Advertisements

ಚಾಮುಂಡಿ ಬೆಟ್ಟದ ತಪ್ಪಲಿನ ಯುವಕ ಮಾಡಿದ್ದೇನು.. ಆ’ರೋ’ಪಿಗಳ ವಿರುದ್ಧ ದೂರ ನೀಡಲು ಯುವತಿ ಬಂದಿಲ್ಲ ಯಾಕೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಮೈಸೂರಿ ಪ್ರ’ಕ’ರಣದಲ್ಲಿ ಅ’ರೋ’ಪಿಗಳನ್ನ ಬಂ’ಧಿ’ಸಿದ ಬಳಿಕ ಇದೀಗ ಪೋಲಿಸರು ಸಂ’ತ್ರ’ಸ್ತ ಯುವತಿ ಹೇಳಿಕೆ ಕೊಡಲು ಬರೋದಿಲ್ಲಾ ಎಂಬ ಕಾರಣಕ್ಕೆ ಆ’ರೋ’ಪಿಗಳ ಮೇಲೆ ಸುಳ್ಳು ಶೋಧಕ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದ್ದಾರೆ ಹೌದು ಪೋಲಿಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಪೋಲಿಸರು ಬ್ರೇನ್ ಮ್ಯಾಪಿನ್ ತಂತ್ರಜ್ಞಾನ, ಲೇಯರ್ಡ್ ವಾಯ್ಸ್ ಅನಾಲಿಸಿಸ್ ತಂತ್ರಜ್ಞಾನವನ್ನ ಆ’ರೋ’ಪಿಗಳ ಮೇಲೆ ಪ್ರಯೋಗ ಮಾಡಲಿದ್ದರು.. ಆದರೆ ಈಗ ಕೊನೆಗೂ ಯುವತಿ ಪ್ರತ್ಯಕ್ಷವಾಗುತ್ತಿದ್ದು ಮುಂದೆ ಏನಾಗ್ತದೆ ಎಂದು ನೋಡೋಣ..

[widget id=”custom_html-3″]

Advertisements

ಪ್ರ’ಕ’ರಣದ ಸಂಬಂಧ ಸಂತ್ರಸ್ತೆ ಯಾವುದೇ ಹೇಳಿಕೆ ನೀಡಲು ಅಥವಾ ಆ’ರೋ’ಪಿಗಳನ್ನ ಪತ್ತೆ ಮಾಡಲು ಮುಂದೆ ಬರೋದಿಲ್ಲ ಅಂಥ ಪೋಲಿಸರು ಹೊಸ ಕೆಲಸಕ್ಕೆ ಕೈ ಹಾಕಿದ್ರು ಅದೇ ತಂತ್ರಜ್ಞಾನದ ಮೊರೆ.. ಸುಳ್ಳು ಶೋಧಕ ಪರೀಕ್ಷೆ ಅಥವಾ ಪಾಲಿಗ್ರಾಮ ಪರೀಕ್ಷೆಯನ್ನ ವಿಶೇಷ ಸಾಧನ ಒಂದನ್ನ ಬಳಸಿ ಮಾಡಲಾಗುತ್ತೆ. ಈ ಸಾಧನವೂ ಆ’ರೋ’ಪಿಯು ಹೇಳಿಕೆ ನೀಡುವಾಗ ಆತನ ಉ’ಸಿ’ರಾಟ, ನಾಡಿ ಮಿಡಿತ ರ’ಕ್ತ’ದೊತ್ತಡ ಹೀಗೆ ಹಲವಾರು ವಿಷಯಗಳನ್ನ ಅಳೆಯುತ್ತದೆ.. ಆ’ರೋ’ಪಿಯ ನಡವಳಿಕೆಯನ್ನ ನಿರ್ಧರಿಸಲು ಬ್ರೇನ್ ಮ್ಯಾಪಿನ್ ಪರೀಕ್ಷೆ ಸಹ ಮಾಡಲಾಗ್ತದೆ..

[widget id=”custom_html-3″]

ಲೇಯರ್ಡ್ ವಾಯ್ಸ್ ಅನಾಲಿಸಿಸ್ ಒಂದು ವಿಶಿಷ್ಠವಾದ ಗಣಿತದ ಪ್ರಕ್ರಿಯೆ ಹೊಂದಿದೆ. ಇದು ಕೂಡ ಆ’ರೋ’ಪಿಯು ಮಾತನಾಡುವಾಗ ಆಗುವ ಏರಿಳಿತಗಳನ್ನ ದಾಖಲಿಸುತ್ತೆ.. ಈ ಏರಿಳಿತಗಳನ್ನ ಒ’ತ್ತ’ಡ, ಉತ್ಸಾಹ ಈಗೆ ಹಲವು ವಿಧಗಳಲ್ಲಿ ವಿಂಗಡಿಸಲಾಗುತ್ತದೆಯಂತೆ. ಪೋಲಿಸರು ಇದರ ಅಲೋಚನೆಯಲ್ಲಿದ್ರೆ ಇನ್ನೊಂದು ಕಡೆ ಹೇಳಿಕೆ ನೀಡಲು ಪೋಲಿಸರು ಆಕೆಯ ಮನವೋಲಿಸಿದ್ದಾರೆ.. ಆ’ರೋ’ಪಿಗಳ ವಿ’ರು’ದ್ಧ ದೂರ ನೀಡಲು ಚೇತರಿಸಕೊಂಡ ಬಳಿಕ ಸಂತ್ರಸ್ತೆ ಯುವತಿ ಬರುತ್ತಾಳೆ ಅಂಥ ಹೇಳಲಾಗ್ತಿದೆ. ಇನ್ನೊಂದು ವಾರದಲ್ಲಿ ಯುವತಿ ಬಂದು ಈ ಕೇ’ಸ್ ಗೆ ಅಂ’ತ್ಯ ಆಗಲಿದೆ ಅಂಥ ಸಹ ಬಲ್ಲ ಮೂಲಗಳಿಂದ ತಿಳಿದು ಬಂದಿದೆ..