Advertisements

ಒಬ್ಬನೇ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಮುಸ್ಲಿಂ ಹುಡುಗ! ಕಾರಣ ತಿಳಿದು ಪೋಲಿಸ್ ಮಾಡಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಲಾಕ್ ಡೌನ್ ಇದ್ದಂತಹ ಸಂದರ್ಭದಲ್ಲಿ ನಡೆದ ಘಟನೆ ಇದು.. ಕರ್ನಾಟಕದಲ್ಲಿ ಓರ್ವ ಮುಸ್ಲಿಂ ಹುಡುಗ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದ.. ನಂತರ ಅವನನ್ನು ನಿಲ್ಲಿಸಿದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮಹಾಂತೇಶ್ ಅವರು ಎಲ್ಲಿಗೆ ಹೋಗ್ತಿದಿಯಾ.. ಲಾಕ್ ಡೌನ್ ಇರುವುದು ನಿನಗೆ ಗೊತ್ತಿಲ್ವಾ ಎಲ್ಲಿ ನಿನ್ನ ಮನೆ ಎಂದು ಕೇಳಿದ್ದಾರೆ.. ನಂತರ ಆ ಹುಡುಗ ಕೊಟ್ಟ ಉತ್ತರಕ್ಕೆ ಪೋಲಿಸ್ ಕಣ್ಣಲ್ಲೂ ಕೂಡ ಕಣ್ಣೀರು ಬಂದಿದೆ.. ಅಸಲಿಗೆ ಈ ಸುದ್ದಿ ಭಾರತದಾದ್ಯಂತ ತುಂಬಾ ವೈರಲ್ ಆಗಿದ್ದು ಯಾಕೆ? ನಂತರ ಪೋಲಿಸ್ ಆ ಹುಡುಗನಿಗೆ ಮಾಡಿದ್ದಾದ್ರೂ ಏನು ಅನ್ನುವುದನ್ನ ತಿಳಿಯೋಣ..

Advertisements

ಕರೋನ ಕಾಟಕ್ಕೆ ಮೇ ಮೂರರಿಂದ ಭಾರತದಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು‌.. ಆದ್ದರಿಂದ ಯಾರೂ ಕೂಡ ಆ ಸಂದರ್ಭದಲ್ಲಿ ಮನೆಯ ಹೊರಗಡೆ ಬರುವಂತಿರಲಿಲ್ಲ.. ಅದೇ ರೀತಿ ಕರ್ನಾಟಕದ ಸಬ್ ಇನ್ಸ್ಪೆಕ್ಟರ್ ಮಾಹಾಂತೇಶ್ ಅವರು ಡ್ಯೂಟಿಯಲ್ಲಿದ್ದಾಗ! ಹತ್ತು ವರ್ಷದ ಮುಸ್ಲಿಂ ಹುಡುಗ ರೋಡಿನ ಮೇಲೆ ನಡೆದುಕೊಂಡು ಹೋಗ್ತಾಇರ್ತಾನೆ. ಅದಕ್ಕೆ ಆ ಹುಡುಗನನ್ನು ನಿಲ್ಲಿಸಿ ಖುದ್ದಾಗಿ ಮಹಾಂತೇಶ್ ಅವರು ಯಾಕಪ್ಪ ರಸ್ತೆಯ ಮೇಲೆ ಓಡಾಡ್ತಿದಿಯಾ. ಈ ರೀತಿ ಓಡಾಡಬಾರದು ಎಂದು ನಿಮ್ಮ ತಂದೆ ಏಳಿಲ್ವಾ ಎಂದು ವಿಚಾರಿಸುತ್ತಾರೆ.. ಆಗ ಆ ಹುಡುಗ ಸಬ್ ಇನ್ಸ್ಪೆಕ್ಟರ್ ಅವರನ್ನು ನೋಡಿ ಅಳಲು ಶುರುಮಾಡುತ್ತಾನೆ..

ಆಗ ಸಬ್ ಇನ್ಸ್ಪೆಕ್ಟರ್ ಭಯಪಡಬೇಡ ನನ್ನನ್ನ ನಿನ್ನ ಪ್ರೇಂಡ್ ಅಂತ ತಿಳಿದುಕೋ.. ನಿಮ್ಮ ಮನೆ ಎಲ್ಲಿದೆ, ನಿಮ್ಮ ತಂದೆ ಎಲ್ಲಿ, ಈ ರೀತಿ ಯಾಕೆ ಓಡಾಡ್ತಿದಿಯಾ ಎಂದು ಪುನಃ ಪ್ರಶ್ನೆ ಮಾಡುತ್ತಾರೆ. ಆಗ ಆ ಹುಡುಗ ನಮ್ಮ ತಂದೆ ನಿ’ಧನರಾಗಿದ್ದಾರೆ. ನಮ್ಮ ಮನೆ ಇಲ್ಲೇ ಪಕ್ಕದ ರೋಡ್ ನಲ್ಲಿ ಇದೆ ನಾನು ನನ್ನ ಸ್ನೇಹಿತನ ಮನೆಗೆ ಓದುಕೊಳ್ಳಲು ಹೋಗುತ್ತಿದ್ದೆ.. ನೋಡಿ ಸರ್ ಇದು ನನ್ನ ಐದನೇ ತರಗತಿಯ ಪುಸ್ತಕ ಎಂದು ಹೇಳಿದ.. ಮತ್ತು ನಾನು ನಿಮ್ಮಂತೆಯೇ ದೊಡ್ಡವನಾದ ಮೇಲೆ ಪೋಲಿಸ್ ಆಗುತ್ತೇನೆ ಎಂದು ಹೇಳಿದ..

ಆಗ ಸಬ್ ಇನ್ಸ್ಪೆಕ್ಟರ್ ಮಹಾಂತೇಶ್ ಅವರು ತನ್ನ ಬಾಲ್ಯವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.. ನಂತರ ಆ ಹುಡುಗನ ಮೇಲೆ ಪೋಲಿಸ್ ಟೋಪಿಯನ್ನು ಹಾಕಿ ಒಂದು ಪೋಟೊವನ್ನು ತೆಗೆಸಿ ನೂರು ರೂಪಾಯಿ ನೋಟನ್ನು ಆ ಹುಡುಗನಿಗೆ ಕೊಟ್ಟು.. ನೋಡು ನೀನು ದೊಡ್ಡವನಾದ ಮೇಲೆ ಪೋಲಿಸ್ ಆಗಬೇಕೆಂದರೆ ಕಷ್ಟಪಟ್ಟು ಓದು ಖಂಡಿತವಾಗಿಯೂ ನೀನು ಪೋಲಿಸ್ ಆಗೆ ಆಗ್ತಿಯಾ ಎಂದು ಹೇಳಿ ತಮ್ಮ ಜೀಪ್ ನಲ್ಲೇ ಆ ಹುಡುಗನನ್ನು ಅವರ ಮನೆಯ ಹತ್ತಿರ ಬಿಟ್ಟು ಬರುತ್ತಾರೆ.. ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ನಮಗಾಗಿ ದುಡಿಯುತ್ತಿರುವ ಡಾಕ್ಟರ್ಸ್ ಮತ್ತು ಪೋಲಿಸ್, ಎಲ್ಲರಿಗೂ ಸಹ ಒಂದು ಹ್ಯಾಂಡ್ ಸಪ್.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅ‌ನಿಸಿಕೆ ತಿಳಿಸಿ..