Advertisements

ಸ’ತ್ತು ಮಲಗಿದ 7 ವರ್ಷದ ಮಗ! ತಾಯಿಯ ಕೂಗಿಗೆ ನಡೆಯಿತು ಮಹಾ ಪ’ವಾ’ಡ.. ಇನ್ನೇನು ಮಣ್ಣು ಮಾಡಬೇಕು ಅನ್ನುವಷ್ಟರಲ್ಲಿ ನಡೆದದ್ದು ಏನು ಗೊತ್ತಾ? ರೋ’ಚಕ..

Kannada Mahiti

ಅನಾರೋಗ್ಯದಿಂದ ಬಳಲುತ್ತಿದ್ದ ಏಳು ವರ್ಷದ ಮಗನ ಚೇತರಿಕೆಗಾಗಿ ತಂದೆ ತಾಯಿ ಆಸ್ಪತ್ರೆಯ ಬಾಗಿಲ ಬಳಿ ಕಾಯುತ್ತಿದ್ದರು.. ಇನ್ನೊಂದು ಕಡೆ ಮಗುವಿಗೆ ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್ ಗಳು ಮಗು ಇನ್ನಿಲ್ಲ ಎಂದು ಹೇಳಿ ಕುಟುಂಬದವರಿಗೆ ಮಗನನ್ನು ಕೊಟ್ಟರು.. ಇನ್ನೂ ಗ್ರಾಮದಲ್ಲಿ ಈ ಮಗುವಿನ ಮಣ್ಣು ಮಾಡುವ ಸಿದ್ದತೆ.. ಹೆತ್ತ ಮಗುವಿನ ತಾಯಿಯ ಆ’ಕ್ರಂ’ದನ ಮುಗಿಲು ಮುಟ್ಟಿತ್ತು. ಕಂದನ ಹತ್ತಿರ ಕಣ್ಣೀರಿನ ಮಳೆಯನ್ನೇ ಸು’ರಿಸುತ್ತಿದ್ದ ತಾಯಿ.. ಮಗನೇ ಒಂದು ಬಾರಿ ಕಣ್ಣು ಬಿಡಪ್ಪಾ, ನಿನ್ನ ದಮ್ಮಯ್ಯಾ ಅಂತೀನಿ ನನ್ನನ್ನು ಬಿಟ್ಟು ಹೋಗಬೇಡ ಎಂದು ಕಂದಮ್ಮನ ಹತ್ತಿರ ಕೇಳಿಕೊಳ್ಳುತ್ತಿದ್ದಳು.. ಆ ದೇವ್ರಿಗೂ ಈ ತಾಯಿಯ ಕೂಗು ಕೇಳಿಸಿರಬೇಕು ಅನಿಸುತ್ತದೆ.

[widget id=”custom_html-3″]

Advertisements

ಹರಿಯಾಣ ಜರ್ಜಾ ಜಿಲ್ಲೆಯ ಹಿತೇಶ್ ಎಂಬುವವರು ಏಳು ವರ್ಷದ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಅನಾರೋಗ್ಯ ಕಾಣಿಸಿಕೊಂಡಿತ್ತು. ನಂತರ ಕುನಾಲ್ ನನ್ನ ಆಸ್ವತ್ರೆಗೆ ದಾಖಲು ಮಾಡಲಾಗಿತ್ತು.. ಮೇ 26 ರಂದು ಮಗು ಇ’ನ್ನಿಲ್ಲ ಎಂದು ದೆಹಲಿ ವೈದ್ಯರು ಖಚಿತಪಡಿಸಿದ್ದರು. ತಂದೆ ತಾಯಿ ಕಣ್ಣೀರ ಹಾಕುತ್ತಲೇ ತನ್ನ ಗ್ರಾಮಕ್ಕೆ ತನ್ನ ಮಗನನ್ನು ತಂದು ಮ’ಣ್ಣು ಮಾ’ಡುವ ಸಿದ್ಧತೆಯನ್ನು ಮಾಡಿಕೊಂಡಿದ್ದರು.. ದೂರ ದೂರಲ್ಲಿದ್ದ ಕುನಾಲ್ ಅಜ್ಜಿ ಮೊಮ್ಮಗನ ದರ್ಶನ ಪಡೆಯಬೇಕೆಂದು ಅವರ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದರು.

[widget id=”custom_html-3″]

ಇನ್ನೂ ಮಗುವನ್ನು ಮಣ್ಣು ಮಾಡಲೇಬೇಕು ಎಂಬ ಸಮಯದಲ್ಲಿ ಪ’ವಾಡವೇ ನಡೆದಿದ್ದು ಮಗು ಉ’ಸಿ’ರಾಡುತ್ತಿದೆ.. ಕುನಾಲ್ ತಾಯಿ ಅಳುತ್ತಾ ಮಗನ ದೇಹದ ಮೇಲೆ ಬಿದ್ದು ಆ’ಕ್ರಂ’ದನ ಮಾಡ್ತಿದ್ರೂ.. ಆ ಸಮಯದಲ್ಲಿ ಆತನ ದೇಹದಲ್ಲಿ ಚಲನೆ ಕಂಡು ಬಂದಿದ್ದು  ಕೂಡಲೇ ತಂದೆ ಹಿತೇಶ್ ಮಗವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉ’ಸಿರು ಕೊಟ್ಟರು. ಆಗ  ಮಗನ ದೇಹದಲ್ಲಿ ಮತ್ತಷ್ಟು ಚಲನೆ ಕಂಡು ಬಂದಿದ್ದೂ ಎದೆಯ ಬ’ಡಿ’ತವೂ ಕೂಡ ನಾ’ರ್ಮಲ್ ಸ್ಥಿತಿಗೆ ಬಂದಿದೆ..

[widget id=”custom_html-3″]

ನಂತರ ತಾಯಿ ಡಾಕ್ಟ್ರೇ ಮಗ ಬ’ದುಕಿದ್ದಾನೆ ದಯವಿಟ್ಟು ಉಳಿಸಿಕೊಡಿ ಅಂತಾ ಮಗುವನ್ನು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರು. ಪರೀಕ್ಷೆ ಮಾಡಿದ ವೈದ್ಯರು ಮಗು ಬ’ದುಕುವ ಸಾಧ್ಯತೆ ಕೇವಲ 15ರಷ್ಟು ಮಾತ್ರ ಅಂತ ಹೇಳಿದ್ದಾರೆ.. ತಂದೆ ತಾಯಿ ಚಿ’ಕಿತ್ಸೆ ಕೊಡಲು ಹೇಳುತ್ತಾರೆ. 20 ದಿನಗಳ ಕಾಲ ಚಿ’ಕಿತ್ಸೆ ಕೊಟ್ಟಿದ್ದು ಪ’ವಾಡ ಎಂಬಂತೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ.. ಜೂನ್ 15 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಮನೆಯಲ್ಲಿ ಆರಾಮವಾಗಿದೆ.