Advertisements

ಸತ್ತರು ಕೂಡ ಬಿಡಲ್ವಲ್ಲಾ ಈ ಜನ.. ಆಸ್ತಿಗಾಗಿ ಸತ್ತ ಮಹಿಳೆಯ ಕೈಯಲ್ಲಿ ಏನು ಮಾಡಿದ್ದಾರೆ ಗೊತ್ತೇ!

News

ಅಂತಹದೆ ಘ’ಟ’ನೆ ಒಂದು ಮೈಸೂರಿನಲ್ಲಿ‌ ನಡೆದಿದೆ, ಏನದು ಘ’ಟ’ನೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ಆಸ್ತಿಗಾಗಿ ಅಂತಸ್ತಿಗಾಗಿ ಬಲವಂತವಾಗಿ ಅಥವಾ ನಂಬಿಸಿ ಹೆ’ದರಿಸಿ ಬೆ’ದರಿಸಿ ಸಹಿಯನ್ನು ಮಾಡಿಸಿಕೊಳ್ಳುವುದನ್ನು ನಿಜವಾಗಿ,‌ ಸಿನಿಮಾಗಳಲ್ಲಿ ನೋಡೆ ಇರ್ತಿವಿ. ಆದರೆ ಇಲ್ಲಿ ಸಂಬಂಧಿಕರು ಆಸ್ತಿಗಾಗಿ ಏನು‌ ಮಾಡಿದಾರೆ ಗೊತ್ತಾ.. ಹೌದು ಮೈಸೂರಿನಲ್ಲಿ ಆಸ್ತಿಗಾಗಿ ಖಾಲಿ ಪತ್ರಕ್ಕೆ‌ ಮೃ’,ತ ವ್ಯಕ್ತಿಯ ಹೆಬ್ಬೆರಳಿನ ಮುದ್ರೆಯನ್ನು ಆತನ‌ ಸಂಬಂಧಿಕರೆ ಹಾಕಿಸಿಕೊಂಟಡಿರುವ ಘ’ಟ’ನೆ..

[widget id=”custom_html-3″]

Advertisements

ಪ್ರಿಯ ವೀಕ್ಷಕರೆ ಇತಿಹಾಸದ ಪುಟಗಳನ್ನೊಮ್ಮೆ‌ ತಿರುವು ಹಾಕಿದಾಗ ಸಿಗುವುದು ಆಸ್ತಿ, ಅಂತಸ್ತು, ಹಣ, ಅಧಿಕಾರ, ಸಿರಿತನ, ವಜ್ರ ವೈಭಕ್ಕಾಗಿ, ರಾಜ್ಯ ಭಾರಕ್ಕಾಗಿ ಅಣ್ಣ ತಮ್ಮಂದಿರ ಮಧ್ಯ , ರ’ಕ್ತ ಸಂಬಂ’ಧಿ’ಕರ ಮಧ್ಯೆ ಅದೆಷ್ಟೊ ಯುದ್ಧಗಳೆ ನಡೆದಿವೆ ಎಂಬುವುದಕ್ಕೆ ಸಾಕ್ಷಿ ಇತಿಹಾಸ. ಅದೇ ಇಂದಿನ ಈ ಆಧುನಿಕ‌ ಕಾಲದಲ್ಲಿ ಮೋಸ, ವಂ’ಚ’ನೆ,‌ ಕ’ಪ’ಟ, ಅಧಿಕಾರದ ದುರಾಸೆ, ಭ್ರಷ್ಟಾಚಾರ, ಕ’ಳ್ಳ’ತನ, ಕೊ’ಲೆ,‌ ಸು’ಲಿ’ಗೆಗಳ‌ ಸ್ವರೂಪ‌ ತಾಳಿದ್ದು ಅದೆಷ್ಟೊ ಉಹಿಸಲು ಸಾಧ್ಯವಾಗ ಘ’ಟ’ನೆಗಳು ನಮ್ಮ‌ ಸುತ್ತಮುತ್ತ ಜರುಗುತ್ತವೆ.‌

[widget id=”custom_html-3″]

ಇದರ ಕುರಿತಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಸ್ಕತಿ ನಗರಿ ಮೈಸೂರಿನ ಶ್ರೀರಾಂಪುರದಲ್ಲಿ ಈ ಘ’ಟ’ನೆ ಜರುಗಿದ್ದು, ವೃದ್ಧೆಯೊರ್ವರು ಅನಾರೋಗ್ಯದಿಂದ ನಿ’ಧ’ನರಾಗಿದ್ದು ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ಪಡೆಯಲು ಆಸ್ತಿಪತ್ರದ ಮೇಲೆ ಸಹಿ‌‌ ಮಾಡಿಸಿಕೊಂಡಿದ್ದಾರೆ.

[widget id=”custom_html-3″]