Advertisements

ಮುಖ್ಯಮಂತ್ರಿ ಚಂದ್ರು ಮಗ ಯಾರು ಗೊತ್ತಾ? ಇವರೂ ಕೂಡ ಕನ್ನಡದ ಫೇಮಸ್ ನಟ..

Cinema

ಮುಖ್ಯಮಂತ್ರಿ ಚಂದ್ರು ಮಗ ಯಾರು ಗೊತ್ತಾ ಇವರೂ ಕೂಡ ಕನ್ನಡದ ಫೇಮಸ್ ನಟ. ಕನ್ನಡ ಚಿತ್ರ ರಂಗದ ಹಿರಿಯ ಮತ್ತು ಪ್ರಖ್ಯಾತ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಕೂಡ ಒಬ್ಬರೂ.. ಇವರ ಹೆಸರು ಚಂದ್ರು ಆದ್ರೆ ಇವರೂ ಸಿನಿಮಾಗಳಲ್ಲಿ ಹೆಚ್ಚಾಗಿ ಮುಖ್ಯಮಂತ್ರಿ ಪಾತ್ರಗಳನ್ನೆ ಮಾಡುತಿದ್ದರಿಂದ ಮುಖ್ಯಮಂತ್ರಿ ಚಂದ್ರು ಎಂದೆ ಫೇಮಸ್ ಆದರು.. ಇವರು ರಂಗಭೂಮಿ ಕಲಾವಿದರೂ ಕಿರುತೆರೆ ಬೆಳ್ಳಿತೆರೆ ಅಷ್ಟೆ ಅಲ್ಲದೆ ರಾಜಕೀಯದಲ್ಲೂ ಹೆಸರು ಮಾಡಿದ್ದಾರೆ. ಇವರೂ ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರದಲ್ಲಿ ಜನಿಸಿದರು..

[widget id=”custom_html-3″]

Advertisements

ಈಗಾಗಿ ಇವರ ತಂದೆ ತಾಯಿ ಚಂದ್ರು ಅವರನ್ನ ಸಿದ್ದಗಂಗಾ ಮಠಕ್ಕೆ ಸೇರಿಸಿದರು ಬಿ.ಎಸ್. ಸಿ ಮುಗಿಸಿದ್ದಾರೆ ನಟ ಮುಖ್ಯಮಂತ್ರಿ ಚಂದ್ರು ಅವರ ಮಗನ ಹೆಸರು ಶರತ್ ಮಗನನ್ನು ಕೂಡ ದೊಡ್ಡ ನಟ ಮಾಡಬೇಕೆಂದು ಮುಖ್ಯಮಂತ್ರಿ ಚಂದ್ರು ಅವರ ಕನಸ್ಸಾಗಿತ್ತು. ಅದೆ ರೀತಿ ಅವರ ಕನಸ್ಸು ನನಸ್ಸಾಗುವ ಸಮಯ ಬಂದಿದೆ. ಯಾಕೆಂದರೆ ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ನಿರ್ವಹಿಸಿದ ಶರತ್ ಈಗ ಮೊದಲ ಬಾರಿಗೆ ಹೀರೊ ಆ’ಗ’ಲಿದ್ದಾರೆ.

[widget id=”custom_html-3″]

ಅಪ್ಪನಂತೆ ನಾನು ಹೆಸರು ಮಾಡಬೇಕೆಂದು ಶರತ್ ಕೂಡ ಕನಸು ಹೊತ್ತು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ನೋಡಲು ತುಂಬ ಸುಂದರವಾಗಿರುವ ಶರತ್ ಹೀರೋಗೆ ಹೇಳಿಮಾಡಿಸಿದ ಹಾಗೆ ಇದ್ದಾರೆ. ಶರತ್ ಅವರು ಹಿಂದೆ ಕಿಚ್ಚ ಸುದೀಪ್ ಅವರ ರನ್ನ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಅಷ್ಟೇ ಅಲ್ಲದೆ ದಿ ವಿಲನ್ ಸಿನಿಮಾದಲ್ಲೂ ಕೂಡ ಒಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಒಂದು ಹೊಸ ಸಿನಿಮಾಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಶರತ್..