Advertisements

ಆಗ ತಾನೆ ಹುಟ್ಟಿದ ಮಗುವನ್ನ ಟಾಯ್ಲೇಟ್ ನಲ್ಲಿ ಈ ತಾಯಿ ಮಾಡಿದ್ದೇನು ಗೊತ್ತಾ? ತಾಯಿ ಕೊಟ್ಟ ಕಾರಣ ಕೇಳಿ ಶಾಕ್ ಆದ ಪೋಲಿಸರು.. ಇಂತವರಿಗೆ ಏನ್ ಮಾಡ್ಬೇಕು.

Kannada Mahiti

ಜನನೀ ಜನ್ಮ ಭೂಮಿಶ್ಚ ಸ್ವರ್ಗದಪಿ ಗರಿಯಸೀ ಅಂತ ಹೇಳ್ತಾರೆ. ತಾಯಿ ಮತ್ತು ತಾಯ್ನಾಡಿಗೆ ನಮ್ಮ ದೇಶದಲ್ಲಿ ಅದೆಷ್ಟು ಮಹತ್ವವಿದೆ ಅಂದ್ರೆ ಅದನ್ನು ಹೇಳಲಿಕ್ಕೆ ಸಾಧ್ಯವಿಲ್ಲ. ತಾಯಿ ತನ್ನ ಮಗುವನ್ನು ಪ್ರೀತಿಸಿದಷ್ಟು ಬಹುಶಃ ಬೇರೆ ಯಾರು ಕೂಡ ತನ್ನ ಕಂದನನ್ನು ಪ್ರೀತಿಸಲು ಸಾಧ್ಯವಿಲ್ಲ ಅನಿಸುತ್ತೆ. ಆದ್ರೆ ಈಗ ನಾವು ಹೇಳ್ತಾಯಿರೋ ಈ ಕತೆ ಕೇಳಿದ್ರೆ ನಿಜಕ್ಕೂ ಈಗ ನಾವು ಹೇಳಿದ ಎಲ್ಲ ಸಾಲುಗಳಿಗೆ ತದ್ವಿರುದ್ಧ ಅನಿಸುತ್ತೆ. ಹೌದು ತಾಯಿ ಮಹಾಮಯಿ ಅಲ್ಲ ಈ ತಾಯಿ ಕ್ರೂ’ರಿ. ಅಷ್ಟಕ್ಕೂ ಈ ಘ’ಟ’ನೆ ನಡೆದಿರೋದು ಎಲ್ಲಿ ಗೊತ್ತಾ.. ದೂರದ ಯಾವುದೋ ರಾಜ್ಯದಲ್ಲಲ್ಲ ನಮ್ಮದೇ ರಾಜ್ಯದ ಅಕ್ಕಪಕ್ಕದಲ್ಲಿ ಐ ಮೀನ್ ಚಿಂತಾಮಣಿಯಲ್ಲಿ ಈ ಘ’ಟ’ನೆ ನಡೆದಿದೆ.

[widget id=”custom_html-3″]

Advertisements


ಅಷ್ಟಕ್ಕೂ ಘಟನೆ ಏನು ಅಂತ ಹೇಳ್ತೀವಿ ಎದೆಗಟ್ಟಿ ಮಾಡ್ಕೊಳ್ಳಿ, ಈ ಫೋಟೋದಲ್ಲಿರುವ ಮಹಾತಾಯಿ, ತಾನು ಹೆತ್ತ ಸ್ವಂತ ಮಗುವನ್ನೇ ಹೇಗೆ ಟಾಯ್ಲೆಟ್​​​ನಲ್ಲಿ ನೇ’ಣು ಹಾಕಿದ್ದಾಳೆ ಗೊತ್ತಾ.. ಇನ್ನು ಬೆದುಕು ಕಾಣದ ಹಸುಗೂಸನ್ನು ಸಾ’ಯಿ’ಸಲು ಮುಂದಾದ ಈ ಮಹಾತಾಯಿಯ ಕ್ರೌ’ರ್ಯ’ಕ್ಕೆ ಅದೇನು ಹೇಳಬೇಕೋ ಗೊತ್ತಾಗ್ತಿಲ್ಲ. ಅಷ್ಟಕ್ಕೂ ಯಾಕಮ್ಮ ಹೀಗೆ ಮಾಡಿದೆ ಅಂತ ಪೊಲೀಸರು ಕೇಳಿದ್ರೆ, ನಾನು ಗರ್ಭವತಿಯಾಗಿದ್ದು, ಇನ್ನು ನಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ ಹಾಗಾಗಿ ಈ ಕೃ’ತ್ಯ ಮಾಡಿದೆ ಅಂತ ನೌಟಂಕಿ ನಾಟಕ ಮಾಡಿದ್ದಾಳೆ. ಆದ್ರೆ ಘ’ಟ’ನೆ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ವಿಚಾರವೇ ಬೇರೆಯಿದೆ.

[widget id=”custom_html-3″]


ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘ’ಟ’ನೆ ನಡೆದಿದ್ದು, ಈ ಮಹಿಳೆಯ ಹೆಸರು ಮಮತಾ, ಮಮತಾ ಗಂಡನ ಹೆಸರು ವೇಣು ಗೋಪಾಲ್, ಈ ದಂಪತಿಗಳಿಗೆ ಈಗಾಗಲೇ ಗಂಡು ಮಗು ಸಹ ಇದೆ. ಇನ್ನು ತನಗೆ ಎರಡನೇ ಮಗು ಹೆಣ್ಣು ಹುಟ್ಟಿದೆ ಅಂತ ತಿಳಿದೆ ತಕ್ಷಣ ಮಮತಾ ಈ ಕು’ಕೃ’ತ್ಯಕ್ಕೆ ಮುಂದಾಗಿದ್ದಾರೆ. ಎಂತಹ ಜನಗಳಿದ್ದಾರೆ ನೋಡಿ.. ತಾನು ಹೆತ್ತ ಮಗುವನ್ನು ತಾನೇ ಟೊ’ಯ್ಲೆ’ಟ್​​ಲ್ಲಿ ಸಾ’ಯಿ’ಸುವ ಆಲೋಚನೆಯಾದ್ರೂ ಹೇಗೇ ಬಂತೋ ಆ ದೇವರೇ ಬಲ್ಲ. ಹೆಣ್ಣು ಮಗು ಅಂತ ಈಗಲೂ ದೂಕ್ಷಿಸುವ ಜನರಿದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತೆ. ಅದು ನಮ್ಮದೇ ರಾಜ್ಯದಲ್ಲಿದ್ದಾರಂದ್ರೆ ಅ’ಸ’ಹ್ಯ ಆಗುತ್ತೆ.