Advertisements

ಲಕ್ಷದಲ್ಲಿ ಒಬ್ಬರಿಗೂ ಗೊತ್ತಿಲ್ಲ.. ಮುಟ್ಟಿದ ಮುನಿ ಗಿಡ ಟಚ್ ಮಾಡಿದರೆ ಯಾಕೆ ಮಡಿಚಿಕೊಳ್ಳುತ್ತದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕೆಲವರು ಹಳ್ಳಿಯಿಂದ ಹೋಗಿ ನಗರಗಳಲ್ಲಿ ಸೆಟಲ್ ಆಗಿರುತ್ತಾರೆ.. ಇನ್ನೂ ಕೆಲವರು ಹಳ್ಳಿಯಲ್ಲಿ ಇದ್ದುಕೊಂಡೆ ಓದಿನ ಜೊತೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಅದೆಷ್ಟೋ ಜನರು ಇದ್ದಾರೆ.. ಇನ್ನೂ ಹಳ್ಳಿಯಲ್ಲಿ ಹಾಗು ತಮ್ಮ ತಮ್ಮ ಜಮೀನಿನಲ್ಲಿ ಅದೆಷ್ಟೋ ಸಸಿಗಳನ್ನು ನೋಡಿರುತ್ತೇವೆ.. ಅದರಲ್ಲಿ ಕೆಲವೊಂದು ಅಡುಗೆಗೆ ಹಾಗು ಇನ್ನೂ ಕೆಲವೊಂದು ಗಿಡಗಳು ನಾಟಿ ಔಷದಿಗಾಗಿ ಬಳಕೆ ಮಾಡುತ್ತಾರೆ.. ಇನ್ನೂ ಕೆಲವು ಗಿಡಗಳು ವಿ’ಸ್ಮಯಕರ ರೀತಿ ಇರುತ್ತದೆ. ಹೌದು ನಾವು ಈಗ ಹೇಳಲು ಹೊರಟಿರುವ ಹಾಗು ನೀವು ನೋಡಿರುವ ಅದರ ಜೊತೆ ಆಟ ವಾಡಿರುವ ಗಿಡ ಇದು.. ಈ ಗಿಡದ ಹೆಸರು ಮುಟ್ಟಿದ ಮುನಿ. ಈ ಗಿಡವನ್ನು ಸುಮ್ಮನೆ ಟಚ್ ಮಾಡಿದರೆ ಸಾಕು ಆ ಗಿಡದಲ್ಲಿರುವ ಎಲ್ಲಾ ಎಲೆಗಳು ಸಹ ತನ್ನಷ್ಟಕ್ಕೆ ತಾನೇ ಮುಚ್ಚಿಕೊಳ್ಳುತ್ತದೆ..

[widget id=”custom_html-3″]

Advertisements

ಇನ್ನೂ ಈ ಮುಟ್ಡಿದ ಮುನಿ ಗಿಡವನ್ನು ಟಚ್ ಮಾಡಿದರೆ ಸಾಕು ಅದು ಹೇಗೆ ಎಲೆಗಳು ಮುಚ್ಚಿಕೊಳ್ಳುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಂಡಿರಬಹುದು. ಮುಟ್ಟಿದರೆ ಮುನಿ ಗಿಡದ ಎಲೆಗಳ ಜೀವಕೋಶವು ತುಂಬಾ ಸೂಕ್ಷ್ಮವಾಗಿರುತ್ತದೆ.. ಇದಕ್ಕೆನಾದ್ರೂ ಕಿಂಚಿತ್ತು ಒತ್ತಡ ವ್ಯತ್ಯಾಸವಾದ್ರು ಮಡಿಚಿಕೊಂಡು ಬಿಡುತ್ತದೆ. ಸಸ್ಯ ಶಾಸ್ತ್ರಜ್ಞರು ಇದನ್ನು ಡಿಪೆನ್ಸ್ ಮೆಕಾನಿಸಂ ಎಂದು ಹೇಳುತ್ತಾರೆ. ಇದೊಂದು ಸಸ್ಯ ಲೋಕದ ವಿ’ಸ್ಮಯಕಾರಿ ಜೀವಿ.. ಈ ಸಸಿ ತನ್ನಷ್ಟಕ್ಕೆ ತಾನು ರ’ಕ್ಷಿಸಿಕೊಳ್ಳುವುದಕ್ಕೆ ಅಳವಡಿಸಿಕೊಂಡಿರುವ ತಂ’ತ್ರವಿದು. ಇದರ ಎಲೆಗಳನ್ನು ಪ್ರಾಣಿಗಳು ತಿನ್ನಲು ಬಂದಾಗ ಎಲ್ಲಾ ಎಲೆಗಳು ಮಡಚಿಕೊಂಡು ಮುಳ್ಳಿನ ಪೊದೆಯಂತಾಗುತ್ತದೆ.. ಇದರಿಂದ ಪ್ರಾಣಿಗು ತಿನ್ನಲು ಬಂದಾಗ ತನ್ನನ್ನು ತಾನು ರಕ್ಷಿಸಿಕೊಳ್ಳತ್ತದೆ.

[widget id=”custom_html-3″]

ಇನ್ನೂ ಇದೇ ರೀತಿ ಅದೆಷ್ಟೋ ವಿಸ್ಮಯಕಾರಿ ಸಸಿಗಳು ನಮ್ಮ ಭೂಮಿಯ ಮೇಲೆ ಇವೆ.. ಕೆಲವೊಂದು ಸಸಿಗಳು ಬಹಳ ಅ’ಪಾ’ಯಕಾರಿ ಆದರೆ ಇನ್ನೂ ಕೆಲವು ಸಸಿಗಳು ಅದೆಷ್ಟೋ ಖಾ’ಯಿ’ಲೆಗಳಿಗೆ ರಾಮಬಾಣವಾಗಿದೆ. ಇನ್ನೂ ಈ ಮುಟ್ಟಿದ ಮುನಿ ಎಂಬ ಗಿಡದಿಂದ ಏನೆಲ್ಲಾ ಉಪಯೋಗವಿದೆ ಎಂಬುದನ್ನ ನೋಡೋಣ. ನಿಮಗೆ ಹಳೆಯ ಕೀಲು ನೋ’ವುಗಳು ಅದರಲ್ಲೂ ಅತಿ ಹೆಚ್ಚು ಮಂಡಿ ನೋ’ವು ಪದೇ ಪದೇ ಕಾಡ್ತಿದ್ರೆ.. ಮುಟ್ಟಿದ ಮುನಿ ಗಿಡದ ಎಲೆಯನ್ನು ಕಿತ್ಕೊಂಡು ಬಂದು ಗೊಬ್ಬರಿ ಎಣ್ಣೆಯಲ್ಲೆ ಸ್ವಲ್ಪ ನೆನೆಸಿ ಅದನ್ನು ನೋ’ವಿ’ನ ಜಾಗಕ್ಕೆ ಇಟ್ಟರೆ ಹಳೆಯ ನೋವು ಹಾಗು ಮಂಡಿ ನೋ’ವ’ನ್ನು ಕಡಿಮೆ ಮಾಡುತ್ತದೆ..

[widget id=”custom_html-3″]

ಇನ್ನೂ ಕಿ’ಡ್ನಿ ಸ್ಟೋ’ನ್, ಪೈ’ಲ್ಸ್, ಮತ್ತು ದಾಂಪತ್ಯ ಬಲಹೀನತೆ ಸಮ’ಸ್ಯೆ ಇರುವವರು ಮುಟ್ಟಿದ ಮುನಿಯ ಕಾಯಿಗಳನ್ನು ಸೇವೆನೆ ಮಾಡಿದರೆ ಇದರಿಂದ ಸಾಕಷ್ಟು ಸಹಾಯವಾಗುತ್ತದೆ.. ಅತಿಯಾದ ಮೂತ್ರ ಸಮ’ಸ್ಯೆಯಿಂದ ಬಳಲುತ್ತಿರುವವರು ಮುಟ್ಟಿದ ಮುನಿಯ ಗಿಡದ ಚಿಗುರನ್ನು ತಾಟಿ ಬೆಲ್ಲದ ಜೊತೆಗೆ ಸೇರಸಿದರೆ ತುಂಬಾ ಒಳ್ಳೆಯದು. ಮತ್ತು ನೀವೆಲ್ಲಾದ್ರು ಬಿ’ದ್ದು ಗಾ’ಯ’ವಾಗಿ ಆ ಕಲೆಗಳು ಎಷ್ಟು ದಿನವಾದ್ರು ಹಾಗೆ ಉಳಿದುಕೊಂಡಿದ್ರೆ. ಮುಟ್ಟಿದ ಮುನಿಯ ಎಲೆಯ ಜೊತೆಗೆ ಅರಿಶಿನವನ್ನು ಮಿಕ್ಸ್ ಮಾಡಿ ಪೆಸ್ಟ್ ಮಾಡಿಕೊಂಡು ಗಾ’ಯ’ದ ಮೇಲೆ ಹಚ್ಚಿಕೊಳ್ಳುತ್ತಿದ್ದರೆ ಗಾಯ ಮತ್ತು ಅದರ ಕಲೆಗಳು ಸಹ ನಿಧಾನವಾಗಿ ಮಾಯವಾಗುತ್ತದೆ..

ಮುಟ್ಟಿದ ಮುನಿಯ ಗಿಡದ ಎಲೆಗಳಿಂದ ಕಶಾಯ ಮಾಡಿಕೊಂಡರೆ, ಅಥವಾ ಅದರ ಎಲೆಗಳನ್ನು ಜಗಿದು ತಿಂದರೆ. ಪಿತ್ತ, ರ’,ಕ್ತ ಶೋಧನೆ, ಋ’ತು ರ’,ಕ್ತ ಶೊಧನೆಗೆ ಇದು ಬಹಳ ಉಪಕಾರಿ.. ಇನ್ನೂ ಮಹಿಳೆಯರಿಗೆ ಸಂಬಂಧಿಸಿದ ಖಾ’ಯಿ’ಲೆಗಳಿಗೆ ಮತ್ತು ಮಧುಮೇಹ, ಕುಷ್ಟ, ಮೂಗಿನಿಂದ ರ’,ಕ್ತ ಸೋ’ರುವುದು, ಜ್ವ’ರ, ಹೃದಯದ ಸಮ’ಸ್ಯೆಗೆ ಮುಟ್ಟಿದ ಮುನಿ ಗಿಡ ಅಮೃತದಂತೆ ಕೆಲಸ ಮಾಡುತ್ತದೆ. ನೀವು ಮುಟ್ಟಿದ ಮುನಿಯ ಗಿಡವನ್ನು ನೋಡಿ ಅದರ ಎಲೆಗಳ ಜೊತೆ ಆಟವಾಡುತ್ತೀರಾ ಅಥವಾ ಸುಮ್ಮನೆ ಹಾಗೆ ಹೋಗ್ತಿರಾ.. ಆದರೆ ಈ ಗಿಡದಿಂದ ಎಷ್ಟೇಲ್ಲಾ ಉಪಯೋಗವಿದೆ ಎಂದು ನೀವೇ ನೋಡಿದ್ರಲ್ವಾ..