Advertisements

ಜಮೀನಿಗೆ ಊಟ ತೆಗೆದುಕೊಂಡು ಹೋದ ಮಗಳು.. ನಂತರ ತಂದೆ ಮಾಡಿದ್ದೇ ಬೇರೆ! ಮೈಸೂರು ಜನರನ್ನ ಬೆಚ್ಚಿ ಬೀಳಿಸಿದ ಘಟನೆ..

Kannada Mahiti

ಒಂದೇ ಒಂದು ತಪ್ಪಿಗೆ ಬಾಳಿ ಬದುಕಬೇಕಾದ ಹುಡುಗಿಯ ಬಾಳು ಬರಡಾದ ಕತೆಯಿದು., ಎಂತಹ ವಿಚಿತ್ರ ಅಂದ್ರೆ ಊರವರ ಕಣ್ಣು ಬೀಳಬಾರದು, ನನ್ನ ಮಗಳ ಬದುಕು ಬಂಗಾರವಾಗಬೇಕು ಅಂತ ಹೊಟ್ಟೆ ಬಟ್ಟೆ ಕಟ್ಟಿ ಮಗಳನ್ನು ಸಾಕಿದ ತಂದೆಯೇ ತನ್ನ ಮಗಳನ್ನು ಕೊ’ಲೆ ಮಾಡಿದ್ದಾನೆ. ಅಂದಹಾಗೇ ಈ ಘ’ಟ’ನೆ ನಡೆದಿರುವುದು ಎಲ್ಲೋ ತುಂಬ ದೂರದಲ್ಲಲ್ಲ, ಸಾಂಸ್ಕ್ರತಿಕ ನಗರಿ ಮೈಸೂರಿನ ಪಿರಿಯಾ ಪಟ್ಟಣದಲ್ಲಿ. ಎಷ್ಟೋ ಜನಕ್ಕೆ ಆಶ್ಚರ್ಯ ಆಗಬಹುದು ಏನಪ್ಪಾ! ನಮ್ಮೂರಿನಲ್ಲಿ ನಮ್ಮ ಆಸುಪಾಸಿನಲ್ಲಿ ಇಂತಹ ಒಂದು ಘ’ಟ’ನೆ ನಡೆದಿದ್ಯಾ ಅಂತ ಬೆರಗಾಗಬಹುದು. ಆದ್ರೆ ಇದು ಸತ್ಯ ಕತೆ. ತಂದೆಯಿಂದಲೇ ಸಾ’ವಿಗೀಡಾದ ನತದೃ’ಷ್ಟ ಯುವತಿಯ ಹೆಸರು ಗಾಯತ್ರಿ. ಆಕೆಯ ತಂದೆ ಜಯರಾಮನೇ ಮ’ಚ್ಚಿ’ನಿಂದ ಕೊ’ಚ್ಚಿ ಹಾಕಿದ್ದಾರೆ.

[widget id=”custom_html-3″]

Advertisements

ಅಷ್ಟಕ್ಕೂ ಘ’ಟ’ನೆ ಏನು ಗೊತ್ತಾ? ಹೇಳ್ತೀವಿ ಕೇಳಿ..
ಗಾಯತ್ರಿಗೆ 19 ವರ್ಷ ವಯಸ್ಸಾಗಿತ್ತು. ವಯೋಸಹಜವೆಂಬಂತೆ ಆಕೆ ಒಂದು ಹುಡುಗನನ್ನು ಪ್ರೀತಿ ಮಾಡುತ್ತಾಳೆ. ಹಲವು ವರ್ಷಗಳಿಂದ ತೆರೆಮರೆಯಲ್ಲಿಯೇ ಪ್ರೀತಿ ಪ್ರೇಮ ನಡೆಯುತಿತ್ತು. ಮೆಡಿಕಲ್​​ನಲ್ಲಿ ಗಾಯತ್ರಿ ಕೆಲಸ ಮಾಡ್ತಾಯಿದ್ದಳು. ಮಗಳು ದುಡಿದಿದ್ದು ಸಾಕು ಮದುವೆಯ ವಯಸ್ಸಾಗಿದೆ ಅಂತ ಜಯರಾಮ್ ಗಾಯತ್ರಿಗೆ ಮದುವೆ ಹುಡುಗನನ್ನು ತೋರಿಸುತ್ತಾರೆ. ಆದರೆ ಮದುವೆ ಮಾಡಿಕೊಳ್ಳಲು ಸುತಾರಂ ಒಪ್ಪದ ಗಾಯತ್ರಿ ಮನೆಯಲ್ಲಿ ಪ್ರೀತಿಯ ವಿಚಾರವನ್ನು ಬಿಚ್ಚಿಡುತ್ತಾಳೆ. ಆಗ ಆಕೆ ಪ್ರೀತಿಸುತ್ತಿರುವುದು ಅನ್ಯ ಜಾತಿಯ ಹುಡುಗ ಅಂತ ಗೊತ್ತಾದ ತಕ್ಷಣ ಜಯರಾಮ್ ವಿರೋಧ ಮಾಡ್ತಾರೆ.

[widget id=”custom_html-3″]

ನಮ್ಮ ಮನೆಯ ಮರ್ಯಾದೆ ಹೋಗುವ ಕೆಲಸ ಮಾಡಬೇಡ ಅಂತ ಕೂರಿಸಿ ಬುದ್ದಿ ಹೇಳುತ್ತಾರೆ. ಆದ್ರೆ ಯಾರ ಮಾತಿಗೂ ಒಪ್ಪದ ಗಾಯತ್ರಿ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಕೂರುತ್ತಾಳೆ. ಒಂದು ದಿನ ಜಮೀನಿಗೆ ಊಟ ಕೊಡಲು ತಂದೆಗೆ ಊಟ ಕೊಡಲು ಹೋದಾಗ ಜಯರಾಂ ಗಾಯತ್ರಿ ಪ್ರೇಮಕತೆಯ ಬಗ್ಗೆ ಕ್ಯಾತೆ ತೆಗೀತಾನೇ, ಎಷ್ಟೇ ಹೇಳಿದ್ರೂ ಕೇಳಲ್ವಲ್ಲ ನೀನು ಅಂತ ಸಿಟ್ಟಿನಿಂದ ಮಚ್ಚು ಹಿಡಿದು ಆಕೆಗೆ ಹೊಡೆಯಲು ಹೋಗುತ್ತಾನೆ. ಪರಿಣಾಮ ಆಕೆಯ ಕೈಗೆ ಮ’ಚ್ಚಿ’ನಿಂದ ಹೊಡೆಯುತ್ತಾನೆ.

[widget id=”custom_html-3″]

ಮತ್ತೆ ಸಿಟ್ಟಿನಿಂದ ಮಚ್ಚು ಎತ್ತಿದವನು ಸೀದಾ ಮಚ್ಚನ್ನು ಗಾಯತ್ರಿಯ ಕ’ತ್ತಿ’ಗೆ ಇಡುತ್ತಾನೆ. ಇದರಿಂದ ಆಕೆ ಒ’ದ್ದಾ’ಡಿ ಉಸಿರು ಚೆಲ್ಲುತ್ತಾಳೆ. ಜಯರಾಂ ಹತ್ತಿರದ ಪೊಲೀಸ್ ಸ್ಟೇಷನ್​ಗೆ ಶರಣಾಗುತ್ತಾನೆ. ಮಗಳಿಂದ ತಲೆ ಎತ್ತಿ ನಡೆಯಲಾಗುವುದಿಲ್ಲ ಅಂತ ಮಗಳ ತಂದೆಯನ್ನು ತೆಗೆದು ತಂದೆ ಸಹ ಜೈ’ಲು ಪಾಲಾಗಿ ತಲೆ ತಗ್ಗಿಸುವಂತಹ ಕೆಲಸವನ್ನೇ ಮಾಡುತ್ತಾರೆ. ಇದರಲ್ಲಿ ಯಾರದ್ದು