Advertisements

ಮರಭೂಮಿಯಲ್ಲಿ ಕಂಡು ಬಂತು ವಿಶ್ವದ ಅತೀ ದೊಡ್ಡ ದೈತ್ಯ ಹಸ್ತ! ಯಾರ ಕೈ ಇದು ಗೊತ್ತಾ?

Kannada Mahiti

ಪ್ರಿಯ ಓದುಗರೆ ನೀವು ದೊಡ್ಡ ವ್ಯಕ್ತಿಗಳ ಬಗ್ಗೆ, ದೈತ್ಯ ಮಾನವರು, ಜಗತ್ತಿನ ಅತಿ ಎತ್ತರದ ಮನುಷ್ಯ, ಅತಿ ಕುಳ್ಳಗಿರುವ ವ್ಯಕ್ತಿಯನ್ನು ನೀವು ನೋಡಿದ್ದೀರಿ. ಆದರೆ ವಿಶ್ವದಲ್ಲಿಯೇ ಅತಿ ಎತ್ತರ ಕೈಗಳನ್ನು ನೋಡಿದ್ದೀರಾ ಅದು ಎಲ್ಲಿದೆ ಬಲ್ಲಿರಾ?ಇದನ್ನು ಯಾರು ನಿರ್ಮಿಸಿದರು? ಈ ಎಲ್ಲಾ ಪ್ರಶ್ನೆಗಳಿಗೂ ನಾವು ನಿಮಗೆ ಈ ಲೇಖನದ ಮೂಲಕ ಉತ್ತರಗಳನ್ನು ನೀಡುತ್ತೇವೆ. ಲೇಖನದ ಪ್ರತಿ ಸಾಲನ್ನು ತಪ್ಪದೇ ಓದಿ. ಈ ದೈತ್ಯಾಕಾರದ ಹಸ್ತ ಅಥವಾ ಇರುವುದು ದಕ್ಷಿಣ ಅಮೆರಿಕಾದ ಚಿಲಿ ದೇಶದಲ್ಲಿ ದೇಶದಲ್ಲಿ ಅಥವಾ ‘ಅಟಕಾಮ್’ ಎಂಬ ಮರುಭೂಮಿ ಇದೆ. ಈ ಪ್ರದೇಶದಲ್ಲಿಯೇ ಈ ದೈತ್ಯ ಹಸ್ತವನ್ನು ನಿರ್ಮಿಸಲಾಗಿದೆ. ಇದು ಮಾನವನಲ್ಲಿ ಮರುಭೂಮಿಯ ಅನುಭವಗಳು ಆದ ಸಂಕಟ ಮತ್ತು ಮರುಭೂಮಿಯ ಶೂನ್ಯತೆಯನ್ನು ಪ್ರತಿಬಿಂಬಿಸುತ್ತದೆ.
ಈ ಪ್ರದೇಶ ಹಗಲಲ್ಲಿ ಎಷ್ಟು ಉಷ್ಣತೆಯಿಂದ ಕೂಡಿರುತ್ತದೆಯೋ, ಹಗಲಲ್ಲಿ ಅಷ್ಟೇ ತಂಪಿನಿಂದ ಕೂಡಿರುತ್ತದೆ.

Advertisements

ಕಾಲ ಶತಮಾನಗಳ ಹಿಂದೆ ತಾಮ್ರದ ಗಣಿಗಾರಿಕೆಯ ನಗರವಾದ ‘ಅಲ್ಟೊಪಾಗಸ್ ‘ ನಗರದಿಂದ ಅಟಕಾಮಾ ಮರುಭೂಮಿ ಬೇರೆಯಾಗಿತ್ತು. ಇದು ಬಯಲಿನಿಂದ ಕೂಡಿದ್ದರಿಂದ ಬಿಕೋ ಎನ್ನುತ್ತಿತ್ತು. ಇಲ್ಲಿ ಏನಾದರೂ ನಿರ್ಮಿಸಿದರೆ ಜನಸಂಚಾರ ಇರುತ್ತದೆ ಎಂಬ ನಿರ್ಧರಿಸಿದರು. ಅದೇ ರೀತಿ ಖ್ಯಾತ ಶಿಲ್ಪಿ ಮಾರಿಯೋ ಗೆ ಇಲ್ಲಿ ಏನಾದರೂ ಆಕೃತಿ ನಿರ್ಮಿಸಲು ಕೋರಿಕೆ ಸಲ್ಲಿಸಿದರು.
ಅದರಂತೆ 1992 ರ ಮಾರ್ಚ್ ವೇಳೆಗೆ ಕಾಂಕ್ರೀಟ್ ನಿಂದ ಹಾಗೂ ಕಬ್ಬಿನ ಬಳಸಿ ದೈತ್ಯ ಹಸ್ತವನ್ನು ನಿರ್ಮಿಸಿದರು. ಇದು ಸಮುದ್ರ ಮಟ್ಟದಿಂದ 3608 ಅಡಿ ಎತ್ತರದಲ್ಲಿದೆ. ಇದನ್ನು ” ದಿ ಹ್ಯಾಂಡ್ ಆಫ್ ಡಸರ್ಟ್ ” ಎಂದು ಕರೆಯುತ್ತಾರೆ. ಅಂದರೆ ‘ ‘ಮರಭೂಮಿಯ ಹಸ್ತ ಎಂದರ್ಥ. ಈ ಹಸ್ತ ಏನನ್ನು ಸಂಕೇತಿಸುತ್ತದೆ ಎಂದು ನೋಡಿದರೆ, ಕೆಲವರ ಪ್ರಕೃತಿಗೆ ನಾವು ವಿನಮ್ರವಾಗಿ ಇರಬೇಕು ಎಂದು ಹೇಳುತ್ತದೆ.

ಇನ್ನು ಕೆಲವರು ಇದು ಪ್ರಕೃತಿ ವಿರುದ್ಧ ಮಾನವ ಏರುತ್ತಿರುವ ಪ್ರತಿಕೂಲದ ಸಂಕೇತವಾಗಿದೆ ಎನ್ನುತ್ತಾರೆ.ಮತ್ತೆ ಕೆಲವರು ಮರು ಮೂವಿಗೆ ಬಂದಾಗ ಜನರಿಗೆ ಆಗುವ ನೋವು, ಸಂಕಟಗಳನ್ನು ಈ ಹಸ್ತ ಪ್ರತಿನಿಧಿಸುತ್ತದೆ ಎಂದಿದ್ದಾರೆ. ಇದು ಎಡರ ಹಸ್ತ ವಾಗಿದೆ. ಎಡಗೈ ಹಸ್ತವನ್ನೇ ಏಕೆ ನಿರ್ಮಿಸಿದರು ಎಂದು ನೋಡುವುದಾದರೆ, ಅಂಟಾರ್ಟಿಕ್ ಮಹಾಸಾಗರದ ಉರುಗ್ವೆ ಎಂಬಲ್ಲಿ ಸಮುದ್ರತೀರದಲ್ಲಿ ಮರಳಿನಿಂದ ಬಲಹಸ್ತವನ್ನು ನಿರ್ಮಿಸಲಾಗಿತ್ತು. ಇದು ಈ ಮರಭೂಮಿಯಿಂದ 120 ಕಿ. ಮೀ ದೂರದಲ್ಲಿದೆ. ಆದ್ದರಿಂದ ಇಲ್ಲಿ ಎಡಹಸ್ತವನ್ನು ನಿರ್ಮಿಸಲಾಯಿತು. ಎರಡು ಹಸುಗಳು ಹಸ್ತಗಳು ದಕ್ಷಿಣ ಅಮೆರಿಕವನ್ನು ತಮ್ಮ ಹಸ್ತದಲ್ಲಿ ಹಿಡಿದಿವೆ ಎನ್ನುವಂತಿದೆ. ನೀವೇನಾದರೂ ದಕ್ಷಿಣ ಅಮೆರಿಕವನ್ನು ನೋಡಿ ಬನ್ನಿ..