Advertisements

ಮೈಸೂರು ಹುಡುಗಿ ಪ್ರಕರಣಕ್ಕೆ ಸಂಬಂಧಪಟ್ಟ ಆರು ಮಂದಿಯನ್ನು ಎಳೆದು ತಂದ ಪೊಲೀಸರು.. ಆದರೆ ಇದ್ರಲ್ಲಿ ಒಬ್ಬ ಎಲ್ಲರಿಗು ಗೊತ್ತಿರುವವನು. ಯಾರು ನೋಡಿ..

Kannada Mahiti

ನಮಸ್ತೇ ಸ್ನೇಹಿತರೆ, ಮೈಸೂರಿ‌ನ ಪ್ರ’ಕ’ರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.. ನಮ್ಮ ಮೈಸೂರಿನ ಪೋಲಿಸರು ಕಷ್ಟಪಟ್ಟು ಊಟ ತಿಂಡಿ ಬಿಟ್ಟು.. ಅ’ಪ’ರಾಧಿಗಳನ್ನು ಕೇವಲ 85 ಗಂಟೆಗಳಲ್ಲಿ ಬಂ’ಧಿ’ಸಿದ್ದಾರೆ. ಆದರೆ ಸಂತ್ರಸ್ತ ಯುವತಿ ಯಾವುದೇ ಹೇಳಿಕೆ ಕೊಡದೇ ಮೈಸೂರು ಬಿಟ್ಟು ಮುಂಬೈಗೆ ಹೋಗಿದ್ದಾರೆ.. ಇದರ ನಡುವೆ ಆಕೆಯ ಪ್ರಿಯತಮ ದೊಡ್ಡ ಗುಟ್ಟನ್ನು ಬಿಟ್ಟುಕೊಟ್ಟಿದ್ದು ಈ ರಹಸ್ಯ ಕೇಳಿ ಪೋಲಿಸರೇ ಶಾ’ಕ್ ಆಗಿದ್ದಾರೆ. ಇದರ ನಡುವೆ ಮುಖ್ಯಮಂತ್ರಿಯೂ ಸಹ ದೊಡ್ಡ ಆದೇಶ ಕೊಟ್ಟಿದ್ದು ಏನ್ ಹೇಳಿದ್ದಾರೆ ಗೊತ್ತಾ..

[widget id=”custom_html-3″]

Advertisements

ಎಷ್ಯಾದಲ್ಲೇ ಅತ್ಯಂತ ಸುಂದರ ನಗರಿ ಎಂದು ಬಿರುದು ಪಡೆದಿದ್ದ ಮೈಸೂರಿಗೆ ಈ ಘ’ಟನೆ ನಿಜಕ್ಕೂ ಕ’ಳಂಕವಾಗಿ ಅಂಟಿಕೊಂಡಿತ್ತು. ಹಲವು ಬಾರಿ ಬಾಳೆಹಣ್ಣು ಮಾರಲು ಬಂದಿದ್ದ ಕಾ’ಮು’ಕರು ಒಂದು ಹೆಣ್ಣಿನ ಬಾಳನ್ನ ಹಾಳು ಮಾಡಿದ್ದರು.. ಪದೇ ಪದೇ ಅದೇ ಜಾಗದಲ್ಲಿ ಇಬ್ಬರನ್ನು ನೋಡಿ ಸಂಚು ರೂಪಿಸಿ ಕೃ’ತ್ಯ ಹೆಸಗಿದ್ದಾರೆ.. ಘ’ಟ’ನೆ ನಡೆದ ಸ್ಥಳದಲ್ಲಿ ದೊರೆತ ಒಂದೇ ಒಂದು ಬಸ್ ಟಿಕೇಟ್ ನಿಂದ ತಮಿಳು ನಾಡಿನಿಂದ ಬಂದಿದ್ದ ಆ 5 ಜನ ಕಾ’ಮು’ಕರನ್ನ ಬಂ’ಧಿ’ಸಿದ್ದಾರೆ.

[widget id=”custom_html-3″]

ಇದರ ನಡುವೆ ಆಕೆಯ ಪ್ರಿಯತಮನನ್ನ ಹೊಡೆದು ಆಕೆಯನ್ನ ಅ’ತ್ಯಾ’ಚಾರ ಮಾಡಿ ಬಳಿಕ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.. ಹಣ ಕೊಡದಿದ್ದರೆ ಮಾಡಿಕೊಂಡಿರುವ. ವೀಡಿಯೋವನ್ನ ವೈ’ರ’ಲ್ ಮಾಡುವುದಾಗಿ ಹೇಳಿದ್ದಾರೆ. ಅವರ ಬಳಿ ಹಣ ಇಲ್ಲದಿದ್ದಾಗ ಆತನಿಗೆ ಹೊ’ಡೆ’ದು ಅಲ್ಲಿಂದ ಕಾಲ್ಕಿತ್ತಿದ್ದಾರೆ.. ಆದರೆ ಇದೆಲ್ಲದರ ನಡುವೆ ಶಾ’ಕ್‌ ಆಗುವ ವಿಚಾರ ಎಂದರೆ ಅದು ಈ ಘಟನೆಗೆ ಮುಖ್ಯ ಕಾರಣ ಮೈಸೂರಿನವನೇ ಅನ್ನೋದು. ಹೌದು ಅದರಲ್ಲೂ ಈತ ಯಾರು ಎಂಬ ವಿಚಾರ ಮತ್ತಷ್ಟು ಆಶ್ಚರ್ಯವನ್ನುಂಟು ಮಾಡುತ್ತಿದೆ. ಹೌದು ಆ ವ್ಯಕ್ತಿ ಮತ್ಯಾರೂ ಅಲ್ಲ ಮೈಸೂರಿನಲ್ಲಿ ಆಭರಣದ ಅಂಗಡಿ ಇಟ್ಟುಕೊಂಡವನೇ ಆಗಿದ್ದಾನೆ.  ಈ ಘ’ಟ’ನೆ ನೋಡಿದ ಕೋಟ್ಯಾಂತರ ಮಂದಿ ಆ ಕಾಮುಕರನ್ನ ನಡು ರಸ್ತೆಯಲ್ಲಿ ಸಾ’ಯಿಸಲಿ ಎಂದು ಕೇಳಿಕೊಂಡಿದ್ದಾರೆ.