Advertisements

ಮನುಷ್ಯ ಸರ್ವ’ನಾ’ಶವಾಗಲು ಈ ಮೂರು ಸಾಕು..

Inspire

ಮನುಷ್ಯ ಈ ಜಗತಿನಲ್ಲಿ ಹೆಚ್ಚು ವಿಕಾಸ ಗೊಂಡಿರುವ ಜೀವಿ. ಬೇರೆಯ ಜೀವಿಗಳಿಗೆ ಹೋಲಿಸಿದರೆ ಜೀವ ವಿಕಾಸದಲ್ಲಿ ಶ್ರೇಷ್ಠ. ಬುದ್ಧಿವಂತಿಕೆ, ಭಾವನೆ, ಆಲೋಚನೆ, ಕಲ್ಪನೆ ಇವು ಮನುಷ್ಯರಲ್ಲಿ ಮಾತ್ರ ಇರುವ ಗುಣಗಳು. ಇವು ಬೇರೆ ಜೀವಿಗಳಲ್ಲಿ ಇರುವುದಿಲ್ಲ. ಈ ಗುಣಗಳೇ ಮನುಷ್ಯನನ್ನು ವಿಶಿಷ್ಠ ಜೀವಿಯಾಗಿಸಿವೆ. ಆದರೆ ಮನುಷ್ಯ ಇವನ್ನು ತನ್ನ ಉದ್ದಾರಕ್ಕೆ ಬಳಸಿಕೊಳ್ಳುವ ಬದಲು ತನ್ನ ನಾ’ಶ’ಕ್ಕೆ ಬಳಸಿಕೊಳ್ಳುತ್ತಾನೆ. ಅದರಲ್ಲೂ ಮನುಷ್ಯನ ಮೂರು ಗುಣಗಳು ಅವನ ದುಃ’ಖಕ್ಕೆ, ಅವನು ತನ್ನ ನೆಮ್ಮದಿ ಕಳೆದುಕೊಳ್ಳಲು ಕಾರಣವಾಗುತ್ತವೆ. ಅವು ಮಿತಿಮೀರಿದಾಗ ಮನುಷ್ಯನ ನಾ’ಶ’ದ ಸಮಯ ಎಂದೇ ಹೇಳಬಹುದು. ಹಾಗಾದರೆ ಆ ಗುಣಗಳು ಯಾವೆಂದು ತಿಳಿಯೋಣ.

Advertisements

ಮನುಷ್ಯ ಜೀವಂತವಾಗಿರಲು ಅವನಲ್ಲಿ ಏನಾದರೂ ಒಂದು ಅಸೆ ಇರಬೇಕು ನಿಜ. ಆದರೆ ಆ ಆಸೆ ಮಿತಿಮೀರಿ ದು’ರಾಸೆಯಾದರೆ ಅದು ಅವನ ನಾ’ಶ’ಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಆಸ್ತಿಯ ಮೇಲೆ ದು’ರಾಸೆ ಬಂದರೆ ಅವನು ಆಸ್ತಿ ಸಂಪಾದಿಸುವ ಭರದಲ್ಲಿ ಮೊದಲು ಸ್ವಾರ್ಥಿಯಾಗುತ್ತಾನೆ. ಸಂಬಂಧಗಳಿಗೆ ಅವನಲ್ಲಿ ಬೆಲೆ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಹೀಗೆ ಮುಂದುವರೆದು ದೌ’ರ್ಜ’ನ್ಯ ಮಾಡಲು ಮುಂದಾಗುತ್ತಾನೆ, ಮೋ’ಸ ಮಾಡುವ ಗುಣ ಹುಟ್ಟಿಕೊಳ್ಳುತ್ತದೆ ನಂತರ ಅದು ದ್ವೇ’ಷ ಮತ್ತೊಂದರಲ್ಲಿ ಕೊನೆಯಾಗುತ್ತದೆ. ಕೊನೆಗೆ ಬದುಕು ನೆಮ್ಮದಿಯ ಜೀವನದಿಂದ ವಿ’ನಾಶದ ಕಡೆಗೆ ಹೋಗುತ್ತದೆ.

ಆಸೂಹೆ : ನಮ್ಮ ಜೀವನದಲ್ಲಿ ಬೇರೆಯವರನ್ನು ನೋಡಿ ಕಲಿಯುವುದು ಇರುತ್ತದೆ. ಯಾರಾದರೂ ಏನಾದರೂ ಸಾಧಿಸಿದಾಗ ನಾವು ಅವರಂತೆ ಆಗಬೇಕು ಎಂದುಕೊಳ್ಳುವುದು ತಪಲ್ಲ. ಆದರೆ ಅವರ ಬಗ್ಗೆ ಆಸೂಹೆ ಪಡಬಾರದು. ಕೆಲವರಂತೂ ತಮ್ಮ ನೆರೆವರೆಯವರ ಮೇಲೆ ಚಿಕ್ಕ ಚಿಕ್ಕ ವಿಷಯಕ್ಕೂ ಅಸೂಹೆ ಅಂದರೆ ಹೊಟ್ಟೆಕಿ’ಚ್ಚು ಪಟ್ಟುಕೊಳ್ಳುತ್ತಾರೆ. ಇದು ಮುಂದುವರೆದಾಗ ಹೊಟ್ಟೆ ಕಿ’ಚ್ಚಿ’ನಿಂದ ಬೇರೆಯವರಿಗೆ ಕೆ’ಡುಕು ಉಂಟುಮಾಡುತ್ತಾರೆ. ಇದರಿಂದ ನಮ್ಮ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಮನೆಯೊಳಗಿನ ಕಿ’ಚ್ಚು ಮನೆಯ ಸು’ಟ್ಟ’ಲ್ಲದೆ ನೆರೆಮನೆಯ ಸು’ಡ’ದು ಎಂಬಂತೆ ಹೊಟ್ಟೆ ಕಿ’ಚ್ಚು ಪಡುವವರು ಮೊದಲು ನಾ’ಶ ಹೊಂದುತ್ತಾರೆ. ಇದರಿಂದ ಬೇರೆಯವಿಗಿಂತ ಮೊದಲು ಅವರಿಗೇ ಕೆ’ಡುಕು ಉಂಟಾಗುತ್ತದೆ.

ಅಹಂಕಾರ: ನಾವು ಜೀವನದಲ್ಲಿ ಒಂದು ಒಳ್ಳೆಯ ಹಂತಕ್ಕೆ ಏರಿದಾಗ ನಮಗೇ ತಿಳಿಯದೆ ಅಹಂಕಾರ ನಮ್ಮಲ್ಲಿ ಜನ್ಮ ತಾಳುತ್ತದೆ. ಕೆಲವರಲ್ಲಿ ಅದು ಹುಟ್ಟಿನಿಂದಲೇ ಬಂದಿರುತ್ತದೆ. ಆದರೆ ಅಹಂಕಾರ ಮಿತಿ ಮೀರಿದಾಗ ಜನರು ಕುರುಡರಂತೆ ಆಗುತ್ತಾರೆ. ಅವರಿಗೆ ಸರಿ ತಪ್ಪು ಕಾಣಿಸುವುದಿಲ್ಲ. ಸಜ್ಜನರ ಮೇಲೆ ದ’ರ್ಪ ತೋರಲು ಮುಂದಾಗುತ್ತಾರೆ. ಅಸಾಯಕರಿಗೆ ಅವಮಾನ ಮಾಡುತ್ತಾರೆ. ಇದೇ ಅವರ ಕೆ’ಟ್ಟ ಸಮಯದ ಪ್ರಾರಂಭ ಎನ್ನಬಹುದು. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂಬಂತೆ ಮಾಡಿದ ತಪ್ಪಿಗೆ ತೋರಿದ ಅಹಂಕಾರಕ್ಕೆ ಒಂದಲ್ಲ ಒಂದು ದಿನ ಶಿ’ಕ್ಷೆ ಅನುಭವಿಸುತ್ತಾರೆ. ಅದರಲ್ಲೂ ಅಸೂಯೆ, ಅಹಂಕಾರ, ದುರಾಸೆ ಒಬ್ಬರಲ್ಲೇ ಇದ್ದರಂತೂ ಅವರು ಮೃ’ಗ’ದಂತೆ ಆಗುತ್ತಾರೆ. ಸಮಾಜಕ್ಕೆ ಇವರಿಂದ ಕೆ’ಡು’ಕು ಆಗುವ ಮೊದಲು ಇಂತವರು ನಾ’ಶ’ವಾಗಿ ಹೋಗುತ್ತಾರೆ. ಇಂತಹ ದು’ರ್ಗು’ಣಗಳು ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮಲ್ಲಿ ಇಂತಹ ಗುಣಗಳು ಕೊಂಚವಿದ್ದರೂ ಈಗಲೇ ಬದಲಾಗಿ.