Advertisements

ತಾಯಿಯ ಬೇಜಾಬ್ದಾರಿಯಿಂದ ಎರಡು ವರ್ಷದ ಪುಟ್ಟ ಕಂದಮ್ಮನಿಗೆ ಏನಾಗಿದೆ ಗೊತ್ತೇ! ಕಣ್ಣೀರು ಬರುತ್ತೆ..

News

ಪ್ರಿಯ ವೀಕ್ಷಕರೆ ಮಗುವಗಾಲಿ ಅಂತಾ ದೇವರಿಗೆ ಹರಕೆ ಹೊತ್ತವರನ್ನು ನೋಡಿರ್ತಿವಿ, ಮನೆಯಲಿ ಮಗುವಿರಲಿ ಮನೆತುಂಬ ಆ ಮಗುವಿನ ನಗು ಕೇಳಲಿ ಎಂಬ ಆಸೆ ಹೊತ್ತು ಜಪತಪ ಮಾಡುವವರನ್ನು ನೋಡಿದ್ದಿವಿ. ಇನ್ನು‌ ಮಗುವನ್ನು ಹೆತ್ತು ಹೊತ್ತು ಪ್ರಪಂಚದ ಅರಿವಿಲ್ಲದೆ ಹೆತ್ತವರನ್ನು ಅಗಲಿದಾಗ ಆಗುವ ನೋವು ಉಹಿಸಲು ಅಸಾಧ್ಯ. ಅಂತಹದ್ದೆ ಕಥೆಯೊಂದು ಇಲ್ಲಿದೆ ನೋಡಿ. ಪೋಷಕರ ನಿರ್ಲಕ್ಷ್ಯ, ಒ’ತ್ತ’ಡಕ್ಕೆ ಅಥವಾ ಅ’ಫಘಾ’ತಕ್ಕೆ ಸಿಲುಕಿ ಆಗಾಗ ಮಕ್ಕಳು ಬ’ಲಿ’ಯಾಗುತ್ತಿರುವ ಸುದ್ದಿಗಳು ಹರಿದಾಡುತ್ತಲಿರುತ್ತವೆ..

[widget id=”custom_html-3″]

Advertisements

ಅಂತಹದ್ದೆ ಘ’ಟ’ನೆ ಮೈಸೂರಿನಲ್ಲಿ ನಡೆದಿದೆ. ಪೋಷಕರ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು ಪ್ರಾ’ಣ ಕಳೆದುಕೊಂಡಿರುವ ಘ’ಟ’ನೆ ನಡೆದಿದೆ.. ಮೈಸೂರಿನ ದಾಸನಕೊಪ್ಪಲು ಗ್ರಾಮದಲ್ಲಿ ಈ ಘ’ಟ’ನೆ ನಡೆದಿದ್ದು ಗ್ರಾಮದ ನಿವಾಸಿಗಳಾದ ರಾಮು ಹಾಗೂ ಜಯಲಕ್ಷ್ಮಿ ಎಂಬ ದಂಪತಿಗೆ ಎರಡು ವರ್ಷದ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು..ಇನ್ನು ಈ ಪುಟ್ಟ ಕಂದಮ್ಮನ ಹೆಸರು ಆದ್ಯಾ. ಸ್ನಾನ ಮಾಡಿಸುವಾಗ ಆದ್ಯಾ ತನ್ನ ಜೀ’ವ‌ ಕಳೆದುಕೊಂಡಿದ್ದಾಳೆ. ಎಂದಿನಂತೆ ತಾಯಿ ಮಗುವಿಗೆ ಸ್ನಾನ ಮಾಡಿಸಲು ಸ್ನಾನದ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ನೀರು ಜಾಸ್ತಿ ಬಿಸಿ ಇ’ದ್ದ ಕಾರಣ ಅದಕ್ಕೆ ತಣ್ಣೀರು ತರಲು ಮಗುವನ್ನು ಬಾತ್ ರೂಮ್ ನಲ್ಲೆ ಕುರಿಸಿ ಹೋಗಿದ್ದಾಳೆ. ಇದೇ ತಾಯಿ ಮಾಡಿದ‌ ಮಹಾ ತಪ್ಪು.

[widget id=”custom_html-3″]

ತಣ್ಣೀರು ತರಲು ಹೋದವಳಿಗೆ ಮಗು ಚೀ’ರಿ’ದ ಶಬ್ದ ಕೇಳಿಬಂದು ನೋಡಿದಾಗ ಅದಾಗಲೆ ಪುಟ್ಟ ಕಂದಮ್ಮ ಬಿಸಿನೀರಿನ ಬಕೆಟ್ ಒಳಗೆ ಬಿ’ದ್ದಿ’ತ್ತು. ತಕ್ಷಣ ಮೇಲೆತ್ತಿದ್ದ ಮಗುವಿಗೆ ಮೈತುಂಬ ಗಾ’ಯ’ವಾಗಿದ್ದವು. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೂ ಚಿ’ಕಿ’ತ್ಸೆ ಫಲಕಾರಿತಾಗದೆ ಮಗು ಜೀ’ವ ಕಳೆದುಕೊಂಡಿತ್ತು. ಕೆಲವುಮ್ಮೆ ಸಣ್ಣ ನಿರ್ಲಕ್ಷ್ಯವು ಎಷ್ಟು ದೂಡ್ಡ ಮಟ್ಟದ ಹಾ’ನಿ’ಗೆ ಕಾರಣವಾಗುತ್ತದೆ ಎಂಬುವುದಕ್ಕೆ‌ ಈ ಘ’ಟ’ನೆಯೆ ಸಾಕ್ಷಿ…

[widget id=”custom_html-3″]