Advertisements

ಮಿಸ್ಟರ್ ಬಿನ್ ಸ’ತ್ತೊ’ದ್ರಾ? ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?..

Cinema

ನಮೆಲ್ಲರ ಬಾಲ್ಯವನ್ನು ಸುಂದರಗೊಳಿಸಿದ ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ ಗೊತ್ತಾ ಏನು ಮಾಡ್ತಿದ್ದಾರೆ ಗೊತ್ತಾ.. ಮಾತನಾಡದೇ ತನ್ನ ಮುಖದ ಹಾವ ಭಾವದ ಮುಖೇನ ಆಂಗಿಕ ಅಭಿನಯದ ಮುಖೇನ ಜನರ ಮನಸ್ಸಲ್ಲಿ ಬೇರೂರಿದವರು ಮಿಸ್ಟರ್ ಬೀನ್. ಅಸಲಿಗೆ ಎಷ್ಟೋ ಜನರಿಗೆ ಈ ಮಿಸ್ಟರ್ ಬೀನ್ ಅವರ ನಿಜ ಹೆಸರೇ ಗೊತ್ತಿಲ್ಲ. ಅಷ್ಟಕ್ಕೂ ಈ ಶೋಗೆ ಮಿಸ್ಟರ್ ಬೀನ್ ಅಂತ ಹೆಸರಿಡುವ ಮುನ್ನ ಒಂದಿಷ್ಟು ಹೆಸರುಗಳು ಫೈನಲ್ ಆಗಿದ್ದವು. ಅವೆಲ್ಲಾ ಯಾವುವು ಗೊತ್ತಾ.. ಎಸ್ ಈ ಮಿಸ್ಟರ್ ಬೀನ್ ಶೋ ನಲ್ಲಿ ಕಾಣಿಸಿಕೊಳ್ಳುವ ಮಿಸ್ಟರ್ ಬೀನ್ ಅವರ ನಿಜವಾದ ಹೆಸರು ರೋವನ್ ಅಂತ ರೋವನ್ ಅವರು ಮೂಲತಃ ಬ್ರಿಟನ್ ಅವರು.

[widget id=”custom_html-3″]

Advertisements


ಚಿಕ್ಕ ವಯಸ್ಸಿಂದನೂ ಕೂಡ ಹೆಚ್ಚು ಜನರೊಂದಿಗೆ ಮಾತನಾಡದೇ, ತನ್ನಷ್ಟಕ್ಕೆ ತಾನು ತನ್ನ ಕೆಲಸ ಮಾಡಿಕೊಂಡು ಇರುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿತ್ವ ರೋವನ್ ಅವರದ್ದು. ಇನ್ನು ಚಿಕ್ಕ ವಯಸ್ಸಿನಿಂದನೂ ಸಹ ರೋವನ್ ಅವರಿಗೆ ಸ್ಟಾಮ್ರಿಂಗ್ ಸಮಸ್ಯೆಯಿತ್ತಂತೆ. ಒಂದೊಂದು ಪದಗಳನ್ನು ಸರಿಯಾಗಿ ಉಚ್ಚರಿಸಲು ಬಹಳ ಕಷ್ಟ ಪಡುತ್ತಿದ್ದರು. ಈ ಉಚ್ಚರಣಾ ಸಮಸ್ಯೆಯಿಂದ ರೋವನ್ ಅವರು ಅನೇಕ ಭಾರಿ ಸಹಪಾಠಿಗಳಿಂದ ಗೇಲಿಗೆ ಸಹ ಒಳಗಾಗಿದ್ರಂತೆ. ಈ ಹಿನ್ನಲೆ ರೋವನ್ ಯಾರೊಂದಿಗೆ ಜಾಸ್ತಿ ಮಾತನಾಡುತ್ತಿರಲಿಲ್ಲ, ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ತುಂಬಾ ಮೌನಿಯಾಗಿ ಬಹಳ ರಿಸರ್ವಡ್ ಆಗಿದ್ರಂತೆ. ಚಿಕ್ಕ ವಯಸ್ಸಿನಿಂದಲೂ ಸಹ ಇಂಜಿನಿಯರ್ ಆಗಬೇಕು ಅನ್ನೋದು ರೋವನ್ ಅವರ ಕನಸು.

[widget id=”custom_html-3″]

ಆ ಕನಸು ನನಸು ಮಾಡಿಕೊಳ್ಳಬೇಕು ಅಂತ ಲಂಡನ್‌ನ ಪ್ರತಿಷ್ಟಿತ ಕಾಲೇಜಿಗೆ ಸೇರುತ್ತರೆ. ಆ ವೇಳೆ ಅವರಿಗೆ ರಿಚರ್ಡ್ ಎನ್ನುವ ಬ್ರಿಟನ್ ಮೂಲದ ಪ್ರಖ್ಯಾತ ನಿರ್ದೆಶಕರ ಪರಿಚಯವಾಗ್ತದೆ. ರೋವನ್‌ರಲ್ಲಿ ಅಡಕವಾಗಿರುವ ಪ್ರತಿಭೆ ಕಂಡು ರಿಚರ್ಡ್ ಅವರೇ ಬೆರಗಾಗ್ತಾರೆ, ಜೊತೆಗೆ ನೀನಿರಬೇಕಾದ ಸ್ಥಾನ ಇದಲ್ಲ, ನಡಿ ಇದೆನ್ನಲ್ಲ ಬಿಟ್ಟು ಅಭಿನಯಿಸು ಅಂತ ಪ್ರೇರೇಪಿಸ್ತಾರೆ. ಜೊತೆಗೆ ಬಿಬಿಸಿಯಲ್ಲಿ ಪ್ರಸಾರವಾಗ್ತಿದ್ದ ನಾಟ್ ಟು ದ ನೈನ್ ಒ ಕ್ಲೋಕ್ ನ್ಯೂಸ್‌ನಲ್ಲಿ ಅಭಿನಯಿಸಲು ಅವಕಾಶ ಕೊಡ್ತಾರೆ. ಈ ಸೀರಿಯಲ್ ಬರೊಬ್ಬರಿ 3‌ ವರ್ಷಗಳ ಕಾಲ ಓಡುತ್ತೆ, ಇಲ್ಲಿ ರೋವನ್ ಅಭಿನಯಕ್ಕೆ ಮ್ಯಾನ್ ಆಫ್ ದಿ ಇಯರ್ ಅವಾರ್ಡ್ ಸಹ ಲಭಿಸುತ್ತೆ.

[widget id=”custom_html-3″]

ಇದಾದ ಬಳಿಕ ಹಲವು ಸೈಲೆಂಟ್ ಶೋಗಳನ್ನು ಮಾಡಲಿಕ್ಕೆ ರೋವನ್ ಶುರು ಮಾಡ್ತಾರೆ. ಸೈಲೆಂಟಾಗಿ ಮಾತನಾಡದೇ ಅವರ ಪ್ರತಿಭೆ ತೋರಿಸುವ ಪ್ರಯತ್ನವನ್ನು ರೋವನ್ ಮಾಡ್ತಾರೆ. ಇದೇ ಸಮಯದಲ್ಲಿ ಒಂದು ಮಾತನಾಡದೇ ರಂಜಿಸುವ ಶೋಗೆ ಪ್ರಧಾನ ಪಾತ್ರವನ್ನು ಹುಡುಕ್ತಾ ಇರುತ್ತಾರೆ. ಆ ಪಾತ್ರಕ್ಕೆ ರೋವನ್ ಅವರನ್ನೇ ಆಯ್ಕೆ ಮಾಡ್ತಾರೆ. ಅಂದಹಾಗೇ ಆ ಶೋ ಹೆಸರೇ ಮಿಸ್ಟರ್ ಬೀನ್. ಇನ್ನು ಈ ಮಿಸ್ಟರ್ ಬೀನ್ ಶೋಗೆ ಮೊದಲು ಮಿಸ್ಟರ್ವೈಟ್ ಅಂತ ಹೆಸರಿಡಲಾಗಿತ್ತು, ಅದ್ಯಾಕೋ ಆಕರ್ಷಣೀಯವಾಗಿಲ್ಲ ಅಂತ ಭಾವಿಸಿ ಮತ್ತೆ ಶೋ ತಂಡ ಹೆಸರು ಚೆಂಜ್ ಮಾಡುತ್ತೆ. ಮಿಸ್ಟರ್ ಕೊಲಿಫರ್ ಅಂತ ಹೆಸರಿಡುತ್ತೆ. ಆದ್ರೆ ಈ ಹೆಸರು ಸಹ ಕ್ಯಾಚಿಯಾಗಿದೆ ಅಂತ ತಂಡಕ್ಕೆ ಅನಿಸಿದೇ ಕೊನೆಯದಾಗಿ ಮಿಸ್ಟರ್ ಬೀನ್ ಹೆಸರನ್ನು ಫೈನೆಲ್ ಮಾಡುತ್ತೆ. ಮಿಸ್ಟರ್ ಬೀನ್ ಕನ್ನಡದ ಅರ್ಥ ಶ್ರೀಮಾನ್ ಹುರುಳಿಕಾಯಿ ಅಂತ.

[widget id=”custom_html-3″]

ಇಲ್ಲಿಂದ ರೋವನ್ ಮಿಸ್ಟರ್ ಬೀನ್ ಆಗಿ ಪ್ರಖ್ಯಾತಿ ಪಡೀತಾರೆ. ಸಾಕಷ್ಟು ಎಪಿಸೋಡ್‌ಗಳನ್ನು ಸಹ ಮಾಡಿ ಜನರ ಮನ ಗೆದ್ದಿದ್ದಾರೆ. ಇನ್ನು ತಮ್ಮದೇ ಆದ ಪ್ರೊಡಕ್ಷನ್‌ನಲ್ಲಿ 20 ಸಿನಿಮಾಗಳನ್ನು ಹೊರತಂದಿದ್ದಾರೆ. ಹಾಲಿವುಡ್‌ನಲ್ಲಿ ಸಹ ಅನೇಕ ಸಿನಿಮಾಗಳಲ್ಲಿಯೂ ಅಭಿನಯಿಸಿದ ಖ್ಯಾತಿ ಮಿಸ್ಟರ್ ಬೀನ್‌ಗಿದೆ.
ದು’ರಂ’ತ ಅಂದ್ರೆ ಮಿಸ್ಟರ್ ಬಿನ್ ಬದುಕಿರುವಾಗಲೇ 3 ಸಲ ಅವರು ಸ’ತ್ತು ಹೋಗಿದ್ದಾರೆ ಎನ್ನುವ ವದಂತಿಗಳು ಹರಿದಾಡಿತ್ತು. ಮೊದಲ ಬಾರಿಗೆ ಮಿಸ್ಟರ್ ಬೀನ್ ಅವರು ಕಿ’ನ್ನ’ತೆಯಿಂದ ಕೊನೆಯು’ಸಿರೆಳೆದಿದ್ದಾರೆ ಎನ್ನುವ ಸು’ಳ್ಳು ಸುದ್ದಿ ಹರಿದಾಡಿದ್ರೆ, ಎರಡನೇ ಬಾರಿಗೆ ಹೃ’ದ’ಯ ಘಾ’ತದಿಂ’ದ ಸಾ’ವ’ನ್ನಪ್ಪಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಕೊನೆಯ ಸಲ ಮೂರನೆ ಬಾರಿಗೆ ಅಪ’ಘಾ’ತ ಆಗಿ ಮಿಸ್ಟರ್ ಬೀನ್ ಅವರು ಕೊನೆಯು’ಸಿರೆಳೆದಿದ್ದಾರೆ ಅನ್ನೋ ಗಾ’ಳಿ ಸುದ್ದಿಗಳು ಸಾಕಷ್ಟು ಸದ್ದು ಮಾಡಿತ್ತು. ಆದರೆ ಮಿಸ್ಟರ್ ಬೀನ್ ಅವರಿಗೆ ಯಾವುದೇ ಸಮಸ್ಯೆ ಉಂಟಾಗದೇ ಅವರು ತಮ್ಮ ಹೆಂಡತಿ ಮಕ್ಕಳು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಲಂಡನ್‌ನಲ್ಲಿ ಐವತ್ತು ಕೋಟಿಯ ಭವ್ಯ ಮನೆಯನ್ನು ಮಿಸ್ಟರ್ ಬಿನ್ ಕಟ್ಟಿದ್ದಾರೆ. ಜೊತೆಗೆ ಬೇರೆ ಬೇರೆ ವ್ಯವಹಾರಗಳನ್ನು ನೋಡಿಕೊಳ್ತಾ ಮಿಸ್ಟರ್ ಬಿನ್ ಅವರು ಕಾಲ ಕಳೆಯುತ್ತಿದ್ದಾರೆ. ಜನ ಮಾತ್ರ ಮತ್ತೆ ಅವರು ಅಭಿನಯಿಸುವಂತಾಗಲಿ ಅಂತ ಆಶಿಸ್ತಾಯಿದ್ರು ಅವರ ವಯಸ್ಸಿನ ಕಾರಣದಿಂದ ಅವರು ನಟನೆಯಿಂದ ದೂರ ಉಳಿದಿದ್ದಾರೆ ಅಷ್ಟೆ..