Advertisements

ಇತ್ತೀಚೆಗಷ್ಟೇ ಮದುವೆಯಾಗಿ ತವರು ಮನೆಗೆ ಹೋಗಿದ್ದ ಹೆಂಡತಿ ತೀರಿಕೊಂಡ ವಿಷಯ ಕೇಳಿ ಇತ್ತ ಗಂಡ ಮಾಡಿದ್ದೇನು ಗೊತ್ತೇ! ಅಪರೂಪದ ಜೋಡಿ..

News

ಪ್ರಿಯ ವೀಕ್ಷಕರೆ ಪ್ರತಿಯೊಬ್ಬರ ಜೀವನದಲ್ಲಿ ಮದುವೆಯೆಂಬುವುದು ಪ್ರಮುಖ ಪಾತ್ರವಹಿಸುತ್ತದೆ. ವಿವಾಹ ಬಂಧನ ಎಲ್ಲ ಸಂಬಂಧಗಳಿಗಿಂತಲೂ ಮಿಗಿಲಾದದ್ದು, ಮದುವೆಯೆಂದರೆ ನೂರು ಜನ್ಮದ ನಂಟು, ಬಿಡಿಸಲಾಗದ ಗಂಟು. ಪತಿ ಪತ್ನಿ ಪರಸ್ಪರ ಹಿರಿಯರ ಸಮ್ಮುಖದಲ್ಲ ಒಪ್ಪಿ ಅಗ್ನಿ ಸಾಕ್ಷಿಯಾಗಿ ಸಪ್ತ ಹೆಜ್ಜೆಗಳನ್ನಿಟ್ಟು ಏಳು ವಚನಗಳೊಂದಿಗೆ ಏಳೇಳು ಜನ್ಮಕ್ಕೆ ಒಂದಾಗಿರುವಂತೆ ಮದುವೆಯಾಗ್ತಾರೆ ಇದು ಸತ್ಯ ಎಂಬತೆ ನವದಂಪತಿ ಸಾ’ವಿ’ನಲ್ಲು ಒಂದಾಗಿದ್ದಾರೆ. ಪತ್ನಿ ಸಾ’ವಿ’ನ ಸುದ್ದಿ‌ ಕೇಳಿ ಪತಿಯೂ ಸಾ’ವಿ’ಗೀಡಾಗಿದ್ದಾರೆ, ಹೇಗೆ,‌ ಎಲ್ಲಿ‌ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಪತ್ನಿಯ ಸಾ’ವಿ’ನ ಸುದ್ದಿ ಕೇಳಿ ಪತಿಯೂ ಆ’ತ್ಮಹ’ತ್ಯೆ ಮಾಡಿಕೊಂಡರಿರುವ ಘ’ಟ’ನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೆಂಪಸಾಗರ ಗ್ರಾಮದಲ್ಲಿ‌ ನಡೆದಿದೆ.‌

[widget id=”custom_html-3″]

Advertisements

[widget id=”custom_html-3″]

ಕೌಟುಂಬಿಕ‌ ಕಲಹದಿಂದಾಗಿ ಬೇಸತ್ತು ಪತ್ನಿಯು ಆ’ತ್ಮಹ’ತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ‌ ಪತಿ ವಿ’ಷ ಸೇವಿಸಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾನೆ. ಕುಣಿಗಕ್ ತಾಲೂಕಿನ ಕೆಂಪಸಾಗರ ಗ್ರಾಮದವರಾದ 26 ವರ್ಷದ ಮುನಿರಾಜು ಹಾಗೂ 22 ವರ್ಷದ ವರಲಕ್ಷ್ಮೀ‌ ಸಾ’ವಿ’ನಲ್ಲೂ ಒಂದಾದ‌ನವ ದಂಪತಿ. ಮುನಿರಾಜು ಹಾಗೂ ವರಲಕ್ಷ್ಮೀ ಹತ್ತಿರದ ಸಂಬಂಧಿಗಳಾಗಿದ್ದರು. ಹಿರಿಯರ ಒಪ್ಪಿಗೆಯ ಮೆರೆಗೆ ಕಳೆದ ನಾಲ್ಕು ತಿಂಗಳುಗಳ‌‌ ಹಿಂದಷ್ಟೆ ಹಸಿಮಣೆ ಎರಿದ್ದರು. ಸುಖವಾಗಿ ಸಂಸಾರ ನೌಕೆಯನ್ನ ಸಾಗಿಸುತ್ತಿದ್ದ ದಂಪತಿಗಳು ಕುಟುಂಬದೊಂದಿಗೆ ಹಾಯಾಗಿದ್ದರು. ಮನೆಯಲ್ಲಿ ಮುನಿರಾಜು ಆತನ ತಂದೆ ತಾಯಿ ಹಾಗೂ ಪತ್ನಿ ವರಲಕ್ಷ್ಮೀ ವಾಸಿಸುತಿದ್ದರು. ಆಗಾಗ ಸಣ್ಣಪುಟ್ಟ ಕಲಹಗಳು ಕೇಳಿಬರುತಿದ್ದು ಇದರಿಂದ ಪತ್ನಿ ಬೇಸತ್ತು ತವರು ಮನೆಗೆ ಹೋಗಿದ್ದಳು. ಶನಿವಾರ ಪತ್ನಿ‌ ವರಲಕ್ಷ್ಮೀ ತಾಯಿ‌ ಮನೆಗೆ ಹೋಗಿದ್ದಳು. ಮರಳಿ ಮನೆಗೆ ಬರುವಂತೆ ಮುನಿರಾಜು ಪತ್ನಿಗೆ ಹೇಳಿದ್ದನು‌.

[widget id=”custom_html-3″]

[widget id=”custom_html-3″]

ಎಂದಿನಂತೆ ಕುಣಿಗಲ್ ತಾಲ್ಲೂಕಿನಲ್ಲಿರುವ ತಮ್ಮ ಅಂಗಡಿಯನ್ನು ತೆರೆಯಲು ಬಂದಿದ್ದು, ತಂದೆ ತಾಯಿ ಹೊಲದ ಕೆಲಸಕ್ಕೆ ‌ಹೋಗಿದ್ದಾರೆ. ಅಷ್ಟರಲ್ಲಿ‌ ತವರು‌ ಮನೆಯಿಂದ ಗಂಡನ‌ ಮನೆಗೆ ಮರಳಿದ ವರಲಕ್ಷ್ಮೀ ನೇ’ಣು ಹಾಕಿಕೊಂಡು ಆ’ತ್ಮಹ’ತ್ಯೆಗೆ ಶರಣಾಗಿದ್ದು, ಮದ್ಯಾಹ್ನ ಹೊತ್ತಿಗೆ ಗ್ರಾಮಸ್ಥರಿಂದ ಸುದ್ದಿ ತಿಳಿದ ಮುನಿರಾಜು ಕುಣಿಗಲ್ ನಲ್ಲೆ ವಿ’ಷ ಸೇವಿಸಿ ಆ’ಘಾ’ತಕ್ಕೊಳಗಾಗಿ ಕೆಂಪಸಾಗರದಲ್ಲಿರುವ ತಮ್ಮ ತೋಟಕ್ಕೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರ’ಕ’ರಣ ದಾಖಲಿಸಲಾಗಿದೆ. ಅದೆನೆ ಆಗಲಿ ದುಡುಕಿ‌ ಅವಸರದ ನಿರ್ಧಾರಕ್ಕೆ ಎರೆಡು ಜೀವಗಳು ಬ’ಲಿ’ಯಾಗಿದ್ದು ದಂಪತಿಗಳು ಸಾ’ವಿ’ನಲ್ಲು ಒಂದಾಗಿದ್ದಾರೆ.