Advertisements

ಸಮಂತಾ ನಾಗಚೈತನ್ಯ ಮಧ್ಯೆ ಏನು ನಡೀತಾಯಿದೆ.. ಗಂಡನಿಗೆ ಡೈವೋರ್ಸ್ ಕೊಡೋದಕ್ಕೆ ಮುಂದಾಗಿದ್ದಾರಾ ಸಮಂತಾ! ಇವರ ನಡುವೆ ಏನಾಗಿದೆ ಗೊತ್ತಾ?

Cinema

ತೆಲುಗಿನ ಲೆಟೆಸ್ಟ್ ಕ್ಯೂಟ್ ಕಪಲ್ ಸಮಂತಾ ಅಕ್ಕಿನೇನಿ ಹಾಗೂ ಅಕ್ಕಿನೇನಿ ನಾಗಚೈತನ್ಯ ಮಧ್ಯೆ ಏನು ನಡೀತಾಯಿದೆ.. ಯಾಕೆ ಡೈ’ವೋ’ರ್ಸ್ ವ’ದಂತಿಗಳು ಜೋರಾಗಿ ಸದ್ದು ವಮಾಡ್ತೀವೆ ಗೊತ್ತಾ.. ಹೇಳ್ತೀವಿ ಕೇಳಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಒಬ್ಬರನ್ನೊಬ್ಬರನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ, ಈ ಇಬ್ಬರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಎಷ್ಟೋ ಫ್ಯಾನ್ಸ್ ಸಖತ್ ಖುಷಿಯಾಗಿದ್ರು, ಇನ್ನು ನಿಮಗೆಲ್ಲ ಗೊತ್ತಿರೋ ಹಾಗೇ ಈ ಇಬ್ಬರು ಇತ್ತೀಚಿಗೆ ಮಜಲಿ ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿ ಮತ್ತೆ ಇಬ್ಬರು ಸಹ ಒಳ್ಳೆಯ ಕಲಾವಿದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು. ಉಳಿದಂತೆ ಸಮಂತಾ ಸಹ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಿದ್ದಾರೆ, ಇತ್ತ ನಾಗಚೈತನ್ಯ ಕೂಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Advertisements

ಸಮಂತಾ ಸ್ಯಾಮ್ ಜಾಮ್ ಶೋ ಮುಖೇನ ಟಾಲಿವುಡ್ ಅಂಗಳದಲ್ಲಿ ಮತ್ತಷ್ಟು ಪ್ರಸಿದ್ದಿ ಪಡೆದಿದ್ದರು, ಇನ್ನು ಈ ಶೋಗೆ ನಾಗಚೈತನ್ಯ ಕೂಡ ಬಂದಿದ್ರು, ಇವರಿಬ್ಬರ ಕ್ಯೂಟ್ ತರಲೆ, ಕಾಲೆಳೆದುಕೊಳ್ಳೋದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾದ್ರು. ಹೀಗಿರುವಾಗ ಎಲ್ಲ ಸರಿಯಿರುವಾಗ ವಿಚ್ಚೇಧನದ ವಿಚಾರ ಎಲ್ಲಿಂದ ಬಂತು ಅಂತ ನೀವು ಕೇಳಬಹುದು.
ಸಮಂತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಮಂತಾ ಅಕ್ಕಿನೇನಿ ಅಂತ ಇರುವ ಹೆಸರಿಂದ ಸಮಂತಾ ಪ್ರಭು ಅಂತ ಚೇಂಜ್ ಮಾಡಿದ್ದಾರೆ, ಸದ್ಯ ಈ ಹೆಸರು ಬದಲಾವಣೆಯೇ ಎಲ್ಲ ಗೊಂದಲಗಳಿಗೆ ಮುನ್ನುಡಿಯಾಗಿದೆ. ಹೌದು ಅಲ್ಲಿಂದ ಇವರಿಬ್ಬರು ಡೈ’ವೋ’ರ್ಸ್ ಪಡೆದುಕೊಳ್ತಾರೆ, ಎಂದೆಲ್ಲಾ ವ’ದಂ’ತಿ ಹರಿದಾಡುತ್ತಿತ್ತು..

ಬಳಿಕ ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಈ ವಿಚಾರದ ಬಗ್ಗೆ ಯಾರೊಬ್ಬರು ಕೂಡ ಸ್ಪಷ್ಟನೆಕೊಟ್ಟಿಲ್ಲ, ಈ ಹಿನ್ನಲೆ ಡೈ’ವೋ’ರ್ಸ್ ವಿಚಾರ ನಿಜ ಎಂಬಂತೆಯೇ ಎಲ್ಲ ಕಡೆ ಹರಿದಾಡುತ್ತಿತ್ತು. ಆದ್ರೆ ನಾಗಚೈತನ್ಯ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲವ್ ಸ್ಟೋರಿಯ ಟ್ರೆಲರ್‌ನ್ನು ಸಮಂತಾ ತಮ್ಮ ಟ್ವೀಟರ್ ಖಾತೆಯಲ್ಲಿ ಶೇ’ರ್ ಮಾಡಿ ವಿ’ಶ್ ಮಾಡಿದ್ದಾರೆ, ಜೊತೆಗೆ ನಾಗಚೈತನ್ಯಗೆ ವಿನ್ನರ್ ಅಂತ ಸಹ ಕರೆದಿದ್ದಾರೆ, ಇನ್ನು ಈ ಪೋಸ್ಟನ್ನು ನಾಗಚೈತನ್ಯ ಸಹ ಶೇರ್ ಮಾಡಿದ್ದು, ಥ್ಯಾಂಕ್ ಯೂ ಸ್ಯಾಮ್ ಅಂತ ಪ್ರೀತಿಯಿಂದ ರಿಪ್ಲೆ ಕೊಟ್ಟಿದ್ದಾರೆ, ಸದ್ಯ ಈ ವಿಚಾರದಿಂದಲೇ ವಿ’ಚ್ಚೇ’ಧನದ ಡಿ’ಸ್ಕ’ಷನ್‌ಗೆ ತಿ’ರು’ಗೇಟು ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಅದೇನೇ ಇರಲಿ ಗಂಡ ಹೆಂ’ಡ’ತಿ ಅಂದ ಮೇಲೆ ಜ’ಗ’ಳ ಕಾ’ಮ’ನ್ ಆದ್ರೆ, ಎಲ್ಲ ಬಗೆಹರಿಸಿಕೊಂಡು ಅನ್ಯೋನ್ಯವಾಗಿ ಬದುಕಬೇಕು ಅಷ್ಟೇ..