ ಗೊತ್ತಾ? ಕಣ್ಣಲ್ಲಿ ನೀರು ತರಿಸುತ್ತೆ ನೋಡಿ..

Inspire

ನಮಸ್ತೆ ಸ್ನೇಹಿತರೆ, ಅಮ್ಮ ಎಂದರೆ ಅದೊಂದು ವರ್ಣಿಸಲಾಗದ ಅನುಭೂತಿ.. ಪ್ರೀತಿ ತ್ಯಾಗ ಕರುಣೆಯ ಪ್ರತಿರೂಪವೇ ಅಮ್ಮ. ಅವಳ ಬಗೆಗಿನ ವರ್ಣನೆ ಅಕ್ಷರಗಳಿಗೆ ನಿಲಕದ್ದು.. ಮಕ್ಕಳು ಎಂತಹ ಮಹಾನ್ ಸಾಧನೆ ಮಾಡಿ ಕೀರ್ತಿ ಉತ್ತುಂಗಕ್ಕೆ ಏರಿದರು ಅಮ್ಮನಿಗೆ ಮಾತ್ರ ಅವರು ಪುಟಾಣಿಗಳೇ. ತನ್ನೊಡರಲ್ಲಿ ಮಗುವೊಂದು ಚಿಗುರೊಡೆತಿದೆ ಎಂಬುವುದು ತಿಳಿಯುತ್ತಿದ್ದಂತೆ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುತ್ತಾಳೆ.. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೆ ಇರುವ ಪ್ರಯಾಣ ಆರಂಭ ಆಗೋದೆ ಆಗ.

Advertisements

ತೊದಲು ನುಡಿವ ಕಂದನ ಬಾಯಿಯಿಂದ ಮೊದಲ ಬಾರಿಗೆ ಬಂದ ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿ ಇದೆ.. ಇನ್ನೂ ತಾಯಿ ಕುಷಿಯಾಗಿದ್ದರೆ ಕುಟುಂಬವೂ ಕೂಡ ಕುಷಿಯಾಗಿರುತ್ತದೆ. ಕುಟುಂಬ ಕುಷಿಯಾಗಿದ್ದರೆ ದೇಶ ಕುಷಿಯಾಗಿರುತ್ತದೆ.. ಅಂದರೆ ಇಡೀ ದೇಶದ ಕುಷಿ ತಾಯಿಯ ಮೇಲೆ ನಿಂತಿದೆ ಎಂಬುವುದು ಅರ್ಥವಾಗುತ್ತದೆ.. ಸದ್ಯ ನೂರು ವರ್ಷ ದಾಟಿದ ಈ ಅಮ್ಮನನ್ನು 70 ವರ್ಷ ದಾಟಿದ ಮಗ ಎಷ್ಟು ಆರೈಕೆ ಮಾಡುತ್ತಿದ್ದಾರೆ ಗೊತ್ತಾ?

ಖಂಡಿತವಾಗಿಯೂ ಇಂತಹ ಮಗ ನೂರಕ್ಕೆ ಒಬ್ಬರು ಎಂದು ಹೇಳಿದರು ತಪ್ಪಾಗಲ್ಲ.. ತನಗೆ ವಯಸ್ಸಾಗಿದೆ ಅನ್ನೋದನ್ನ ಲೆಕ್ಕಿಸದೆ ತನ್ನ ನೂರು ವರ್ಷದ ತಾಯಿಯನ್ನು ಯಾವ ರೀತಿ ನೋವು ಕಷ್ಟಗಳಿಲ್ಲದೇ ಸಾಕುತ್ತಿರುವ ಈ ಮಗನಿಗೆ ಒಂದು ಹ್ಯಾಡ್ಸಪ್ ಏಳಲೇ ಬೇಕು.. ಇನ್ನೂ ವಯಸ್ಸಾದರೆ ಸಾಲು ವೃದ್ಧ ಆಶ್ರಮಕ್ಕೆ ಕರೆದುಕೊಂಡು ಹೋಗಿ ಸೇರಿಸುವ ಜನರ ಮಧ್ಯೆ ಈ ರೀತಿ ಅಮ್ಮ ಮಗ ಕಾಣಿಸಿಕೊಳ್ಳುವುದು ಅಪರೂಪಕ್ಕೆ ಅಪರೂಪ ಎನ್ನಬಹುದು..