Advertisements

ಕೊ’ರೋ’ನದಿಂದ ಜೀವ ಕಳೆದುಕೊಂಡ ಅಮ್ಮನ 11ನೇ ದಿನದ ಕಾರ್ಯ ಮಾಡುವಾಗಲೇ ಮಕ್ಕಳಿಗೆ ಇನ್ನೊಂದು ದೊಡ್ಡ ಶಾ’ಕ್.. ಕಣ್ಣೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಕ’ರೋ’ನದಿಂದ ಕುಟುಂಬದವರ ಜೀ’ವ ಕಳೆದುಕೊಂಡ ಜನರ ನೋವು ನಿಜಕ್ಕೂ ಅನುಭವಿಸಿದವರಿಗೆ ಅಷ್ಟೇ ಗೊತ್ತು.. ನಿಜಕ್ಕೂ ಈ ಎಲ್ಲಾ ಸಂಕಷ್ಟಗಳನ್ನ ದಾಟಿ ದಡವನ್ನ ತಲುಪುತ್ತೇವೆಯೋ ಅಥವಾ ದಡವೆಂಬುದು ನಿಜಕ್ಕೂ ಇದೆಯೋ ಎಂಬುವ ಪ್ರಶ್ನೆ ಮೂಡುತ್ತಿದೆ. ಆದರೆ ಇದೆಲ್ಲದಕ್ಕೂ ಮೀರಿ ಮೈಸೂರಿನಲ್ಲಿ ಮನಕಲುಕುವ ಘ’ಟ’ನೆ ನಡೆದಿದೆ.. ಈ ಮಕ್ಕಳ ಪರಿಸ್ಥಿತಿ ಯಾವ ಶ’ತ್ರುವಿಗೂ ಬಾರದಿರಲಿ ಅನಿಸುತ್ತದೆ. ಈ ಪುಟ್ಟ ಹುಡುಗನ ಹೆಸರು ಹರ್ಷ, ವಯಸ್ಸಿನ್ನೂ ಕೇವಲ 14.. ಆತನ ತಂಗಿಯ ಹೆಸರು ನಯನ, ವಯಸ್ಸು ಕೇವಲ 12 ಆದರೆ ಈ ವಯಸ್ಸಿನಲ್ಲಿಯೇ ಪುಟ್ಟ ಜೀವಗಳು ಪಡೆದಿರುವ ನೋ’ವು ಭಗವಂತನನ್ನು ಶ’ಪಿಸುವಂತೆ ಮಾಡುತ್ತಿದೆ.

[widget id=”custom_html-3″]

Advertisements

ಹೌದು ಈ ಮಕ್ಕಳು ತಮ್ಮ ತಾಯಿಯನ್ನ ಕ’ರೋ’ನದಿಂದ ಕಳೆದುಕೊಂಡಿದ್ದು ಅಮ್ಮನ 11ನೇ ದಿನದ ಕಾರ್ಯ ಮಾಡುವ ವೇಳೆ ಅರ್ಧಕ್ಕೆ ಪೂಜೆಯನ್ನು ನಿಲ್ಲಿಸಿ ಬೆಚ್ಚಿ ಬಿ’ದ್ದಿ’ದ್ದಾರೆ.. ಹೌದು ಈ ಮಕ್ಕಳು ಮೈಸೂರಿನ ನಿವಾಸಿಗಳು. ಈ ಮಕ್ಕಳ ಅಪ್ಪನ ಹೆಸರು ಡಿ ಪ್ರಸನ್ನ, ವಯಸ್ಸು 44.. ಪ್ರಸನ್ನ ಅವರು ಮೈಸೂರಿನ ವಿಶ್ವ ವಿದ್ಯಾನಿಲಯದ ತೋಟಗಾರಿಕೆ ವಿಭಾಗದಲ್ಲಿ ತಾತ್ಕಾಲಿಕ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆ ಮಕ್ಕಳ ತಾಯಿಯ ಹೆಸರು ಸುಷ್ಮ, 37 ವರ್ಷ ವಯಸ್ಸು.. ಇವರು ಹಾಸನದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಅಮ್ಮನ 11ನೇ ದಿನದ ಕಾರ್ಯ ಮಾಡಬೇಕಾದ್ದರಿಂದ ಮಕ್ಕಳು ಮೈಸೂರಿಗೆ ಆಗಮಿಸಿದ್ದರು.

[widget id=”custom_html-3″]

ಅಮ್ಮನ 11ನೇ ದಿನದ ಪೂಜೆ ಮಾಡುವ ಸಮಯದಲ್ಲಿಯೇ ಮಕ್ಕಳು ಪೂಜೆಯನ್ನು ನಿಲ್ಲಿಸಿ ಕು’ಸಿದು ಬಿ’ದ್ದಿದ್ದಾರೆ.. ಹೌದು ಅದೇ ಸಮಯಕ್ಕೆ ಮಕ್ಕಳಿಗೆ ಅರಗಿಸಿಕೊಳ್ಳಲಾಗದ ಸುದ್ದಿಯೊಂದು ಬಂದಿದೆ. ಆ ಮಕ್ಕಳಿಗೆ ಆಧಾರವಾಗಿದ್ದ ಅಪ್ಪನು ಸಹ ಅಮ್ಮನ ಕಾರ್ಯದ ದಿನವೇ ಕ’ರೋ’ನದಿಂದ ಕೊನೆ ಉಸಿರು ಬಿಟ್ಟಿದ್ದಾರೆ.. ಇತ್ತ ಅಮ್ಮನ ತಿಥಿ ಕಾರ್ಯವನ್ನ ಅರ್ಧಕ್ಕೆ ನಿಲ್ಲಿಸಿ ತಾತ ತನ್ನ ಮೊಮ್ಮಗಳನ್ನ ಊರಿಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ. ಅತ್ತ ಅಪ್ಪ ಅಮ್ಮನ ಮುಖವೂ ಸಹ ಕೊನೆಯದಾಗಿ ನೋಡಲಾಗದ ಮಕ್ಕಳು ತಾತನ ಮನೆಗೆ ಮರಳಿದ್ದಾರೆ.. ಅದಾಗಲೇ ಅಮ್ಮನನ್ನ ಕಳೆದುಕೊಂಡು ತಬ್ಬಲಿಯಾಗಿದ್ದ ಮಕ್ಕಳು ಇದೀಗ ಅಪ್ಪನನ್ನಿ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.