ತಾಯಿಯನ್ನು ದೇವರಿಗೆ ಹೋಲಿಸ್ತಾರೆ, ತಾಯಿಯನ್ನು ಮಹಾಮಾಯಿ ಅಂತೆಲ್ಲ ಹಾಡಿಹೊಗಳ್ತಾರೆ, ಭಾರತೀಯ ಸಂಸ್ಕçತಿಯಲ್ಲಿ ತಾಯಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಈಗ ನಾವು ಹೇಳ್ತಾಯಿರುವ ಕತೆ ಕೇಳಿದ್ರೆ ಇಂತಹ ತಾಯಿಯೂ ಇರುತ್ತಾರಾ ಅನ್ನೋ ಪ್ರಶ್ನೆ ಮೂಡದಿರಲು ಸಾಧ್ಯವೇಯಿಲ್ಲ, ಹೌದು ತನ್ನ 3 ತಿಂಗಳ ಮಗು ಕಳೆದುಹೋಯ್ತು ಅಂತ ಪೊಲೀಸ್ ಸ್ಟೇಷನ್ಗೆ ಬರುವ ತಾಯಿ.. ಮುಂದೆ ಆಗಿದ್ದೆಲ್ಲವೂ ನಂಬಲಾಸಾಧ್ಯವಾದ ಸಂಗತಿ ಗೋರಖ್ಪುರದ ಸಲ್ಮಾ ಎಂಬ ಮಹಿಳೆ ಈಕೆ, ತನ್ನ ಮಗು ಕಳೆದುಹೋಯ್ತು ಅಂತ ಪೊಲೀಸ್ ಸ್ಟೇಷನ್ಗೆ ಕಂ’ಪ್ಲೆಂ’ಟ್ ಕೊಡುತ್ತಾರೆ, ಆಕೆಯ ಅಳಲು, ನೋವನ್ನು ಕಂಡ ಪೊಲೀಸರು ಹೇಗಾದ್ರೂ ಇವಳಿಗೆ ಇವಳ ಮಗುವನ್ನು ಹುಡುಕಿಕೊಡಬೇಕು ಅಂತ ನಿರ್ಣಯಿಸ್ತಾರೆ..
[widget id=”custom_html-3″]

ಅದರಂತೆ ಘ’ಟ’ನೆ ಬಗ್ಗೆವಿವರ ಸಹ ಕೇಳುತ್ತಾಳೆ, ಆ ಮಹಿಳೆ ಹೇಳುವ ಪ್ರಕಾರ ಮಂಠಪದ ಬಳಿ ನಡೆದುಕೊಂಡು ಹೋಗುವಾಗ ದಿಢೀರ್ ಒಬ್ಬ ಮಹಿಳೆ ಬಂದು ಆಕೆಯ ಕೈಯಲ್ಲಿದ್ದ ಮಗುವನ್ನು ಕಿತ್ತುಕೊಂಡು ಹೋಗ್ತಾಳಂತೆ ಹೇಳಿರ್ತಾಳೆ, ಇದನ್ನು ಕೇಳಿದ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಸಿಸಿಟಿವೊ ದೃಶ್ಯಾವಳಿಗಳನ್ನು ನೋಡಿ ದಂ’ಗಾಗುತ್ತಾರೆ. ಯಾಕಂದ್ರೆ ಆ ಸಿಸಿಟಿವಿಯಲ್ಲಿದ್ದ ದೃಶ್ಯದ ಪ್ರಕಾರ ಯಾವ ಮಹಿಳೆ ಮಗು ಮಿಸ್ಸಿಂಗ್ ಅಂತ ದೂರು ದಾಖಲಿಸಿರುತ್ತಾಳೋ ಅದೆ ಮಹಿಳೆ ಮಗುವನ್ನು ಇನ್ನೊಂದು ಹೆಂಗಸಿನ ಕೈಗೆ ತಾನೇ ಕೊಡುತ್ತಿರುತ್ತಾಳೆ, ಇದನ್ನು ಕಂಡ ಪೊಲೀಸರಿಗೆ ಸಲ್ಮಾಳ ನಿಜ ಬಣ್ಣ ಗೊತ್ತಾಗಿ ಪೊಲೀಸ್ ಭಾಷೆಯಲ್ಲಿ ಆಕೆಯ ಬಳಿ ಯಾಕೀ ಡ್ರಾಮ ಮಾಡಿದ್ಯಾ ಅಂತ ವಿಚಾರಿಸುತ್ತಾರೆ..
[widget id=”custom_html-3″]

ಆಗ ಆಕೆ ನನ್ನ ಗಂಡ ಕು’ಡು:ಕ ಬದುಕು ನಡೆಸಲು ದುಡ್ಡಿಲ್ಲ, ಹೀಗಾಗಿ ಮಗುವನ್ನು 50 ಸಾವಿರ ರೂಪಾಯಿಗೆ ಮಾರಿದ್ದೇನೆ ಅಂತ ಹೇಳ್ತಾಳೆ, ಆದರೆ ಈಕೆ ಕಟ್ಟುವ ಕತೆಯನ್ನು ಪೊಲೀಸರು ನಂಬುವಷ್ಟು ಮೂರ್ಖರಲ್ಲ, ಯಾಕಂದ್ರೆ ಯಾವುದೇ ತಾಯಿಯಾಗಲೀ ತನ್ನ ಜೀವ ಪಣಕ್ಕಿಟ್ಟು ಮಗುವನ್ನು ರಕ್ಷಣೆ ಮಾಡ್ತಾಳೆ, ಅಂತಹದ್ದರಲ್ಲಿ ಹಣಕ್ಕಾಗಿ ಮಗುವನ್ನು ಮಾರ್ತಾಳೆ ಅಂದ್ರೆ ನಂಬಲು ಅಸಾಧ್ಯವೇ. ಈ ಹಿನ್ನಲೆ ಸಲ್ಮಾಳ ಹೆಸರಿನಲ್ಲಿ ಪೊಲೀಸರು ಪ್ರ’ಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ, ಇನ್ನು ಯಾವ್ಯಾವ ವಿಚಾರಗಳು ಬಯಲಿಗೆ ಬರುತ್ತೋ ಕಾದು ನೋಡಬೇಕು..