Advertisements

ಮುಸ್ಲಿಂ ಮಹಿಳೆಯನ್ನು ಪ್ರೀತಿಸಿ ಮದುವೆಯಾದ.. ಕೊನೆಗೆ ಆತನ ಪರಿಸ್ಥಿತಿ ಏನಾಗಿದೆ ಗೊತ್ತೇ?

News

ಸ್ನೇಹಿತರೆ, ಪ್ರಪಂಚದಲ್ಲಿ ನಡೆಯುವಂತಹ ಕೆಲವು ವಿಸ್ಮಯ್ ಹಾಗೂ ವಿಚಿತ್ರ ಘಟನೆಗಳು ನಮ್ಮನ್ನು ನಂಬಲು ಅಸಾಧ್ಯದ ಪರಿಸ್ಥಿತಿಗೆ ತಂದುಬಿಡುತ್ತದೆ. ಹೌದು ಗೆಳೆಯರೇ ಇದಕ್ಕೆ ಸಾಕ್ಷಿ ಎಂಬಂತಹ ಒಂದು ಘಟನೆ ಗುಜರಾತ್ನ ಸೂರತ್ ನಗರದಲ್ಲಿ ನಡೆದಿದ್ದು, ಈ ದಂಪತಿಗಳಿಬ್ಬರು ಬೇರೆಬೇರೆ ಧರ್ಮದವರಾಗಿದ್ದರು ಕೂಡ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಮದುವೆಯಾದರು. ಆದರೆ ಹಿಂದೂ ಯುವಕನೂ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದೆ ಇಲ್ಲಿ ತಪ್ಪಾಯಿತು. ಹೌದು ಗೆಳೆಯರೇ ಎಲ್ಲ ಮದುವೆಗಳು ನಾವಂದುಕೊಂಡಂತೆ ಇರುವುದಿಲ್ಲ ಅಲ್ವೇ?

ರೋಹಿತ್ ಪ್ರತಾಪ್ನ ಬಾಳಲ್ಲಿಯು ಮದುವೆ ಎಂಬುದು ಜೀವನದ ನರಕದ ಕಡೆಗೆ ದಾರಿ ಮಾಡಿ ಕೊಟ್ಟಿತ್ತು ಎಂದರೆ ತಪ್ಪಾಗಲಾರದು. ರೋಹಿತ ಪ್ರತಾಪ್ ಹಿಂದೂ ಧರ್ಮದವನಾದ ಕಾರಣ ಆತ ದನದ ಮಾಂಸವನ್ನು ಯಾವುದೇ ಕಾರಣಕ್ಕೂ ತಿನ್ನುತ್ತಿರಲಿಲ್ಲ. ಆದರೆ ಆತ ಪ್ರೀತಿಸಿ ಮದುವೆಯಾದಂತಹ ಹುಡುಗಿ ಸೋನಂ ಅಲಿ ಮುಸ್ಲಿಂ ಆಗಿದ್ದರಿಂದ ಬೀ,ಫ್ ತಿನ್ನುವುದರಲ್ಲಿ ಆಕೆಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ಪತ್ನಿ ಮತ್ತು ಪತ್ನಿಯ ತಮ್ಮ ಸೇರಿಕೊಂಡು ಗಂಡನಿಗೆ ಬೀಫ್ ತಿನ್ನುವಂತೆ ಒತ್ತಾಯ ಮಾಡಿದ್ದಾರೆ. ಇದರಿಂದ ಮನ ನೋಂದಂತಹ ಗಂಡ ಎಂತಹ ಕೆಲಸ ಮಾಡಿಕೊಂಡು ಬಿಟ್ಟಿದ್ದಾನೆ.

ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಎಂಟು ತಿಂಗಳ ಹಿಂದೆ ನಡೆದಿರುವಂತಹ ಈ ಒಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೋಹಿತ ಪ್ರತಾಪ್ ಎಂಬತಾ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಂತಹ ಸೋನಂ ಅಲಿ ಎಂಬುವವಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಮದುವೆಯಾದ ಆರಂಭಿಕ ದಿನಗಳಲ್ಲಿ ಇವರಿಬ್ಬರ ಸಾಂಸಾರಿಕ ಜೀವನದ ಸುಖಕ್ಕೆ ಯಾವುದೇ ಅಡೆತಡೆ ಇಲ್ಲದಂತಿರುತ್ತದೆ. ಆದರೆ ದಿನ ಕಳೆದಂತೆ ದನದ ಮಾಂಸವನ್ನು ತಂದು ಮನೆಯಲ್ಲಿ ಬೇಯಿಸುವುದರಿಂದ ಕಿರಿಕಿರಿ ಉಂಟಾಗುತ್ತಿತ್ತು.

ಅದಂತೆ ಒಂದು ದಿನ ಸೋನಂ ಮತ್ತವಳ ತಮ್ಮ ಸೇರಿಕೊಂಡು ಪತಿಗೆ ದನದ ಮಾಂ’ಸವನ್ನು ತಿನ್ನಿಸಿ ಬಿಟ್ಟಿದ್ದಾರೆ. ಇದರಿಂದ ಬಹಳ ಬೇಸರಕ್ಕೊಳಗಾಗಿ ಆತ್ಮ ಸಾಕ್ಷಿಗೆ ವಂಚನೆ ಮಾಡಿಕೊಂಡೆ, ನನ್ನ ಧರ್ಮಕ್ಕೆ ನಾನು ಕುತ್ತು ತಂದುಬಿಟ್ಟೆ ಎಂಬ ಬೇಸರದಿಂದ ಪ್ರತಾಪ್ ಆ-ತ್ಮಹತ್ಯೆ ಮಾಡಿಕೊಂಡು ತನ್ನ ಪ್ರಾ’ಣವನ್ನೇ ಇಲ್ಲವಾಗಿಸಿಕೊಂಡಿದ್ದಾನೆ. ಈ ಕುರಿತು ತನ್ನ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿಯನ್ನು ಬರೆದುಕೊಂಡಿದ್ದು ನನಗೆ ನ್ಯಾಯ ಸಿಗಲೇಬೇಕು ಎಂಬ ಕ್ಯಾಪ್ಶನೊಂದಿಗೆ ತನ್ನ ಜೀವನದಲ್ಲಿ ನಡೆದಂತಹ ನೈಜ ಘಟನೆಯನ್ನು ಹಂಚಿಕೊಂಡು, ಇಂದು ರೋಹಿತ್ ಪ್ರತಾಪ್ ಇ-ಹಲೋಕ ಸೇರಿದ್ದಾರೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.