Advertisements

ಈ N95 ಮಾಸ್ಕ್ ಕೊರೊನಾವನ್ನು ತಡೆಗಟ್ಟೊದಿಲ್ಲ, ಎಚ್ಚರಿಕೆ ನೀಡಿದ ಸರ್ಕಾರ.

News

ಕೊರೊ,ನಾ ದಿನೇ ದಿನೇ ಎಚ್ಚಾಗುತ್ತಲೇ ಇದೇ, ಇದರ ನಡುವೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳತ್ತಲೆ ಇದೆ, ಕರೋನಾವನ್ನು ಮುಕ್ತಗೊಳಿಸಲು ಕ್ವಾರಂಟೈನ್, ಲಾಕ್ ಡೌನ್, ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವುದು, ಮಾಸ್ಕ್ ಹಾಗೂ ಸಾನಿಟೈಸರ್ ನ ಬಳಕೆ. ಈಗೆ ಕರೋ,ನಾವನ್ನು ತಡೆಗಟ್ಟಲು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಆದರೆ ಇದೀಗ ಸರ್ಕಾರ ಮತ್ತೊಂದು ಎಚ್ಚ,ರಿಕೆಯನ್ನು ನೀಡಿದೆ. ಹೌದು ಈ ಮಾಸ್ಕ್ ಕರೋನಾ ತಡೆಗಟ್ಟುವಲ್ಲಿ ವಿಫಲವಾಗಿದ್ದು ಇದರ ಬಗ್ಗೆ ಕ್ರಮವನ್ನು ತೆಗೆದುಕೊಂಡಿದೆ.

Advertisements

ಆರೋಗ್ಯ ಸಚಿವಾಲಯದ ದಿ ಡೈರೆಕ್ಟರ್ ಜನರಲ್ ಆಪ್ ಹೆಲ್ತ್ ಸರ್ವೀಸ್ ಈ ಮಾಸ್ಕ್ ಬಗ್ಗೆ ಮಾಹಿತಿಯನ್ನು ‌ನೀಡಿದ್ದು, ಶಿಕ್ಷಣ ಪ್ರದಾನ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ. ಎರ್ ವಾಲ್ಟ್ ಇರುವ N95 ಮಾಸ್ಕ್ ಗಳು ಕೊರೊ,ನಾವನ್ನು ತಡೆಗಟ್ಟುವಲ್ಲಿ ವಿಪಲವಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರವು ಇದರ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಸೋಂ,ಕು ತಗಲಿರುವವರು ಈ ಮಾಸ್ಕ್ ಗಳನ್ನ ದರಿಸಿದರೆ ವೈರ,ಸ್ ಅನ್ನು ತಡೆಗಟ್ಟುವುದಿಲ್ಲವೆಂದು ದೃಡಪಡಿಸಿದ್ದಾರೆ‌. ಈ ಸಲುವಾಗಿ DGHS ನ ರಾಜೀವ್ ಗರ್ಗ್ ಅವರು ಸಂಬಂಧಿಸಿದ ಆರೋಗ್ಯ ವಲಯಗಳಿಗೆ ಸೂಚಿಸಬೇಕೆಂದು ತಿಳಿಸಿದ್ದಾರೆ. ಇನ್ನು ಕೇಂದ್ರ ಸಚಿವರಾದ ಡಾ. ಹರ್ಷವರ್ಧನ್ ಅವರು N95 ಮಾಸ್ಕ್ ಗಳು ಕೊರೊ,ನಾವನ್ನು ತಡೆಗಟ್ಟುವುದಿಲ್ಲವೆಂದು ಟ್ಟಿಟ್ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ.

ಹಾಗಂತ N95 ಮಾಸ್ಕ್ ಕೊರೊ,ನಾವನ್ನು ತಡೆಗಟ್ಟುವುದಿಲ್ಲವೆಂದು ಮಾಸ್ಕ್ ದರಿಸದೇ ಇರುವುದೂ ಬಹಳ ಅಪಾ,ಯಕಾರಿ‌. ಮನೆಯಲ್ಲೇ ಬಟ್ಟೆಯಲ್ಲಿ ತಯಾರಿಸಿದಂತಹ ಮರುಬಳಕೆ ಮಾಡಬಹುದಾದಂತಹ ಮಾಸ್ಕ್ ಗಳನ್ನು ಧರಿಸಬೇಕೆಂದು ಸೂಚನೆಯನ್ನು ನೀಡಲಾಗಿದೆ.