Advertisements

ಮೈಸೂರು ಕಾ’ಮು’ಕರ ವಿರುದ್ದ ಧ್ವನಿ ಎತ್ತಿದ ಹುಡುಗಿ ಹೇಳಿದ್ದು ಏನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಈಗಾಗಲೇ ಎಲ್ಲರಿಗೂ ಗೊತ್ತಿರುವಾಗೆ ಇಡೀ ಏಷ್ಯಾದಲ್ಲೇ ಸುಂದರವಾದ ಹೆಚ್ಚು ಪ್ರಾಮುಖ್ಯ ಹೊಂದಿರುವ ನಮ್ಮ ನಿಮ್ಮೆಲರ ನೆಚ್ಚಿನ ಮೈಸೂರಿನಲ್ಲಿ ಇತ್ತೀಚೆಗಷ್ಟೇ ಒಂದು ದು’ರ್ಘ’ಟನೆ ನಡೆಯಿತು.. ಹೌದು ಮುಂಬೈ ಮೂಲದ ಯುವತಿ ಮೇಲೆ ಎ’ಸ’ಗಿದಂತ ಸುದ್ದಿ ಬಗ್ಗೆ ತಿಳಿದು ಇಡೀ ಮೈಸೂರು ಜನತೆ ಬೆರಗಾಗಿದ್ದರು. ಮೈಸೂರಿಗೆ ಮುಂಬೈ ಯುವತಿ ಶಿಕ್ಷಣಕ್ಕೆಂದು ಬಂದಿದ್ದಳು.. ಅಂದು ರಾತ್ರಿ ತನ್ನ ಗೆಳೆಯನ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ವೇಳೆ ಯುವತಿ ಮೇಲೆ ನಡೆಯಬಾರದಂತಹ ಘ’ಟ’ನೆ ನಡೆದು ಹೋಗಿದೆ.. ನಂತರ ಇದೇ ಸುದ್ದಿಗೆ ಸಂಬಂಧಿಸಿದಂತೆ ಮೈಸೂರು ಪೋಲಿಸರು 84 ಗಂಟೆ ಒಳಗಡೆ ಕೇವಲ ಒಂದು ವಾರಗಳಲ್ಲಿ 7 ವ್ಯಕ್ತಿಗಳನ್ನಿ ಸೆ’ರೆ ಹಿಡಿದಿದ್ರು..

Advertisements

ಪೋಲಿಸರ ಈ ಕಾರ್ಯಕ್ಕೆ ಇಡೀ ರಾಜ್ಯದೆ ಜನತೆ ಶ್ಲಾಘಿಸಿದ್ದಾರೆ. ಮೈಸೂರು ತುಂಬಾ ಸುರಕ್ಷಿತ ಸ್ಥಳವಾಗಿದ್ದು ಈ ರೀತಿ ನಡೆದಿರುವುದರಿಂದ ದೊಡ್ಡ ಚರ್ಚೆಗೆ ಗುರಿಯಾಯ್ತು.. ಎಲ್ಲಾ ಮಾಧ್ಯಮಗಳಲ್ಲು ಕೂಡ ಸುದ್ದಿಯಾಯ್ತು. ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನ ಅಂದು ಪೋಲಿಸರಿಗೆ ಯುವತಿ ಹೇಳಿರಲಿಕ್ಲಾ.. ನನಗೆ ಸ್ವಲ್ಪ ಸಮಯ ಕೊಡಿ, ನನ್ನನ್ನ ಸ್ವಲ್ಪ ದಿನ ಸುಮ್ಮನೆ ಬಿಡಿ ಎಂದು ಇದರ ವಿರುದ್ಧ ಯಾವುದೇ ರೀತಿ ಹೇಳಿಕೆ ಕೊಡದೆ ಖಿ’ನ್ನತೆಗೆ ಹೊಳಗಾಗಿದ್ದರು. ನಂತರ ಈ ಯುವತಿಯ ಸ್ನೇಹಿತ ಕೊಟ್ಟ ವಿವರಣೆ ಮೇರೆಗೆ ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನ ಹಿಡಿಯುವಲ್ಲಿ ಯಶಸ್ವಿಯಾದ್ರು.. ಆದರೆ ಈದೀಗ ಯುವತಿ ತಂದೆ ತಾಯಿ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಮುಂಬೈಗೆ ತೆರಳಿದ್ದಾರಂತೆ. ವಿಷಯ ತಿಳಿದು ಪೋಲಿಸರು ಯುವತಿ ಮನೆಯವರಿಗೆ ಸಾಕ್ಷಿ ಹೇಳಲು ಮುಂದಾಗಿದ್ದಾರಂತೆ..

ಅಷ್ಟಕ್ಕೂ ಯುವತಿ ಪೋಲಿಸ್ ಗೆ ಏನ್ ಹೇಳಿದ್ದಾದ್ರು ಏನು ಗೊತ್ತಾ.. ಕೇವಲ 7 ದಿನಗಳಲ್ಲಿ ಘ’ಟ’ನೆಗೆ ಸಂಬಂಧ ಪಟ್ಟ ಎಲ್ಲಾ ವ್ಯಕ್ತಿಗಳನ್ನ ಕಂಡುಹಿಡಿದಂತಹ ಪೋಲಿಸರಿಗೆ ಸೆಲ್ಯೂಟ್ ಹೇಳಲೇ ಬೇಕು.. ಆದರೆ ಈ ಒಂದು ಘ’ಟ’ನೆಯಿಂದ ಮೈಸೂರಿಗೆ ಇದ್ದಂತಹ ಒಳ್ಳೆಯ ಹೆಸರು ಹಾಳಾಗಿದೆ. ಅಂತಾನೆ ಹೇಳಬಹುದು. ಇನ್ನೂ ಈಗಾಗ್ಲೆ ಮೈಸೂರು ಹೆಣ್ಣುಮಕ್ಕಳಿಗೆ ಸುರಕ್ಷಿತವಾದ ಸ್ಥಳ ಅಲ್ಲಾ ಅಂಥ ಇಂಗ್ಲೀಷ್ ಚಾನಲ್ ಗಳಲ್ಲಿ ಹೇಳ್ತಾಯಿದ್ದಾರೆ.. ಇನ್ನೂ ಹುಡುಗಿಯ ಕುಟುಂಬಸ್ಥರು ಕೂಡ ಸಿಕ್ಕಿದ್ದು ಪೋಲಿಸರು ಅವರ ಮನವೋಲಿಸಿ ಸಾಕ್ಷಿ ಹೇಳುವಂತೆ ಹೇಳಿದ್ದಾರೆ.. ಅಂದುಕೊಂಡತೆ ಎಲ್ಲಾ ಆದರೆ ನಹುಡುಗಿ ಬಂದು ಸಾಕ್ಷಿಯನ್ನು ಹೇಳಿದರೆ.. ನಂತರ ಪೋಲಿಸರು ಆ ವ್ಯಕ್ತಿಗಳನ್ನ ಏನ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.