Advertisements

ನಡು ರಸ್ತೆಯಲ್ಲಿ ಪ್ರಾಣ ಕಳೆದುಕೊಂಡ ಮಗ.. ಮಗನ ಸಾ’ವಿನ ನೋವಲ್ಲು ಅಪ್ಪ ಅಮ್ಮ ಮಾಡಿದ ಕೆಲಸಕ್ಕೆ ಸಲ್ಯೂಟ್ ಮಾಡಿದ ವೈದ್ಯರು!

News

ಪ್ರಿಯ ಓದುಗರೆ ತಾಯಿಯ ಗರ್ಭದಲ್ಲಿರುವಾಗಲೆ ಮಗುವಿನ ಪೋಷಣೆ ಆರಂಭವಾಗುತ್ತದೆ. ಹುಟ್ಟಿದ ಮೇಲೆ ಅವರ ನೋವು ನಲಿವುಗಳಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿಡುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ತಂದೆ ತಾಯಿಯನ್ನು ನಿರ್ಲಕ್ಷಿಸಿ,ಸ್ವಂತ ಬುದ್ಧಿಯನ್ನು ಬಳಸುತ್ತಾರೆ. ಕೆಲವರು ಉತ್ತುಂಗಕ್ಕೆ ಏರಿದರೆ, ಬಹಳಷ್ಟು ಯುವಕರು ಯುವತಿಯರು ನಡುವಿನಹಳ್ಳಿ ಜೀವ ಕಳೆದುಕೊಳ್ಳುತ್ತಾರೆ. ಕಾರಣಗಳು ಹಲವಾರು ಇರಬಹುದು. ಆದರೆ ಬೆಳೆದ ಮಕ್ಕಳು ಒಂದೇ ಕ್ಷಣದಲ್ಲಿ ಇಲ್ಲ ಎಂದಾಗ ಆಗುವ ನೋವು ಅಷ್ಟಿಷ್ಟಲ್ಲ. ಅಂತಹ ಸಂದರ್ಭದಲ್ಲಿ ಈ ತಂದೆ ತಾಯಿ ತೆಗೆದುಕೊಂಡ ನಿರ್ಧಾರಕ್ಕೆ ಎಷ್ಟು ಕೈಮುಗಿದರು ಸಾಲದು. ಹೌದು.. ಈತನ ಹೆಸರು ಶರತ್ ಅಂತ. ವಯಸ್ಸು ಕೇವಲ 19. ತಂದೆ ತಾಯಿಗೆ ಒಬ್ಬನೇ ಒಬ್ಬ ಮಗ. ತಂದೆ-ತಾಯಿ ಹಳ್ಳಿಯಲ್ಲಿ ಇದ್ದು ಹೊಲ ಗದ್ದೆಯಲ್ಲಿ ಕೆಲಸ ಮಾಡಿಸುತ್ತಿದ್ದರು.ಮಗನು ಕೂಡ ಅವರ ಆಸೆಯಂತೆ ಪಟ್ಟಣದಲ್ಲಿ ಓದುತ್ತಿದ್ದ. ಅದು ಯಾರ ಕೆಟ್ಟದೃಷ್ಟಿ ಬಿತ್ತೋ ಗೊತ್ತಿಲ್ಲ, ರಸ್ತೆ ಅ’ಪಘಾ’ತದಲ್ಲಿ ಶರತಗೆ ತೀ’ವ್ರ ಗಾ’ಯಗಳಾದವು. ಜೀವ ಉಳಿಯುವುದೇ ಡೌ’ಟ್ ಎಂದು ವೈದ್ಯರು ಹೇಳಿದರು.

[widget id=”custom_html-3″]

Advertisements

ತಂದೆ ತಾಯಿ ಹೇಗಾದರೂ ಸರಿ ಮಗನನ್ನು ಉಳಿಸಿಕೊಳ್ಳಬೇಕು ಎನ್ನುವ ಹಂಬಲವಿತ್ತು. ಅದಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಗೆ, ಅಲ್ಲಿಂದ ಮತ್ತೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸೇರಿಸಿದರು. ಆದರೆ ಎಲ್ಲಾ ವೈದ್ಯರ ಉತ್ತರ ಒಂದೇ ಆಗಿತ್ತು. ಶರತ್ ನ ಬ್ರೈನ್ ಡೆ’ಡ್ ಆಗಿತ್ತು. ದೇಹದ ಎಲ್ಲಾ ಭಾಗಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ಈ ಸ್ಥಿತಿಯನ್ನು ಶರತ್ ನ ತಂದೆತಾಯಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮಗ ಉಳಿಯುವುದಿಲ್ಲ ಎನ್ನುವ ಸುದ್ದಿ ಕೇಳಿದ ತಂದೆ ತಾಯಿಯ ನೋವು ಹೇಳಲಾಗದು. ಮಡಿದಲ್ಲಿ ಸು’ಡು’ವ ಕೆಂಡ ಕಟ್ಟಿಕೊಂಡ ಅನುಭವ. ಇಂತಹ ಸಂದರ್ಭದಲ್ಲಿಯೂ ಅವರು ತೆಗೆದುಕೊಂಡ ನಿರ್ಧಾರಕ್ಕೆ ಎಷ್ಟು ಕೈಮುಗಿದರು ಸಾಲದು. ಅವರ ಒಂದು ನಿರ್ಧಾರಕ್ಕೆ ಅದೆಷ್ಟು ಜೀವಗಳು ಉಸಿರಾಡುವಂತಾಯಿತು. ಶರತ್ ಬದುಕಿದ್ದರೂ ಶ’ವ’ದಂತೆ ಎಂದು ಅರ್ಥೈಸಿಕೊಂಡ ತಂದೆ ತಾಯಿ ಮಗನ ವಿಷಯದಲ್ಲಿ ಗಟ್ಟಿ ನಿರ್ಧಾರಕ್ಕೆ ಬಂದರು. ವೈದ್ಯರ ಮಾತಿಗೆ ಅರೆಕ್ಷಣದಲ್ಲಿ ಆಯಿತು ಎಂದು ಕರುಣಾಳು ಜನಕರು ಮಗನ ದೇಹದ ಭಾಗಗಳನ್ನು ದಾನ ಮಾಡಲು ಸಹಿ ಹಾಕಿದರು.

[widget id=”custom_html-3″]

ನನ್ನ ಮಗ ಅವನ ದೇಹದ ಭಾಗಗಳ ಮೂಲಕವಾದರೂ ಜೀವಿಸಲಿ, ಸಾ’ಯು’ವಷ್ಟು ಜೀವಗಳನ್ನು ಉಸಿರಾಡುವಂತೆ ಮಾಡಲಿ ಎಂದರು. ಅದರಂತೆ ವೈದ್ಯರು ಶರತ್ ನ ಎರಡು ಕಿಡ್ನಿ, ಒಂದು ಲಿವರ್, ಹೃದಯ, ಮೆದೋಜೀರಕ ಗ್ರಂಥಿ, ಸೇರಿದಂತೆ 7 ಅಂಗಾಂಗಗಳನ್ನು ಪಡೆದರು. ಅವಶ್ಯಕತೆ ಇದ್ದ ಜನರಿಗೆ ಅವುಗಳನ್ನು ಅಳವಡಿಸಿದರು. ಶರತ್ ಮ’ರ’ಣಹೊಂದಿದರು ಅವನು ಬೇರೊಬ್ಬರ ಮೂಲಕ ಜೀವಂತವಾಗಿದ್ದಾನೆ ಅವನು ಸಾ’ಯು’ವ ಮುನ್ನ ಏಳು ಜನರ ಜೀವ ರಕ್ಷಿಸಿದ. ಆದರೆ ಎದೆಯೆತ್ತರಕ್ಕೆ ಬೆಳೆದ ಮಗ ಒಂದೇ ಕ್ಷಣದಲ್ಲಿ ಇಲ್ಲ ಎಂದಾಗ ಅವರ ತಂದೆ ತಾಯಿಗೆ ಬರ ಸಿಡಿಲು ಬಡಿದಂತಾಗಿತ್ತು. ಮಗ ಇನ್ನು ಮುಂದೆ ಇಲ್ಲ ಎನ್ನುವ ನೋವಿನ ಬೆಂ’ಕಿ’ಯ ಬಿಸಿಗೆ ಒಳಗೊಳಗೆ ಕುದ್ದು ಹೋಗುತ್ತಿದ್ದಾರೆ ಬಡ ತಂದೆ, ತಾಯಿಗಳು. ಇಂತಹ ಪುತ್ರಶೋಕ, ಇಂತಹ ನೋವು ಮತ್ತ್ಯಾವ ತಂದೆ ತಾಯಿಗೆ ಕೊಡಬೇಡ ದೇವರೇ.

[widget id=”custom_html-3″]